newsics.com
ನ್ಯೂಸಿಕ್ಸ್.ಕಾಮ್
ಶುಭ ದಿನ
ಇಂದಿನ ಪಂಚಾಂಗ
ಮಾರ್ಗಶಿರ ಶುಕ್ಲ ಪಕ್ಷ ಪೌರ್ಣಮಿ/ ಹುಣ್ಣಿಮೆ
15-12-2024, ಭಾನುವಾರ
* ಹೊಸ್ತಿಲ ಹುಣ್ಣಿಮೆ, ಧನು ಸಂಕ್ರಮಣ
* ಮಾರ್ಗಶಿರ ಹುಣ್ಣಿಮೆ ವ್ರತ
* ಅಂತಾರಾಷ್ಟ್ರೀಯ ಚಹಾ ದಿನ
—-
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 15/12/2024
ತಿಂಗಳು – ಡಿಸೆಂಬರ್
ಬಣ್ಣ – ಕೆಂಪು
ವಾರ – ಭಾನುವಾರ
ತಿಥಿ – ಹುಣ್ಣಿಮೆ 14:30:44
ಪಕ್ಷ – ಶುಕ್ಲ
ನಕ್ಷತ್ರ – ಮೃಗಶಿರಾ 26:19:04*
ಯೋಗ – ಶುಭ 26:02:21*
ಕರಣ – ಭವ 14:30:44
ಕರಣ – ಬಾಳವ 25:25:13*
ತಿಂಗಳು (ಅಮಾವಾಸ್ಯಾಂತ್ಯ) ಮಾರ್ಗಶಿರ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರರಾಶಿ ವೃಷಭ till 15:03:27
ಚಂದ್ರರಾಶಿ ಮಿಥುನ from 15:03:27
ಸೂರ್ಯರಾಶಿ ವೃಶ್ಚಿಕ till 22:10:06
ಸೂರ್ಯರಾಶಿ ಧನು from 22:10:06
ಋತು ಹೇಮಂತಋತು
ಸೂರ್ಯೋದಯ 06:35:05
ಸೂರ್ಯಾಸ್ತ 17:54:52
ಹಗಲಿನ ಅವಧಿ 11:19:47
ರಾತ್ರಿಯ ಅವಧಿ 12:40:44
ಚಂದ್ರೋದಯ 17:53:52
ಚಂದ್ರಾಸ್ತ 30:54:42*
ರಾಹು ಕಾಲ 16:30 – 17:55 ಅಶುಭ
ಯಮಘಂಡ ಕಾಲ 12:15 – 13:40 ಅಶುಭ
ಗುಳಿಕ ಕಾಲ 15:05 – 16:30
ಅಭಿಜಿತ್ 11:52 – 12:38 ಶುಭ
ದುರ್ಮುಹೂರ್ತ 16:24 – 17:10 ಅಶುಭ
—
ಇಂದಿನ ಮಾತು
ಸುಮ್ನೆ ಗಡಿಯಾರ ನೋಡ್ತಾ ಕೂರಬಾರದು. ಅದರ ಮುಳ್ಳುಗಳು ನಿರಂತರ ಚಲನೆಯಲ್ಲಿರುವಂತೆ ನಮ್ಮ ಬದುಕೂ ಚಲನಶೀಲ ಆಗಿರಬೇಕು.
– ಸ್ಯಾಮ್ ಲೆವೆನ್ಸನ್
—
ಇಂದಿನ ಸುಭಾಷಿತ
ಆಶ್ಚರ್ಯವತ್ ಪಶ್ಯತಿ ಕಶ್ಚಿದೇನಮ
ಆಶ್ಚರ್ಯವದ್ವದತಿ ತಥೈವ ಚಾನ್ಯಃ |
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ
ಶ್ರುತ್ವಾಪ್ಯೇನಂ ವೇದ ನ ಚೈವ ಕಶ್ಚಿತ್ ।।
(ಭಗವದ್ಗೀತೆ 2-29)
ಒಬ್ಬ ಈತನನ್ನು ಅದ್ಭುತದಂತೆ ಕಾಣುತ್ತಾನೆ. ಮತ್ತೊಬ್ಬ ಅದ್ಭುತದಂತೆ ಹೇಳುತ್ತಾನೆ; ಮಗದೊಬ್ಬ ಅದ್ಭುತದಂತೆ ಕೇಳುತ್ತಾನೆ. ಹೀಗೆ ಕೇಳಿದ ಮೇಲೂ ಯಾರೂ ಈತನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರರು.
🌷🌺🙏🌺🌷
GOOD MORNING… ಶುಭೋದಯ, 15-12-2024, ಭಾನುವಾರ, ಇಂದಿನ ಪ್ರಾರ್ಥನೆ: ಭಾನು ನಿಮ್ಮ ಬಾಳಲ್ಲಿ ಬೆಳಕು ತರಲಿ…