ಮೆಡಿಕಲ್ ಶಾಪ್ ಗೆ ಬರುವ ಮಹಿಳೆಯರೇ ಈತನ ಟಾರ್ಗೆಟ್
newsics.com ದಾವಣಗೆರೆ : ಮೆಡಿಕಲ್ ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕ ಕಿರುಕುಳ ನೀಡಿ ವಿಡಿಯೋ ಮಾಡಿಕೊಳ್ಳುತ್ತಿದ್ದ ಕಾಮುಕನನ್ನು ಪೊಲೀಸರು ಬಂಧಿಸಿದರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಹೌದು, ಚನ್ನಗಿರಿ ಪಟ್ಟಣದ ಮೆಡಿಕಲ್ ಸ್ಟೋರ್ ಮಾಲೀಕ ಅಮ್ಜದ್ ತನ್ನ ಕಾಮ ತೃಷೆಗೆ ಪೈಶಾಚಿಕ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ಅಮ್ಜದ್ ಬಂಧಿತ ಆರೋಪಿ ಎಂದು ತಿಳಿದುಬಂದಿದೆ. ಸುಮಾರು 60ಕ್ಕೂ ಅಧಿಕ ಅಶ್ಲೀಲ ವಿಡಿಯೋಗಳನ್ನು ತನ್ನ ಲ್ಯಾಪ್ ಟಾಪ್ನಲ್ಲೂ ಹಾಕಿಕೊಂಡು ಅವುಗಳನ್ನು ವೀಕ್ಷಿಸುತ್ತಿದ್ದ ಎಂದು ತಿಳಿದುಬಂದಿದೆ. ಮೆಡಿಕಲ್ ಸ್ಟೋರ್ಗೆ ಬರುವ ಮಹಿಳೆಯರನ್ನು ಟಾರ್ಗೆಟ್ … Continue reading ಮೆಡಿಕಲ್ ಶಾಪ್ ಗೆ ಬರುವ ಮಹಿಳೆಯರೇ ಈತನ ಟಾರ್ಗೆಟ್
Copy and paste this URL into your WordPress site to embed
Copy and paste this code into your site to embed