Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಏಕಾದಶಿ, 10-01-2025, ಶುಕ್ರವಾರ, ವೈಕುಂಠ ಏಕಾದಶಿ, ವಿಶ್ವ ಹಿಂದಿ ದಿನ
ಈ ದಿನಪಂಚಾಂಗಪ್ರಮುಖ

GOOD MORNING ಶುಭೋದಯ, ಪುಷ್ಯ ಮಾಸ ಶುಕ್ಲ ಪಕ್ಷ ಏಕಾದಶಿ, 10-01-2025, ಶುಕ್ರವಾರ, ವೈಕುಂಠ ಏಕಾದಶಿ, ವಿಶ್ವ ಹಿಂದಿ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಪುಷ್ಯ ಮಾಸ ಶುಕ್ಲ ಪಕ್ಷ ಏಕಾದಶಿ

10-01-2025, ಶುಕ್ರವಾರ

* ವೈಕುಂಠ ಏಕಾದಶಿ, ಮುಕ್ಕೋಟಿ ಏಕಾದಶಿ, ಪೌಷಾ ಪುತ್ರದಾ ಏಕಾದಶಿ

* ಸುಳ್ಯ ಶ್ರೀ ಚನ್ನಕೇಶವ ರಥೋತ್ಸವ

* ವಿಶ್ವ ಹಿಂದಿ ದಿನ

—–
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 10/01/2025
ತಿಂಗಳು – ಜನವರಿ
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ಏಕಾದಶಿ 10:19:06
ಪಕ್ಷ – ಶುಕ್ಲ
ನಕ್ಷತ್ರ – ಕೃತ್ತಿಕಾ 13:44:29
ಯೋಗ – ಶುಭ 14:35:25
ಕರಣ – ವಿಷ್ಟಿ 10:19:05
ಕರಣ – ಭವ 21:19:08

ತಿಂಗಳು (ಅಮಾವಾಸ್ಯಾಂತ್ಯ) ಪುಷ್ಯ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ವೃಷಭ
ಸೂರ್ಯರಾಶಿ ಧನು
ಹೇಮಂತ ಋತು

ಸೂರ್ಯೋದಯ 06:45:55
ಸೂರ್ಯಾಸ್ತ 18:08:37
ಹಗಲಿನ ಅವಧಿ 11:22:42
ರಾತ್ರಿಯ ಅವಧಿ 12:37:31
ಚಂದ್ರೋದಯ 14:41:18
ಚಂದ್ರಾಸ್ತ 28:05:50*

ರಾಹು ಕಾಲ 11:02 – 12:27 ಅಶುಭ
ಯಮಘಂಡ ಕಾಲ 15:18 – 16:43 ಅಶುಭ
ಗುಳಿಕ ಕಾಲ 08:11 – 09:37
ಅಭಿಜಿತ್ 12:05 – 12:50 ಶುಭ
ದುರ್ಮುಹೂರ್ತ 09:02 – 09:48 ಅಶುಭ
ದುರ್ಮುಹೂರ್ತ 12:50 – 13:36 ಅಶುಭ

—-

ಇಂದಿನ ಮಾತು

ನಿಮಗಾಗಿ ಮಾಡಿಕೊಂಡ ಕೆಲಸಗಳು ನಿಮ್ಮೊಂದಿಗೆ ಮುಗಿದು ಹೋಗಿಬಿಡುತ್ತದೆ. ಆದರೆ ಇತರರಿಗೆ ಮಾಡಿದ ಕೆಲಸಗಳು ನಿಮ್ಮ ನಂತರವೂ ಉಳಿದಿರುತ್ತವೆ.

—-

ಇಂದಿನ ಸುಭಾಷಿತ

ಧನ್ಯಾ ಬಧಿರಾ ಅಂಧಾಸ್ತ ಏವ
ಜೀವಂತಿ ಮಾನುಷೇ ಲೋಕೇ |
ನ ಶೃಣ್ವಂತಿ ಪಿಶುನಜನಂ
ಖಲಾನಾಂ ಋದ್ಧಿಂ ನ ಪ್ರೇಕ್ಷಂತೇ ||

ಯಾರು ಕಿವುಡರೋ, ಕುರುಡರೋ, ಅವರೇ ಈ ಮನುಷ್ಯಲೋಕದಲ್ಲಿ ಧನ್ಯರು. ಏಕೆಂದರೆ ಚಾಡಿಗಳನ್ನು ಕೇಳಲಾರರು, ಮತ್ತು ದುಷ್ಟರ ಏಳಿಗೆಯನ್ನು ನೋಡಲಾರರು.

🌷🌺🙏🌺🌷

TAGGED:10-01-2025FridayGood morningPushya Masa Shukla Paksha EkadashiVaikuntha EkadashiWorld Hindi Day
Share This Article
Facebook Twitter Copy Link Print
Previous Article Google maps misleads ಪೊಲೀಸರ ದಿಕ್ಕು ತಪ್ಪಿಸಿದ ಗೂಗಲ್ ಮ್ಯಾಪ್! 16 ಪೊಲೀಸರ ಮೇಲೆ ಗ್ರಾಮಸ್ಥರಿಂದ ಹಲ್ಲೆ, ಸೆರೆ! ಓರ್ವ ಸಿಬ್ಬಂದಿಗೆ ಗಾಯ
Next Article TODAY’S PREDICTION ಶುಭ ದಿನ, 10-01-2025, ಶುಕ್ರವಾರ, ನಿಮ್ಮ ಇಂದಿನ ರಾಶಿ ಭವಿಷ್ಯ ಹೇಗಿದೆ?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?