Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ‌ ಮಾಸ ಕೃಷ್ಣ ಪಕ್ಷ ಅಷ್ಟಮಿ, 22-01-2025, ಬುಧವಾರ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ‌ ಮಾಸ ಕೃಷ್ಣ ಪಕ್ಷ ಅಷ್ಟಮಿ, 22-01-2025, ಬುಧವಾರ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ‌ಮಾಸ ಕೃಷ್ಣ ಪಕ್ಷ ಅಷ್ಟಮಿ

22-01-2025, ಬುಧವಾರ

* ಶ್ರೀ ವೀರವೆಂಕಟೇಶ ಪುನರ್‌ಪ್ರತಿಷ್ಠಾ ವರ್ಧಂತಿ, ಮಂಗಳೂರು

—

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ಉತ್ತರಾಯಣ
ದಿನಾಂಕ – 22/01/2025
ತಿಂಗಳು – ಜನವರಿ
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ಅಷ್ಟಮಿ 15:17:36
ಪಕ್ಷ – ಕೃಷ್ಣ
ನಕ್ಷತ್ರ – ಸ್ವಾತಿ 26:33:15*
ಯೋಗ – ಶೂಲ 28:36:27*
ಕರಣ – ಕೌಳವ 15:17:36
ಕರಣ – ತೈತುಲ 28:30:38*

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಮಾಘ
ಚಂದ್ರರಾಶಿ ತುಲಾ
ಸೂರ್ಯರಾಶಿ ಮಕರ
ಹೇಮಂತ ಋತು

ಸೂರ್ಯೋದಯ 06:47:36
ಸೂರ್ಯಾಸ್ತ 18:15:02
ಹಗಲಿನ ಅವಧಿ 11:27:26
ರಾತ್ರಿಯ ಅವಧಿ 12:32:34
ಚಂದ್ರೋದಯ 25:08:09*
ಚಂದ್ರಾಸ್ತ 12:10:47

ರಾಹು ಕಾಲ 12:31 – 13:57 ಅಶುಭ
ಯಮಘಂಡ ಕಾಲ 08:14 – 09:39 ಅಶುಭ
ಗುಳಿಕ ಕಾಲ 11:05 – 12:31
ಅಭಿಜಿತ್ 12:08 – 12:54 ಶುಭ
ದುರ್ಮುಹೂರ್ತ 12:08 – 12:54 ಅಶುಭ

—-

ಇಂದಿನ ಮಾತು

ಮನಸ್ಸಿಗೆ ನೆಮ್ಮದಿ ನೀಡುವ ಪೈಪೋಟಿ ಪೈಪೋಟಿ ಒಳ್ಳೆಯದು. ಪ್ರಶಾಂತತೆಯನ್ನು ಕದಡುವ ಪೈಪೋಟಿ ಕೆಟ್ಟದ್ದು. ಮನಸ್ಸು ಸಂತೋಷದಿಂದ ಕೂಡಿರಲಿ.

—

ಇಂದಿನ ಸುಭಾಷಿತ

ಶ್ರದ್ಧಧಾನಾಯ ಭಕ್ತಾಯಾ
ವಿನೀತಾಯಾನಸೂಯವೇ |
ಭೂತೇಷು ಕೃತಮೈತ್ರಾಯ
ಶುಶ್ರೂಷಾಭಿರತಾಯ ಚ ॥
(ಭಾಗವತ)

ಶ್ರದ್ಧೆಯಿಂದ ಕೂಡಿರುವವನಿಗೆ, ಭಕ್ತನಿಗೆ, ವಿನೀತನಿಗೆ, ಹೊಟ್ಟೆಕಿಚ್ಚಿಲ್ಲದವನಿಗೆ, ಎಲ್ಲಾ ಪ್ರಾಣಿಗಳಲ್ಲಿಯೂ ಸ್ನೇಹದಿಂದಿರುವವನಿಗೆ, ಸೇವೆಯಲ್ಲಿ ಅಥವಾ ಕೇಳುವುದರಲ್ಲಿ ಇಚ್ಛೆಯುಳ್ಳವನಿಗೆ ಜ್ಞಾನಾಮೃತದ ಉಪದೇಶವನ್ನು ನೀಡಬೇಕು.

🌷🌺🙏🌺🌷

TAGGED:22-01-2025Good morningPushya Masa Krishna Paksha AshtamiWednesday
Share This Article
Facebook Twitter Copy Link Print
Previous Article Micro finance mafia ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ಮಾಫಿಯಾಗೆ ತಡೆ: ಹೊಸ ಕಾಯ್ದೆ ಜಾರಿಗೆ ಸರ್ಕಾರ ನಿರ್ಧಾರ
Next Article ಕರ್ನಾಟಕ ಸೇರಿ ಈ ರಾಜ್ಯಗಳಲ್ಲಿ ಮುಂದಿನ 5 ದಿನ ಭಾರಿ ಮಳೆ-ಚಳಿ : IMD ಮುನ್ಸೂಚನೆ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?