Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮತ್ತೋರ್ವ ನಟನ ಅಪಹರಣ ಪ್ರಕರಣ, ಇಬ್ಬರಿಂದ ಹತ್ತು‌ ಲಕ್ಷ ರೂ. ದೋಚಿದ ಕಿಡ್ನ್ಯಾಪರ್ಸ್, FIR ದಾಖಲು
ದೇಶಮನರಂಜನೆ

ಮತ್ತೋರ್ವ ನಟನ ಅಪಹರಣ ಪ್ರಕರಣ, ಇಬ್ಬರಿಂದ ಹತ್ತು‌ ಲಕ್ಷ ರೂ. ದೋಚಿದ ಕಿಡ್ನ್ಯಾಪರ್ಸ್, FIR ದಾಖಲು

Share
2 Min Read
SHARE

newsics.com

ಲಕ್ನೋ(ಉತ್ತರ ಪ್ರದೇಶ): ಖ್ಯಾತ ಹಾಸ್ಯನಟ ಮುಷ್ತಾಕ್ ಖಾನ್ ಕಿಡ್ನಾಪ್ ಘಟನೆ ಬೆಳಕಿಗೆ ಬಂದಿದ್ದು, 12 ಗಂಟೆ ಕಾಲ ಚಿತ್ರಹಿಂಸೆ ನೀಡಲಾಗಿದೆ. ಖಾನ್ ಮತ್ತು ಅವರ ಮಗನ ಖಾತೆಯಿಂದ 2 ಲಕ್ಷಕ್ಕೂ ಹೆಚ್ಚು ಹಣವನ್ನು ಅಪಹರಣಕಾರರು ವಸೂಲಿ ಮಾಡದ್ದಾರೆ.

‘ಸ್ವಾಗತ’ ಮತ್ತು ‘ಸ್ತ್ರೀ 2’ ನಟ ಮುಷ್ತಾಕ್ ಖಾನ್ ಅಪಹರಣ ಪ್ರಕರಣ ಬೆಚ್ಚಿ ಬೀಳಿಸಿದ್ದು, ಅಪಹರಣಕಾರರ ವಿರುದ್ಧ ಉತ್ತರ ಪ್ರದೇಶದ ಬಿಜ್ನೋರ್ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಹಾಸ್ಯನಟ ಸುನೀಲ್ ಪಾಲ್ ನಂತರ, ನಟ ಮುಷ್ತಾಕ್ ಖಾನ್ ಅವರ ಅಪಹರಣ ಪ್ರಕರಣವು ಮುನ್ನೆಲೆಗೆ ಬಂದಿದೆ. ಎಫ್‌ಐಆರ್‌ನ ಪ್ರಕಾರ, ಖಾನ್ ಅವರನ್ನು ನವೆಂಬರ್ 20 ರಂದು ದೆಹಲಿ-ಮೀರತ್ ಹೆದ್ದಾರಿಯಿಂದ ಅಪಹರಿಸಲಾಗಿತ್ತು. ಮೀರತ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಅವರು ಕ್ಯಾಬ್‌ನಿಂದ ಕಿಡ್ನಾಪ್ ಆಗಿದ್ದರು.

ಮುಷ್ತಾಕ್ ಖಾನ್ ಅವರ ಈವೆಂಟ್ ಮ್ಯಾನೇಜರ್ ಅವರ ಅಪಹರಣದ ದೂರು ದಾಖಲಿಸಿದ್ದಾರೆ. ಹಿರಿಯ ವ್ಯಕ್ತಿಗಳ ಗೌರವಾರ್ಥ ಕಾರ್ಯಕ್ರಮಕ್ಕೆ ರಾಹುಲ್ ಸೈನಿ ಎಂಬ ವ್ಯಕ್ತಿಯಿಂದ ನಟನನ್ನು ಆಹ್ವಾನಿಸಲಾಗಿತ್ತು. ಮುಂಗಡವಾಗಿ 50 ಸಾವಿರ ರೂ. ನೀಡಲಾಗಿತ್ತು. ಈ ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹಾಸ್ಯನಟ ಸುನೀಲ್ ಪಾಲ್ ನಾಪತ್ತೆಯಾದ ನಂತರ ಕುಟುಂಬದವರು ಆತಂಕಕ್ಕೆ ಒಳಗಾಗಿದ್ದರು. ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಪಾಲ್ ಹಂಚಿಕೊಂಡಿದ್ದಾರೆ. ‘ನಾನು ಸುರಕ್ಷಿತವಾಗಿದ್ದು ಮನೆಗೆ ಮರಳಿದ್ದೇನೆ ಎಂದಿದ್ದಾರೆ. ಡಿಸೆಂಬರ್ 2 ರಂದು,
ನಾನು ಭಾಗವಹಿಸುವ ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮದ ನೆಪದಲ್ಲಿ ಬುಕ್ಕಿಂಗ್ ಮಾಡಲಾಗಿದೆ. ಆದರೆ, ನಾನು ಬಂದಾಗ ಅದು ಅಪಹರಣ ಎಂದು ತಿಳಿದುಬಂದಿತ್ತು ಎಂದು ಅವರು ಹೇಳಿದರು.

‘ಅವರು ನನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕರೆದುಕೊಂಡು ಹೋದರು. ಒಂದೂವರೆ ಗಂಟೆಗಳ ಪ್ರಯಾಣದಲ್ಲಿ, ನನ್ನನ್ನು ಅಪಹರಿಸಿ, ‘ನಮಗೆ ನಿಮ್ಮಿಂದ ಬೇರೇನೂ ಬೇಡ, ನಮಗೆ ಹಣ ನೀಡಿ, ನಾವು ನಿಮ್ಮನ್ನು ಹೋಗಲು ಬಿಡುತ್ತೇವೆ’ ಎಂದು ಹೇಳಲಾಯಿತು ಎಂದು ಕರಾಳ ಘಟನೆ ಬಿಚ್ಚಿಟ್ಟರು.

‘ಆರಂಭದಲ್ಲಿ, ಅವರು 20 ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟರು. ಅವರು ಅಪಾಯಕಾರಿ ಎಂಬುದನ್ನು ನಾನು ಅರಿತುಕೊಂಡೆ. ನನ್ನನ್ನು ಸುಲಭವಾಗಿ ಹೋಗಲು ಬಿಡುವುದಿಲ್ಲ. ಬಳಿಕ ಬೇಡಿಕೆಯನ್ನು 10 ಲಕ್ಷ ರೂ.ಗೆ ಇಳಿಸಿದರು. ಮಾತುಕತೆಯ ಸಮಯದಲ್ಲಿ, ಅವರು ಖಾತೆ ವರ್ಗಾವಣೆಯ ನೆಪದಲ್ಲಿ ನನ್ನ ಸ್ನೇಹಿತರ ಸಂಪರ್ಕ ಸಂಖ್ಯೆಗಳನ್ನು ತೆಗೆದುಕೊಂಡರು. ಅಂತಿಮವಾಗಿ, ರೂ 7.50 ಲಕ್ಷವನ್ನು ವರ್ಗಾಯಿಸಲಾಯಿತು. ಅವರು ಸಂಜೆ 6:30 ರ ಸುಮಾರಿಗೆ ನನ್ನನ್ನು ಬಿಡುಗಡೆ ಮಾಡಿದರು ಎಂದು ಮಾಹಿತಿ ನೀಡಿದ್ದರು.

ಅಪಹರಣಕಾರರು ತಮ್ಮ ಮುಖ ಕಾಣದಂತೆ ಬಟ್ಟೆಯಿಂದ ಮುಚ್ಚಿಕೊಂಡಿದ್ದರು. ಆದ್ದರಿಂದ ನನಗೆ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಎಲ್ಲವೂ 24 ಗಂಟೆಗಳ ಒಳಗೆ ಸಂಭವಿಸಿತು. ಸಂಜೆ ನನ್ನನ್ನು ಮೀರತ್ ಬಳಿಯ ಹೆದ್ದಾರಿಯಲ್ಲಿ ಬಿಟ್ಟು ಹೋದರು ಎಂದು ಕರಾಳ ಘಟನೆ ನೆನಪಿಸಿಕೊಂಡಿದ್ದಾರೆ.

TAGGED:Another actor's kidnapping caseFIR filedkidnappers who extorted ten lakh rupees from two actors
Share This Article
Facebook Twitter Copy Link Print
Previous Article Panchmasali Protest ಪಂಚಮಸಾಲಿ ಹೋರಾಟದಲ್ಲಿ ಕಲ್ಲು ತೂರಾಟ ಪ್ರಕರಣ: ಐವರ ವಿರುದ್ಧ FIR ದಾಖಲು
Next Article Dogs attack ಬೀದಿ ನಾಯಿಗಳ ದಾಳಿಗೆ ಕೋಮಾ ಸ್ಥಿತಿ ತಲುಪಿದ ಯುವತಿ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶ

NEET Protest ಪಿಎಂ ನಿವಾಸದ ಎದುರು ಬೃಹತ್ ಧರಣಿ; ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿ ಪ್ರಮುಖ ನಾಯಕರ ಬಂಧನ

1 Min Read
ಪ್ರಮುಖದೇಶಮನರಂಜನೆ

Nandamuri Balakrishna ಶೂಟಿಂಗ್ ಸೆಟ್‌ನಲ್ಲಿ ಅವಘಡ: ‘ನಟಸಿಂಹ’ ಬಾಲಕೃಷ್ಣ ಮೊಣಕಾಲಿಗೆ ಗಾಯ, ಆಸ್ಪತ್ರೆಗೆ ದಾಖಲು

1 Min Read
ಕರ್ನಾಟಕದೇಶಪ್ರಮುಖ

Cabinet expansion ನಾಳೆಯೇ ಸಚಿವ ಸಂಪುಟ ವಿಸ್ತರಣೆಯಾಗತ್ತಾ? ಲಕ್ಷ್ಮೀ ಹೆಬ್ಬಾಳ್ಕರ್‌ಗೋಸ್ಕರ ಮತ್ತೆ ಚರ್ಚೆಗಿಳಿದ ಹೈಕಮಾಂಡ್! ಪ್ರಮಾಣವಚನ ಮುಂದೂಡಿಕೆ ಸಾಧ್ಯತೆ

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?