newsics.com
ಬ್ರೆಜಿಲಿಯಾ: ತನ್ನ ಅಭಿಮಾನಿಗಳಿಗಾಗಿ ಇಬ್ಬರು ಪುರುಷರೊಟ್ಟಿಗೆ ಲೈಂಗಿಕ ಚಟುವಟಿಕೆ ನಡೆಸುವ ವೀಡಿಯೋ ಚಿತ್ರೀಕರಣ ವೇಳೆ ಪೋರ್ನ್ ಸ್ಟಾರ್ ಅನ್ನಾ ಬೀಟ್ರಿಜ್ ಪೆರೇರಾ ಅಲ್ವೆಸ್ ಹೋಟೆಲ್ ಬಾಲ್ಕನಿಯಿಂದ ಬಿದ್ದು ಮೃತಪಟ್ಟಿದ್ದಾರೆ.
ಓನ್ಲಿ ಫ್ಯಾನ್ಸ್‌ಗಾಗಿ ಅನ್ನಾ ಬೀಟ್ರಿಜ್ ಬ್ರೆಜಿಲ್‌ನ ರಿಯೊ ಡಿ ಜನೈರೋದಲ್ಲಿ ಮೂವರ ಲೈಂಗಿಕ ಕ್ರಿಯೆ ವೀಡಿಯೋ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರು. ಈ ವೇಳೆ ಬಾಲ್ಕನಿಯಿಂದ ಬಿದ್ದು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ.
ಪ್ರಾಥಮಿಕ ಮೂಲಗಳ ಪ್ರಕಾರ, ಆಕೆ ವಿಡಿಯೋ ಚಿತ್ರೀಕರಣ ಮುಗಿಸಿದ ಬಳಿಕ ಸಾವನ್ನಪ್ಪಿದ್ದಾಳೆ ಎನ್ನಲಾಗಿದ್ದು, ಸಾವಿನ ಸುತ್ತ ಅನುಮಾನಗಳು ಹುಟ್ಟಿಕೊಂಡಿವೆ. ಈ ಸಂಬಂಧ ಬ್ರೆಜಿಲ್ ಪೊಲೀಸರು ತನಿಖೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ಆಕೆಯೊಂದಿಗೆ ವೀಡಿಯೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಪುರುಷರನ್ನು ವಿಚಾರಣೆಗೊಳಪಡಿಸಲಾಗಿದೆ. ಅಲ್ಲದೇ ಆಕೆಯ ಓನ್ಲಿ ಫ್ಯಾನ್ಸ್ ಖಾತೆಯನ್ನೂ ಪೊಲೀಸರು ಪರಿಶೀಲಿಸಿದ್ದಾರೆ.
Actress Swara Bhaskar ನಟಿ ಸ್ವರಾ ಭಾಸ್ಕರ್ X ಖಾತೆ ಶಾಶ್ವತ ಸಸ್ಪೆಂಡ್: ಕಾರಣ?
Priyanka Chopra ದೇಸಿ ಗರ್ಲ್ ಈಗ ದುಬಾರಿ ನಟಿ: ರಾಜಮೌಳಿ ಚಿತ್ರಕ್ಕೆ ಪ್ರಿಯಾಂಕಾ ಸಂಭಾವನೆ ಎಷ್ಟು?