Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Special monkey ಚಪಾತಿ ಮಾಡುವ, ಪಾತ್ರೆ ತೊಳೆಯುವ ರಾಣಿ ಎಲ್ಲರಿಗೂ ಅಚ್ಚುಮೆಚ್ಚು! ವೈರಲ್ ವಿಡಿಯೋ ನೋಡಿ…
ದೇಶವೈರಲ್

Special monkey ಚಪಾತಿ ಮಾಡುವ, ಪಾತ್ರೆ ತೊಳೆಯುವ ರಾಣಿ ಎಲ್ಲರಿಗೂ ಅಚ್ಚುಮೆಚ್ಚು! ವೈರಲ್ ವಿಡಿಯೋ ನೋಡಿ…

Share
1 Min Read
SHARE

newsics.com

ರಾಯ್‌ಬರೇಲಿ(ಉತ್ತರ ಪ್ರದೇಶ): ಇದು ಅಂತಿಂಥ ಕೋತಿಯಲ್ಲ. ಚಪಾತಿ ಲಟ್ಟಿಸತ್ತೆ, ಪಾತ್ರೆ ತೊಳೆಯತ್ತೆ….

ರಾಯ್ಬರೇಲಿ ಜಿಲ್ಲೆಯಲ್ಲೀಗ ರಾಣಿ ಹೆಸರಿನ ಕೋತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಕೋತಿ ಚಪಾತಿ ಲಟ್ಟಿಸುವುದರಿಂದ ಹಿಡಿದು ಪಾತ್ರೆ ತೊಳೆಯುವವರೆಗೆ ಮನೆಗೆಲಸಗಳನ್ನು ಮಾಡುತ್ತಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ದಿನನಿತ್ಯದ ಮನೆಯ ಕೆಲಸಗಳನ್ನು ಮಾಡುತ್ತಿರುವ ಕೋತಿಯನ್ನು ನೋಡಿ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.

ಉತ್ತರ ಪ್ರದೇಶದ ರಾಯ್ಬರೇಲಿ ಬಳಿಯ ಖಾಗಿಪುರ್ ಸಾದ್ವಾ ಎಂಬ ಸಣ್ಣ ಹಳ್ಳಿಯಲ್ಲಿ ರಾಣಿ ಎಂಬ ಕೋತಿಯಿದೆ. ತನ್ನಲ್ಲಿ ಮಾನವೀಯ ಗುಣ ಮತ್ತು ಸಹಾಯ ಮಾಡುವ ಗುಣದಿಂದಾಗಿ ಇಡೀ ಹಳ್ಳಿಯ ಜನರಿಗೆ ರಾಣಿ ಅಚ್ಚುಮೆಚ್ಚು.

ರಾಣಿ ಸುಮಾರು ಎಂಟು ವರ್ಷಗಳ ಹಿಂದೆ ಗ್ರಾಮಕ್ಕೆ ಬಂದಿದ್ದು, ಅಂದಿನಿಂದ ಅಶೋಕ್ ಮತ್ತು ಆತನ ಕುಟುಂಬದೊಂದಿಗೆ ವಾಸಿಸುತ್ತಿದೆ. ರಾಣಿ ಕೋತಿ ಕುಟುಂಬದ ಇತರ ಸದಸ್ಯರಂತೆ ಮನೆಕೆಲಸಗಳನ್ನು ಮಾಡುತ್ತಿದೆ.

ಪಾತ್ರೆಗಳನ್ನು ತೊಳೆಯುವುದು, ಚಪಾತಿಗಳನ್ನು ಲಟ್ಟಿಸೋದು ಮತ್ತು ಮಸಾಲೆಗಳನ್ನು ರುಬ್ಬುವುದು ಮುಂತಾದ ಕೆಲಸಗಳಲ್ಲಿ ರಾಣಿ ಸಹಾಯ ಮಾಡುತ್ತದೆ. ಮನೆಯ ಹೆಂಗಸರು ಅಡುಗೆ ಮಾಡುವಾಗಲೆಲ್ಲ ಅವರಿಗೆ ರಾಣಿ ಸಹಾಯ ಮಾಡುತ್ತದೆ ಎನ್ನುತ್ತಾರೆ ಕುಟುಂಬಸ್ಥರು.

ರಾಣಿ ಅಶೋಕ್ ಮನೆಗೆ ಮಾತ್ರ ಸೀಮಿತವಾಗಿಲ್ಲ. ಹಳ್ಳಿಯ ಇತರ ಮನೆಗಳಿಗೆ ಭೇಟಿ ನೀಡುತ್ತದಂತೆ. ಬೇರೆ ಅವರ ಮನೆಗಳಲ್ಲಿಯೂ ಕೆಲಸ ಮಾಡುತ್ತಂತೆ. ಕೆಲವೊಮ್ಮೆ ಅವರ ಮನೆಗಳಲ್ಲಿ ದೈನಂದಿನ ಕೆಲಸ ಮುಗಿಸಿ ರಾತ್ರಿಯನ್ನೂ ಕಳೆಯುತ್ತಂತೆ. ಅಶೋಕ ಅವರ ಮನೆ ರಾಣಿಯ ಮನೆಯಾದರೂ ಇಡೀ ಹಳ್ಳಿಯಲ್ಲಿ ಎಲ್ಲರ ಮನೆಯಲ್ಲೂ ಕಾಣಿಸಿಕೊಳ್ಳುತ್ತದೆ ಈ ರಾಣಿ ಕೋತಿ.

ಇಡೀ ಗ್ರಾಮದ ಜನ ರಾಣಿಯನ್ನು ಮೆಚ್ಚಿಕೊಂಡಿದ್ದಾರೆ. ರಾಣಿ ಎಲ್ಲಿಗೆ ಹೋದರೂ, ಜನರು ಪ್ರೀತಿಯಿಂದ ಸ್ವಾಗತಿಸುತ್ತಾರೆ. ಅಷ್ಟೇ ಅಲ್ಲ, ಅವಳಿಗೆ ಹಾಸಿಗೆಯನ್ನೂ ಸಿದ್ಧಪಡಿಸುತ್ತಾರಂತೆ. ಯೂಟ್ಯೂಬ್‌ನಲ್ಲಿ ರಾಣಿಯ ವೀಡಿಯೊಗಳ ಮೂಲಕ ಕುಟುಂಬವು 5 ಲಕ್ಷ ರೂಪಾಯಿಗಳನ್ನು ಗಳಿಸಿದೆ ಎಂದು ಅಶೋಕ್ ಉಲ್ಲೇಖಿಸಿದ್ದಾರೆ.

https://twitter.com/i/status/1873676244388282544

Bigg Boss kannada ಅಕ್ಕನ ಪರಿಚಯವೇ ಸಿಗಲಿಲ್ಲ: ಯಾರಿಗೂ ಬೇಡ ಮೋಕ್ಷಿತಾ ಸ್ಥಿತಿ

pet dog died ಸಾಕು ನಾಯಿ‌ ಸತ್ತಿದ್ದಕ್ಕೆ ಬೇಸತ್ತು ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ

ಪತ್ನಿಯ ಕಿರುಕುಳಕ್ಕೆ ಬೇಸತ್ತು ನದಿಗೆ ಹಾರಿ ಇಂಜಿನಿಯರ್ ಆತ್ಮಹತ್ಯೆ

TAGGED:dish-washing queen is loved by all! Watch the viral video...The chapati-making
Share This Article
Facebook Twitter Copy Link Print
Previous Article Queen is loved by all! ಚಪಾತಿ ಮಾಡುವ, ಪಾತ್ರೆ ತೊಳೆಯುವ ರಾಣಿ ಎಲ್ಲರಿಗೂ ಅಚ್ಚುಮೆಚ್ಚು! ವೈರಲ್ ವಿಡಿಯೋ ನೋಡಿ…
Next Article New Year ಸಂಭ್ರಮದಲ್ಲಿದ್ದವರ ಮೇಲೆ ಟ್ರಕ್ ನುಗ್ಗಿಸಿದ ಚಾಲಕ: 10 ಮಂದಿ ಸಾವು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ದೇಶಪ್ರಮುಖ

ಬಿಹಾರದ ಮುಜಾಫರ್ ಪುರ ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ; 10 ರೋಗಿಗಳು ಸಜೀವ ದಹನ.!

1 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ಕರ್ನಾಟಕದೇಶಪ್ರಮುಖ

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read
ಕರ್ನಾಟಕದೇಶಪ್ರಮುಖ

No women ministers ಮಹಿಳಾಪರ ‘ಗ್ಯಾರಂಟಿ’ಗಳಿದ್ದರೂ ಡಿಕೆ ಸಂಪುಟದಲ್ಲಿ ಮಹಿಳೆಗಿಲ್ಲ ಸ್ಥಾನ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?