newsics.com
ನಟಿ ಶ್ರುತಿ ಹರಿಹರನ್ ಹೊಸ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಕಪ್ಪು ಬಣ್ಣದ ಬಿಕಿನಿ ಧರೆಸಿ ಅದರ ಮೇಲೆ ಓವರ್ ಕೋಟ್ ಹಾಕಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಂತೂರ್ ಮಮ್ಮಿ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.

ಶ್ರುತಿ ಫೋಟೋ ಸಖತ್ ಬೋಲ್ಡ್ ಆಗಿದ್ದು,. ಫಿಟ್ನೆಸ್ ಬಗ್ಗೆ ಕಾಳಜಿ ವಹಿಸಿರುವ ನಟಿ ಆಗಾಗ ತನ್ನ ಫೋಟೋ ಹಂಚಿಕೊಳ್ಳುತ್ತಾರೆ