Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac ಶುಭೋದಯ… ಮಾರ್ಗಶಿರ ಮಾಸ ಕೃಷ್ಣ ಪಕ್ಷ ಪಂಚಮಿ, 20-12-2024, ಶುಕ್ರವಾರ, ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
ಈ ದಿನಪಂಚಾಂಗ

Today’s Almanac ಶುಭೋದಯ… ಮಾರ್ಗಶಿರ ಮಾಸ ಕೃಷ್ಣ ಪಕ್ಷ ಪಂಚಮಿ, 20-12-2024, ಶುಕ್ರವಾರ, ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ

Share
1 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಮಾರ್ಗಶಿರ ಮಾಸ ಕೃಷ್ಣ ಪಕ್ಷ ಪಂಚಮಿ

20-12-2024, ಶುಕ್ರವಾರ

* ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 20/12/2024
ತಿಂಗಳು – ಡಿಸೆಂಬರ್
ಬಣ್ಣ – ಬಿಳಿ
ವಾರ – ಶುಕ್ರವಾರ

ತಿಥಿ – ಪಂಚಮಿ 10:48:16
ಪಕ್ಷ – ಕೃಷ್ಣ
ನಕ್ಷತ್ರ – ಮಘಾ 27:46:08*
ಯೋಗ – ವಿಷ್ಕುಂಭ 18:10:19
ಕರಣ – ತೈತುಲ 10:48:15
ಕರಣ – ಗರಜ 23:29:02

ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಪುಷ್ಯ
ಚಂದ್ರರಾಶಿ ಸಿಂಹ
ಸೂರ್ಯರಾಶಿ ಧನು
ಋತು ಹೇಮಂತಋತು

ಸೂರ್ಯೋದಯ 06:37:42
ಸೂರ್ಯಾಸ್ತ 17:57:11
ಹಗಲಿನ ಅವಧಿ 11:19:29
ರಾತ್ರಿಯ ಅವಧಿ 12:41:00
ಚಂದ್ರೋದಯ 22:39:58
ಚಂದ್ರಾಸ್ತ 10:43:47

ರಾಹು ಕಾಲ 10:53 – 12:17 ಅಶುಭ
ಯಮಘಂಡ ಕಾಲ 15:07 – 16:32 ಅಶುಭ
ಗುಳಿಕ ಕಾಲ 08:03 – 09:28
ಅಭಿಜಿತ್ 11:55 – 12:40 ಶುಭ
ದುರ್ಮುಹೂರ್ತ 08:54 – 09:39 ಅಶುಭ
ದುರ್ಮುಹೂರ್ತ 12:40 – 13:25 ಅಶುಭ

—

ಇಂದಿನ‌‌ ಮಾತು

ನಾವು ನಂಬುವ ತತ್ತ್ವಗಳಿಗಿಂತ, ದೇವರಿಗಿಂತ, ನಾವು ಬದುಕುವ ರೀತಿ ಮುಖ್ಯ.
-ಎ.ಎನ್. ಮೂರ್ತಿ ರಾವ್

—

ಇಂದಿನ ಸುಭಾಷಿತ

ಋತುವ್ಯತೀತಃ ಪರಿವರ್ತತೇ ಪುನಃ
ಕ್ಷಯಂ ಪ್ರಯಾತಃ ಪುನರೇತಿ ಚಂದ್ರಮಾಃ |
ಗತಂ ಗತಂ ನೈವ ದೃಢಂ ನಿವರ್ತತೇ
ಜಲಂ ನದೀನಾಂ ಚ ನೃಣಾಂ ಚ ಯೌವನಮ್ ||
(ಸೌಂದರನಂದ-ಅಶ್ವಘೋಷ)

ಕಳೆದ ಋತು ಮತ್ತೆ ಬರುತ್ತದೆ. ಕ್ಷಯಿಸಿದ ಚಂದ್ರನೂ ಪುನಃ ಉದಯಿಸುತ್ತಾನೆ. ಆದರೆ, ನದಿಗಳ ನೀರು, ಮಾನವರ ಯೌವನವು ಹೋದರೆ ಹೋಗಿಯೇ ಬಿಡುತ್ತದೆ. ತಿರುಗಿ ಬರುವುದಿಲ್ಲ.

🌷🌺🙏🌺🌷

TAGGED:20-12-2024FridayGood Morning... Margashira Masa Krishna Paksha PanchamiInternational Human Solidarity Day
Share This Article
Facebook Twitter Copy Link Print
Previous Article shower ದಂಪತಿ ಒಟ್ಟಿಗೇ ಸ್ನಾನ ಮಾಡಲು ಬಯಸುವಿರಾ? ಅದಕ್ಕೂ ಮುನ್ನ ನಿಮಗೆ ಈ ವಿಷಯ ತಿಳಿದಿರಲಿ…
Next Article Kannada Sahitya Sammelana ಇಂದಿನಿಂದ ಸಕ್ಕರೆ ನಾಡಲ್ಲಿ ಅಕ್ಕರೆಯ ಅಕ್ಷರ ಜಾತ್ರೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

Ceremony bigins ಜೂನ್ 19ರಿಂದ ಶುಭ ಸಮಾರಂಭ ಆರಂಭ: ಸಿಗಲಿವೆ ಉತ್ತಮ ಮುಹೂರ್ತ

1 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 11-06-2026, ಗುರುವಾರ

4 Min Read
ಪಂಚಾಂಗಜ್ಯೋತಿಷ್ಯಪ್ರಮುಖ

ASTRO 59 ವರ್ಷ ಬಳಿಕ ಶುಕ್ರ, ಗುರು, ಬುಧ ಗ್ರಹಗಳ ಮೆರವಣಿಗೆ: ಈ ರಾಶಿ ಜನರಿಗೆ ಭಾರೀ ಅದೃಷ್ಟ

2 Min Read
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖಪ್ರಮುಖ

ASTRO ಕರ್ಕಾಟಕ ರಾಶಿಗೆ ಶುಕ್ರ ಪ್ರವೇಶ: ಈಗಿನಿಂದಲೇ ಈ ನಾಲ್ಕು ರಾಶಿಯವರಿಗೆ ಬಂಪರ್ ಅದೃಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?