Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Bigg Boss Kannada ಪಾತ್ರೆ ತೊಳೆದ್ರೆ ನಾನು ಗಂಡಸೇ ಅಲ್ಲ: ರಜತ್ ರಂಪಾಟ
ಪ್ರಮುಖಮನರಂಜನೆ

Bigg Boss Kannada ಪಾತ್ರೆ ತೊಳೆದ್ರೆ ನಾನು ಗಂಡಸೇ ಅಲ್ಲ: ರಜತ್ ರಂಪಾಟ

Share
1 Min Read
SHARE

newsics.com

ಬಿಗ್‌ ಬಾಸ್‌ ಮನೆಯಲ್ಲಿ ಎಲ್ಲ ಸದಸ್ಯರ ಮಧ್ಯೆ ಸಖತ್‌ ಹೈಲೈಟ್‌ ಆಗ್ತಾ ಇರೋದು ರಜತ್‌ ಹಾಗೂ ಚೈತ್ರಾ . ಹೌದು ಇಬ್ಬರ ಕಾಮಿಡಿ ಜಗಳ ನೋಡುಗರಿಗೆ ಮಜಾ ನೀಡುವಂತಿದೆ.

ಚೈತ್ರಾ ಹಾಗೂ ರಜತ್‌ ನಡುವೆ ಕ್ಲೀನಿಂಗ್‌ ವಿಚಾರವಾಗಿ ಮಾತು ಬಂದಿದೆ. ಮೊದಲಿಗೆ ಚೈತ್ರಾ ಅವರು ನಾನು ಮಾರ್ನಿಂಗ್‌ ಎಲ್ಲ ಕ್ಲೀನಿಂಗ್‌ ಮಾಡಿದ್ದೆ, ಈಗ ನಿಮ್ಮ ಸರದಿ ಎಂದಿದ್ದಾರೆ. ಮಾಡಿರೋ ಒಂದು ಪಲ್ಯಕ್ಕೆ ತೊಳೆಯಲ್ವಾ ಅಂತ ಚೈತ್ರಾಗೆ ರಜತ್‌ ಚೆನ್ನಾಗಿ ಜಾಡಿಸಿದ್ದಾರೆ. ಇನ್ನು ಚೈತ್ರಾ ಕೂಡ ನಾನು ತೊಳೆಯಲ್ಲ ಎಂದು ಕೂಗಿದ್ದಾರೆ.

https://www.instagram.com/reel/DDZJMrAtmyY/?igsh=MWRhYW05d2ZwaWhjNQ==
ಕೊನೆಯಲ್ಲಿ ರಜತ್‌ ಅವರು ಚೈತ್ರಾ ನಿನ್ನ ಮೇಲೆ ಜಿದ್ದಿಗಾದ್ರೂ ನಾನು ತೊಳೆಯಲ್ಲ. ನೀನು ನನ್ನತ್ರ ಹೇಗೆ ತೊಳೆಸುತ್ತೀಯೋ ನೋಡ್ತೀನಿ. ತೋಳದ್ರೆ ನಾನು ಗಂಡಸೇ ಅಲ್ಲ ಎಂದು ರಜತ್‌ ಹೇಳಿದ್ದಾರೆ .
ಈ ಇಬ್ಬರ ಗಲಾಟೆಗೆ ಮನೆಮಂದಿ ಸುಸ್ತಾಗಿದ್ದಾರೆ. ಐಶ್ವರ್ಯಾ ಅವರು ರಕ್ಷತ್‌ಗೆ ಇದು ಕ್ಲೀನಿಂಗ್‌ ಟೈಮ್‌ ಎಂದಿದ್ದಾರೆ. ಇಬ್ಬರಲ್ಲಿ ಕೊನೆಗೆ ಯಾರು ಸೋಲ್ತಾರೆ ಏನ್ನೋದು ಇವತ್ತಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.

TAGGED:Bigg Boss Kannada I'm not a man if I wash the dishes: Rajat rampage
Share This Article
Facebook Twitter Copy Link Print
Previous Article SM KRISHNA: SM ಕೃಷ್ಣ ಅಂತ್ಯಸಂಸ್ಕಾರಕ್ಕೆ ಸಾವಿರ ಕೆ.ಜಿ ಗಂಧ ಬಳಕೆ- ಕಾರಣ..?
Next Article Panchmasali Protest ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ: ಸುವರ್ಣಸೌಧದ ಬಳಿ ಪರಿಸ್ಥಿತಿ ಉದ್ವಿಗ್ನ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?