Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Success: ಜೀವನದಲ್ಲಿ ಯಶಸ್ಸು ಸಿಗಬೇಕಾ? ತಪ್ಪದೇ ಈ ರೀತಿ ಮಾಡಿ
ಪ್ರಮುಖಲೈಫ್‌ಸ್ಟೈಲ್

Success: ಜೀವನದಲ್ಲಿ ಯಶಸ್ಸು ಸಿಗಬೇಕಾ? ತಪ್ಪದೇ ಈ ರೀತಿ ಮಾಡಿ

Share
2 Min Read
SHARE

newsics.com

ಕೆಲವೊಮ್ಮೆ ಬೇರೆಯವರೇ ನಮ್ಮ ಸಾಧನೆಗೆ ಮುಳ್ಳಾಗುತ್ತಾರೆ, ಇದನ್ನು ಹೇಗೋ ನಿಭಾಯಿಸಿಕೊಂಡು ಗುರಿ ತಲುಪಬಹುದು. ಆದರೆ ನಮ್ಮಲ್ಲಿನ ಕೆಲ ಅನಾರೋಗ್ಯಕರ ಅಭ್ಯಾಸಗಳೇ ನಮ್ಮ ಪ್ರಗತಿಗೆ ಮುಳುವಾಗುವಂತಿದ್ದರೆ, ಅದನ್ನು ಯಾರಿಂದಲೂ ಸರಿಪಡಿಸಲು ಸಾಧ್ಯವಿಲ್ಲ. ಇದನ್ನು ನಾವು ಮಾತ್ರ ಸರಿಪಡಿಸಿಕೊಳ್ಳಬೇಕು.

ಅಷ್ಟೇ ಅಲ್ಲ,ಅವರು ಹತ್ತಿರ ಎಲ್ಲಾ ಇದೆ, ನಮ್ಮ ಬಳಿ ಏನೂ ಇಲ್ಲ. ಅವರು ಹಂಗೆ, ನಾವ್ಯಾಕೆ ಹಿಂಗೆ, ಅವರು ಎಷ್ಟೆಲ್ಲಾ ಸಾಧಿಸಿದ್ದಾರೆ, ನಮ್ಮದು ಮಾತ್ರ ಇಷ್ಟೇ ಹೀಗೆ ಪ್ರತಿಕ್ಷಣ ನಿಮ್ಮನ್ನು ಇತರರ ಜೊತೆ ಹೋಲಿಸಿಕೊಳ್ಳೋದು, ನಿಮ್ಮ ಸಾಧನೆಗಳನ್ನು ಆನಂದಿಸುವ ಬದಲು, ಇತರರು ಏನ್‌ ಮಾಡಿದ್ದಾರೆ ಎಂಬುದರ ಬಗ್ಗೆ ಗಮನ ಕೊಡಲು ಆದ್ಯತೆ ನೀಡುತ್ತದೆ. ಹೀಗಾಗಿ ಹೋಲಿಕೆ ಮಾಡಿಕೊಳ್ಳದೇ ಕೃತಜ್ಞತೆಯನ್ನು ಅಭ್ಯಾಸ ಮಾಡಿ. ನಿಮ್ಮ ಜೀವನದಲ್ಲಿ ಸಿಕ್ಕ ವಿಷಯಗಳನ್ನು ಸಂಭ್ರಮಿಸಿ. ಈ ಬದಲಾವಣೆಯು ನಿಮ್ಮ ಏಳಿಗೆಗೆ ಸಹಕರಿಸುತ್ತದೆ.

ರಿಸ್ಕ್‌ ತೆಗೆದುಕೊಳ್ಳದೇ ನಿಮ್ಮದೇ ಕಂಫರ್ಟ್‌ ಜೋನ್‌ನಲ್ಲಿರುವುದು ಸ್ವಯಂ ಬೆಳವಣಿಗೆಗೆ ಅಡ್ಡಿಯನ್ನುಂಟು ಮಾಡುತ್ತದೆ. ಹೀಗಾಗಿ ಏನೇ ಆದರೂ ಎದುರಿಸುತ್ತೇನೆ ಅಂತಾ ಮೈಗೊಡವಿ ಹೊರಬನ್ನಿ ಮತ್ತು ಗುರಿ ಸಾಧನೆಗೆ ಏನ್‌ ಬೇಕೋ ಅದನ್ನು ಮಾಡಲು ಮುಂದಾಗಿ. ಆಗ ಎಲ್ಲಾ ಯಶಸ್ಸು ನಿಮ್ಮದಾಗುತ್ತದೆ.

ಹಲವರು ಸೋಲಿಗೆ ಹೆದರಿ ತಮ್ಮ ಕನಸಿಗೆ ನಡುವಿನಲ್ಲಿಯೇ ಎಳ್ಳುನೀರು ಬಿಟ್ಟುಬಿಡುತ್ತಾರೆ. ಇದು ಹೇಡಿಗಳ ಲಕ್ಷಣವಲ್ಲದೇ ಮತ್ತೇನೂ ಅಲ್ಲ. ಯಶಸ್ಸು ಪಡೆಯಲು ಮೊದಲು ಈ ಅಭ್ಯಾಸ ಬಿಡಿ. ಒಂದು ಯೋಜನೆ ಅಥವಾ ಗುರಿಗೆ ಬದ್ಧರಾಗಿರಿ ಈ ಬದ್ಧತೆಯು ಹೊಣೆಗಾರಿಕೆಯನ್ನು ಸೃಷ್ಟಿಸುತ್ತದೆ ಮತ್ತು ಸವಾಲುಗಳನ್ನು ತೆಗೆದುಕೊಳ್ಳಲು ನಿಮ್ಮನ್ನು ಸಿದ್ಧಗೊಳಿಸುತ್ತದೆ.

ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ ಆದರೆ ಈಗ ಇವೇ ಜೀವನ ಅನ್ನೋ ಪರಿಸ್ಥಿತಿಯಲ್ಲಿ ನಾವಿದ್ದೇನೆ. ಅತಿಯಾದ ಫೋನ್‌ ಚಟ ನಿಮ್ಮ ಸಮಯ, ಮನಸ್ಥಿತಿ ಎಲ್ಲವನ್ನೂ ಹಾಳು ಮಾಡುತ್ತದೆ.

ಸಮಯ ಒಂದು ಕ್ಷಣವೂ ನಿಲ್ಲಲ್ಲ ಓಡ್ತಾನೇ ಇರುತ್ತದೆ. ಹೀಗಾಗಿ ಒಳ್ಳೆ ಸಮಯಕ್ಕೆ ಕಾಯದೇ ಸಿಕ್ಕ ಸಮಯದಲ್ಲಿ ಕೆಲಸ ಮಾಡಲು ಆರಂಭಿಸಬೇಕು. ಒಳ್ಳೆ ಟೈಮ್‌ಗೆ ಕಾಯ್ತಾ ಕೂರೋದು ಅವಕಾಶಗಳನ್ನು ತಪ್ಪಿಸಬಹುದು. ಆದ್ದರಿಂದ ಸಮಯಕ್ಕೆ ಕಾಯದೇ ಮೊದಲು ಆರಂಭಿಸಿ, ತದನಂತರ ಅದರಲ್ಲಿ ಪಕ್ವತೆಯನ್ನು ಸಾಧಿಸುತ್ತಾ ಹೋಗಿ. ಈ ಮೇಲಿನ ಅನಾರೋಗ್ಯಕರ ಚಟಗಳಿಂದ ಮುಕ್ತರಾಗುವುದು ಸ್ವಯಂ ಬೆಳವಣಿಗೆ ಮತ್ತು ಸಂತೋಷಕ್ಕೆ ದಾರಿ ಮಾಡಿಕೊಡುತ್ತದೆ.

TAGGED:Success: Want to get success in life? Do this without fail
Share This Article
Facebook Twitter Copy Link Print
Previous Article ಅಂಬೇಡ್ಕರ್ ನಮಗೆ ವ್ಯಸನ ಅಲ್ಲ, ನಿತ್ಯ ಸ್ಮರಣೆ: ಅಮಿತ್ ಶಾಗೆ ಪತ್ರ ಬರೆದ CM ಸಿದ್ದರಾಮಯ್ಯ
Next Article Money Laundering fraud ಮನಿ‌ ಲಾಂಡರಿಂಗ್ ಆರೋಪ: ಸಿಬಿಐ ಹೆಸರಲ್ಲಿ ಬೆಂಗಳೂರಿನ ವೃದ್ಧೆಗೆ 1.24 ಕೋಟಿ ರೂ. ವಂಚನೆ

Popular Posts

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Newborn baby killed ಹೆಣ್ಣುಮಗುವೆಂಬ ಕಾರಣಕ್ಕೆ 13 ದಿನಗಳ ಹಸುಗೂಸನ್ನು ಸಂಪ್‌ಗೆಸೆದು ಕೊಂದ ತಂದೆ!

1 Min Read

Blackmail by young woman ಹಣಕ್ಕಾಗಿ‌ ಬೆತ್ತಲಾದ ಬೆಂಗಳೂರು ಯುವತಿ! ಯುವ ಕ್ರಿಕೆಟಿಗನನ್ನೂ ನಗ್ನಗೊಳಿಸಿ ಬ್ಲ್ಯಾಕ್‌ಮೇಲ್!

2 Min Read

You Might Also Like

ದೇಶಪ್ರಮುಖ

Commonwealth Games 2026 | ಕಾಮನ್‌ವೆಲ್ತ್ ಗೇಮ್ಸ್ 2026: ಭಾರತದ ಪದಕಗಳ ಭರವಸೆ ಯಾವ ಕ್ರೀಡೆಗಳಲ್ಲಿ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read
ಕರ್ನಾಟಕಪ್ರಮುಖ

Clean Bangalore Drive | ಸ್ವಚ್ಛ ಬೆಂಗಳೂರು’ ಅಭಿಯಾನ: ಕಸ ಮುಕ್ತ, ಸುಂದರ ರಾಜಧಾನಿ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ

3 Min Read
ಮನರಂಜನೆದೇಶಪ್ರಮುಖವೈರಲ್

Anurag Kashyap Controversy ನಗ್ನ ದೃಶ್ಯಕ್ಕೆ ನಿರಾಕರಣೆಯಿಂದ ಅನುರಾಗ್ ಕಶ್ಯಪ್ ಸಿನಿಮಾ ಕೈತಪ್ಪಿತು… ನಟಿಯ ಬಹಿರಂಗ ಮಾತು

2 Min Read
ಕರ್ನಾಟಕದೇಶಪ್ರಮುಖಮನರಂಜನೆವಿದೇಶ

Commonwealth Bharatanatyam ಕಾಮನ್‌ವೆಲ್ತ್ ಉದ್ಘಾಟನಾ ಸಮಾರಂಭದಲ್ಲಿಂದು ಕಲಬುರಗಿ ಯುವತಿಯ ಭರತನಾಟ್ಯ!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?