newsics.com
ನಿರ್ದೇಶಕ ಸುಕ್ಕು ಪೂರ್ವಜ್ ಅವರನ್ನು ಮದುವೆಯಾಗಿರುವ ಜ್ಯೋತಿ ರೈ ಬಳಿಕ ಜ್ಯೋತಿ ಪೂರ್ವಜ್ ಆಗಿದ್ದಾರೆ. ಮೊದಲಿನಿಂದಲೂ ಸದಾ ಒಂದಿಲ್ಲೊಂದು ವಿಡಿಯೋಗಳನ್ನು ಶೇರ್ ಮಾಡಿಕೊಂಡು ಸದ್ದು ಮಾಡುತ್ತಲೇ ಇರುತ್ತಾರೆ. ಕನ್ನಡ ಹಾಗೂ ತೆಲುಗು ಸೀರಿಯಲ್‌ಗಳಲ್ಲಿ ನಟಿಸಿ ಮನೆ ಮಾತಾಗಿರುವ ಜ್ಯೋತಿ ಅವರು, ಸದ್ಯ ಹೈದರಾಬಾದ್‌ನಲ್ಲಿ ಸೆಟಲ್ ಆಗಿದ್ದಾರೆ.
ವಯಸ್ಸು 40 ಅದರೂ ಇಂದಿಗೂ ಹಾಟ್ ಆಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಬೋಲ್ಡ್ ಫೋಟೋಗಳ ಮೂಲಕ ಅಭಿಮಾನಿಗಳ ಹೃದಯದ ಬಿಸಿ ಹೆಚ್ಚಿಸುತ್ತಲೇ ಇರುತ್ತಾರೆ. ಪ್ರತಿದಿನ ಹೊಸ ಹೊಸ ರೀತಿಯ ಹಾಟ್‌ಸ್ಟೈಲ್‌ನಲ್ಲಿ ಫೋಟೋ ಶೂಟ್ ಮಾಡುತ್ತಿರುವ ಜ್ಯೋತಿ ಅವರ ಕೆಲವೊಂದು ಅಶ್ಲೀಲ ಎನ್ನುವ ವಿಡಿಯೋ ವೈರಲ್ ಆಗಿದ್ದರಿಂದ ಕೆಲ ಕಾಲ ಸೋಷಿಯಲ್ ಮೀಡಿಯಾದಿಂದಲೇ ಹೊರಕ್ಕೆ ಉಳಿದಿದ್ದರು ಜ್ಯೋತಿ.
ಈಗ ಮತ್ತೆ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸದ್ದು ಮಾಡುತ್ತಿದ್ದಾರೆ. ಇದೀಗ ಅವರು ತಾವು ಸ್ವಿಮ್ಮಿಂಗ್ ಕಲಿಯುತ್ತಿರುವುದಾಗಿ ಹೇಳಿ ಅದರ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಚುಮುಚುಮು ಚಳಿಯಲ್ಲಿ ತಣ್ಣಗಿನ ನೀರಿನಲ್ಲಿ ಇಳಿದ ಜ್ಯೋತಿ ಅವರ ಸ್ವಿಮ್ಮಿಂಗ್ ಅವತಾರ ನೋಡಿ ಮೈ ಬಿಸಿಯೇರಿತು ಎನ್ನುತ್ತಿದ್ದಾರೆ ಕೆಲವು ನೆಟ್ಟಿಗರು. ಈಗಲೇ ಇಷ್ಟು ಹಾಟ್ ಆಗಿದ್ದೀರಿ, ಸ್ವಿಮ್ಮಿಂಗ್ ಕಲಿತು ಮತ್ತಷ್ಟು ಹಾಟ್ ಆಗಲು ಹೊರಟಿದ್ದೀರಾ ಎಂದು ಮತ್ತಷ್ಟು ಮಂದಿ ಕಮೆಂಟ್ ಮಾಡಿದ್ದಾರೆ.
ನಟಿ ಜ್ಯೋತಿ, ಸಾಲು ಸಾಲು ಸಿನಿಮಾಗಳಲ್ಲಿಯೂ ಬ್ಯುಜಿ ಆಗಿದ್ದಾರೆ. ಕೆಲ ದಿನಗಳ ಹಿಂದೆ ಡಾನ್ಸ್ ಅಭ್ಯಾಸ ಮಾಡದೇ ಸೊಂಟ ಬಳುಕಿಸೋ ವಿಡಿಯೋ ಪೋಸ್ಟ್ ಮಾಡಿದ್ದರು.
https://www.instagram.com/reel/DDhVeSQPE81/?igsh=ZHp1aTdya29hZGQ0