Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > Cleaning Tips ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ..? ಯೋಚನೆ ಬಿಡಿ, ಈ ರೀತಿ ಮಾಡಿ
ಆರೋಗ್ಯಲೈಫ್‌ಸ್ಟೈಲ್

Cleaning Tips ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗಿದೆಯಾ..? ಯೋಚನೆ ಬಿಡಿ, ಈ ರೀತಿ ಮಾಡಿ

Share
1 Min Read
SHARE

newsics.com

ಕೈಯಲ್ಲಿರುವ ಫೋನ್ ಅನ್ನು ಒಂದು ನಿಮಿಷವೂ ಕೆಳಗೆ ಇಡುವುದಿಲ್ಲ. ಅದಿಲ್ಲದೇ ಜೀವನವೇ ಎಲ್ಲ ಎನ್ನುವ ರೀತಿ ಬದುಕು ಬದಲಾಗಿದೆ. ಆದರೆ ಅತಿಯಾಗಿ ಸ್ಕ್ರೀನ್ ಬಳಕೆ ಮಾಡುವುದು ಸಮಸ್ಯೆಗಳಿಗೆ ಸಹ ಕಾರಣವಾಗುತ್ತದೆ. ಹಾಗಯೇ ಕೆಲವರಿಗೆ ಸ್ಕ್ರೀನ್ ಕ್ಲೀನ್ ಮಾಡುವುದು ಕಷ್ಟವಾಗುತ್ತದೆ. ಆದರೆ ಅದರಲ್ಲಿರುವ ಕೊಳೆ ಸಹ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ.

ಹೌದು, ದಿನವಿಡೀ ಪೋನ್ ಬಳಸುವುದರಿಂದ ನಿಮ್ಮ ಫೋನ್ ಸ್ಕ್ರೀನ್ ಕೊಳಕಾಗುತ್ತದೆ. ಆಗ ಅದು ನೋಡಲು ತುಂಬಾ ಅಸಹ್ಯವಾಗಿ ಕಾಣಿಸುತ್ತದೆ. ನಿಮ್ಮ ಫೋನ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸಲು ಈ ವಿಧಾನ ಅನುಸರಿಸಿ.

ಫೋನ್ ಸ್ಕ್ರೀನ್ ಅನ್ನು ಸ್ವಚ್ಛಗೊಳಿಸುವಾಗ ಪರದೆಯ ಮೇಲಿನಿಂದ ಕೆಳಗೆ ಅಥವಾ ಕೆಳಗಿನಿಂದ ಮೇಲಕ್ಕೆ ಒರೆಸಬೇಡಿ, ಇದರಿಂದ ಅದು ಸ್ವಚ್ಛವಾಗುವುದಿಲ್ಲ. ಬದಲಾಗಿ ಮೃದುವಾದ ಬಟ್ಟೆಯಲ್ಲಿ ತುಂಬಾ ಒತ್ತಡ ಹಾಕದೆ ವೃತ್ತಾಕಾರದ ಚಲನೆಯಲ್ಲಿ ಸ್ಕ್ರೀನ್ ಒರೆಸಿದರೆ ಅದು ಸ್ವಚ್ಛವಾಗುತ್ತದೆ.

ಹಾಗೇ ಮಾರುಕಟ್ಟೆಯಲ್ಲಿ ಸಿಗುವಂತಹ ಕ್ಲೀನಿಂಗ್ ಲಿಕ್ವಿಡ್ ಅನ್ನು ಬಳಸಿ ಸ್ವಚ್ಛಗೊಳಿಸಬಹುದು. ಕ್ಲೀನಿಂಗ್ ಲಿಕ್ವಿಡ್ ಅನ್ನು ಬಟ್ಟೆಯಲ್ಲಿ 2 ಹನಿ ಹಾಕಿ ಫೋನ್ ಸ್ಕ್ರೀನ್ ಮೇಲೆ ಉಜ್ಜಿದರೆ ಸ್ವಚ್ಛವಾಗುತ್ತದೆ.

ಫೋನ್ ಸ್ಕ್ರೀನ್ ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಅಥವಾ ಮೈಕ್ರೋ ಫೆಬ್ರಿಕ್ ಬಟ್ಟೆಯನ್ನು ಬಳಸಬಹುದು. ಇದು ಫೋನ್ ಸ್ಕ್ರೀನ್ ನಲ್ಲಿರುವ ಬ್ಯಾಕ್ಟೀರಿಯಾಗಳು ಮತ್ತು ಸೂಕ್ಷ್ಮಾಣುಗಳನ್ನು ಸ್ವಚ್ಛಗೊಳಿಸುತ್ತದೆ.

ಫೋನ್ ಸ್ಕ್ರೀನ್ ಗಳ ಮೇಲೆ ತುಂಬಾ ಗೀರುಗಳಿದ್ದರೆ ಆಗ ಟೂತ್ ಪೇಸ್ಟ್ ಅನ್ನು ಬಳಸಿ. ಸ್ಕ್ರೀನ್ ಮೇಲೆ ಸ್ವಲ್ಪ ಟೂತ್ ಪೇಸ್ಟ್ ಹಾಕಿ ನಿಧಾನವಾಗಿ ಉಜ್ಜಿ ಬಟ್ಟೆಯಿಂದ ಸ್ವಚ್ಛಗೊಳಿಸಿ ಇದರಿಂದ ಫೋನ್ ಸ್ಕ್ರೀನ್ ಹೊಳೆಯುತ್ತದೆ.

TAGGED:Is your phone screen dirty..? Do this to get a glowing glow
Share This Article
Facebook Twitter Copy Link Print
Previous Article RJ Simran Singh ಜನಪ್ರಿಯ ರೇಡಿಯೋ ಜಾಕಿ ಸಿಮ್ರಾನ್ ಸಿಂಗ್ ಶವವಾಗಿ ಪತ್ತೆ
Next Article Bigg Boss Kannada ಹನುಮಂತುಗೆ ಕಳಪೆ ಪಟ್ಟ: ಬಿಗ್ ಬಾಸ್ ಸ್ಪರ್ಧಿಗಳ ಆರೋಪವೇನು.?

Popular Posts

New Big Boss ಶೀಘ್ರದಲ್ಲೇ ಬರಲಿದೆ ಹೊಸ ಬಿಗ್ ಬಾಸ್!

2 Min Read

DK announcement ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್: ನೂತನ ಸಿಎಂ ಡಿಕೆ 6 ಭರ್ಜರಿ ಘೋಷಣೆ

3 Min Read

ಮನೆ ನಿರ್ಮಾಣ,ಮೊದಲ ಸುದ್ದಿಗೋಷ್ಠಿಯಲ್ಲಿ ಸಿಎಂ ಡಿಕೆಶಿ ಮಹತ್ವದ 6 ಘೋಷಣೆ

2 Min Read

ತಮಿಳುನಾಡು ಉಪಚುನಾವಣೆ; ಕಾಂಗ್ರೆಸ್‌ಗೆ ರಾಜ್ಯಸಭಾ ಸ್ಥಾನ ಬಿಟ್ಟುಕೊಟ್ಟ ವಿಜಯ್ ನೇತೃತ್ವದ ಟಿವಿಕೆ

1 Min Read

You Might Also Like

ಪ್ರಮುಖಆರೋಗ್ಯ

Onion Secret ದಿನಾಲೂ ಹಸಿ ಈರುಳ್ಳಿ ತಿನ್ನೋದು ಎಷ್ಟು ಸೇಫ್?

2 Min Read
ಲೈಫ್‌ಸ್ಟೈಲ್

ಮಹಿಳೆಯರೇ. ಗಾಜಿನ ಬಳಿ ಧರಿಸೋದು ಎಷ್ಟು ಪ್ರಯೋಜನಕಾರಿ?

2 Min Read
ಪ್ರಮುಖಆರೋಗ್ಯ

ಮೊಬೈಲ್‌ನಲ್ಲಿ ಸದಾ ಸ್ಕ್ರೋಲಿಂಗ್ ಮಾಡುವುದರಿಂದ ಯುವಜನರಲ್ಲಿ ಟೆಕ್ಸ್ಟ್ ನೆಕ್ ಕಾಯಿಲೆ : ವೈದ್ಯರ ಎಚ್ಚರಿಕೆ

1 Min Read
ಲೈಫ್‌ಸ್ಟೈಲ್

ಈ ವಸ್ತುಗಳನ್ನು ತಪ್ಪಿಯೂ ಬಾತ್‌ರೂಮ್‌ನಲ್ಲಿ ಇಡಬೇಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?