Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Lifestyle | ಮನೆ ಬಳಿ ಈ ಗಿಡಗಳಿದ್ದರೆ ಹುಷಾರು, ಹಾವುಗಳಿರಬಹುದು!
ಕರ್ನಾಟಕಲೈಫ್‌ಸ್ಟೈಲ್ವೈರಲ್

Lifestyle | ಮನೆ ಬಳಿ ಈ ಗಿಡಗಳಿದ್ದರೆ ಹುಷಾರು, ಹಾವುಗಳಿರಬಹುದು!

Share
1 Min Read
SHARE

newsics.com

ನಮ್ಮ ಮನೆಯ ಸುತ್ತಮುತ್ತ ಇರುವ ಗಿಡಮರಗಳೇ ಸಾಕು ಹಾವುಗಳನ್ನು ಆಕರ್ಷಣೆ ಮಾಡೋಕೆ. ಹೀಗಾಗಿ ಈ ಗಿಡಮರಗಳು ನಿಮ್ಮ ಮನೆ ವಾತಾವರಣದಲ್ಲಿ ಇದೆಯಾ ಎಂಬುದನ್ನು ಗಮನಿಸಿ.

ನಿಂಬೆ ಗಿಡ/ಮರವು (Lemon Tree) ಹಾವುಗಳು ವಾಸಿಸಲು ಇಷ್ಟಪಡುವ ಮರವಾಗಿದೆ. ನಿಮಗೆ ಅಚ್ಚರಿ ಅನ್ನಿಸಿದರೂ ಇದು ಸತ್ಯ. ನಿಂಬೆ ಮರದಲ್ಲಿ ಹುಳಿಯಾದ ಹಣ್ಣು ಬಿಡೋದ್ರಿಂದ ಅವುಗಳಲ್ಲಿ ಕೀಟಗಳು, ಹುಳುಗಳು ಜಾಸ್ತಿ ಬೆಳೆಯುತ್ತವೆ. ಈ ಕೀಟ, ಹುಳು ಹುಪ್ಪಟೆಗಳನ್ನು ತಿನ್ನಲು ಪಕ್ಷಿಗಳು ಮಾತ್ರವಲ್ಲ ಹಾವುಗಳೂ ಬರುತ್ತವೆ.

ಹಾವುಗಳು ಮಲ್ಲಿಗೆ ಗಿಡದ (Jasmine plant) ಸುತ್ತಮುತ್ತ ಕೂಡ ವಾಸಿಸಲು ಇಷ್ಟಪಡುತ್ತವೆಯಂತೆ. ಮಲ್ಲಿಗೆ ಗಿಡ ಪೊದೆಯಂತೆ ದಟ್ಟವಾಗಿ ಬೆಳೆಯುವುದರಿಂದ ಮತ್ತು ಸುಗಂಧಭರಿತ ವಾಸನೆಯನ್ನು ಹೊರಸೂಸುವುದರಿಂದ ಬಿಸಿಲಿನಿಂದ ಪಾರಾಗಲು ಹಾವುಗಳು ಮಲ್ಲಿಗೆ ಗಿಡದ ಪೊದೆಯನ್ನು ಆಶ್ರಯಿಸುತ್ತವೆ. ಹೀಗಾಗಿ ಮಲ್ಲಿಗೆ ಕೊಯ್ಯಲು ಹೋದಾಗ ಒಮ್ಮೆಲೇ ಕೈ ಹಾಕುವ ಮೊದಲು ಎಚ್ಚರದಿಂದ ಇರಿ.

ಪರಿಮಳಯುಕ್ತ ಶ್ರೀಗಂಧ ಮರಗಳ (Sandalwood Tree) ಮೇಲೆ ಹಾವುಗಳು ವಾಸಿಸುತ್ತವೆಯಂತೆ. ದಪ್ಪ ಎಲೆ ಅಥವಾ ಟೊಳ್ಳು ಮರಗಳ ಮೇಲೆ ಹೆಚ್ಚಾಗಿ ಹಾವುಗಳು ಕಂಡುಬರುತ್ತವೆ. ಹಾವುಗಳು ಹೆಚ್ಚು ತಂಪು ವಾತಾವರಣವನ್ನು ಬಯಸುತ್ತದೆ. ಶ್ರೀಗಂಧ ಮರ ತಂಪಾಗಿರೋದು ಹಾವುಗಳ ಆಕರ್ಷಣೆಗೆ ಕಾರಣ. ಇದರ ಜತೆಗೆ ದೇವದಾರು ಮರದ (Deodar cedar) ಮೇಲೆ ಕೂಡ ಹಾವುಗಳು ಆಶ್ರಯವನ್ನು ಪಡೆಯುತ್ತವೆಯಂತೆ.

ಹಾವುಗಳು ಬಂದು ಆ ಗಿಡಮರದ ಮೇಲೆಯೋ ಅಥವಾ ಪೊದೆಯಲ್ಲಿಯೋ ವಾಸ ಮಾಡುತ್ತೆ. ಹೀಗಾಗಿ ನಾವು ಇವುಗಳ ಬಗ್ಗೆ ಎಚ್ಚರದಿಂದ ಇರುವುದು ತುಂಬಾ ಮುಖ್ಯ.

Health tips ಗರ್ಭಿಣಿಯರಿಗೆ ಕೇಸರಿ ಬೆರೆಸಿದ ಹಾಲು ಕೊಡುವುದೇಕೆ..?

Share This Article
Facebook Twitter Copy Link Print
Previous Article ನಾಳೆಯಿಂದ ಬೆಂಗಳೂರು ವಿಮಾನಯಾನದಲ್ಲಿ ವ್ಯತ್ಯಯ: ಬದಲಾದ ವೇಳಾಪಟ್ಟಿ ಇಲ್ಲಿದೆ..
Next Article Life style ಬೆಳಗ್ಗೆ ಬೇಗ ಏಳಬೇಕಾ? ಹೀಗೆ ಮಾಡಿ…

Popular Posts

ಜಮೀರ್‌ ಅಹ್ಮದ್ ವಿರುದ್ಧ ಸಿಟ್ಟಾದ ಸಿದ್ದರಾಮಯ್ಯ : ಜಮೀರ್‌ ಬೆಂಬಲಿಗರಿಗೆ ಹೇಳಿದ್ದೇನು?:

1 Min Read

Rain Alert ರಾಜ್ಯದ ಹಲವೆಡೆ ಭಾರೀ ಮಳೆ; 3 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​

1 Min Read

ದೆಹಲಿಯಲ್ಲಿ ಭೀಕರ ಅಗ್ನಿ ದುರಂತ: ಮೂವರು ಸಜೀವ ದಹನ

0 Min Read

ಆದಾಯ ತೆರಿಗೆದಾರರೇ ಗಮನಿಸಿ : ಜೂನ್ 15ರೊಳಗೆ ಈ ಕೆಲಸ ಮಾಡದಿದ್ದರೆ ಬೀಳುತ್ತೆ ದಂಡ

2 Min Read

You Might Also Like

ಕರ್ನಾಟಕಪ್ರಮುಖ

ಎರಡನೆ ಹಂತದ ಸಂಪುಟ ವಿಸ್ತರಣೆ : ಹೊಸ ಮುಖಗಳಿಗೆ ಸಿಗುತ್ತಾ ಈ ಬಾರಿ ಆದ್ಯತೆ

1 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ಕರ್ನಾಟಕದೇಶಪ್ರಮುಖ

Modi and DK ಮುಖ್ಯಮಂತ್ರಿಯಾದ ಬಳಿಕ ಮೊದಲ‌ ಬಾರಿ ಮೋದಿ ಭೇಟಿಯಾದ ಡಿಕೆ: ಪ್ರಧಾನಿ ಜತೆ ಚರ್ಚಿಸಿದ್ದೇನು?

1 Min Read
ಕರ್ನಾಟಕದೇಶಪ್ರಮುಖ

Burude case ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್! ಕೇರಳದಿಂದ 200 ಕೋಟಿ ಫಂಡಿಂಗ್, ಚಿನ್ನಯ್ಯ ಹೇಳಿದ್ದೇನು?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?