Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > Zodiac signs ಈ ಮೂರು ರಾಶಿಯವರಿಗೆ ಬೆಡ್ ರೂಮ್‌ನಲ್ಲಿ ಬಟ್ಟೆಯೇ ಅಲರ್ಜಿ!
ಜ್ಯೋತಿಷ್ಯಪಂಚಾಂಗಪ್ರಮುಖಲೈಫ್‌ಸ್ಟೈಲ್

Zodiac signs ಈ ಮೂರು ರಾಶಿಯವರಿಗೆ ಬೆಡ್ ರೂಮ್‌ನಲ್ಲಿ ಬಟ್ಟೆಯೇ ಅಲರ್ಜಿ!

Share
2 Min Read
SHARE

newsics.com

ಜನ್ಮಕುಂಡಲಿಯಿಂದ ನಮ್ಮ ವ್ಯಕ್ತಿತ್ವ ಅರಿಯಬಹುದು. ಹಾಗೆಯೇ ಜನ್ಮ ನಕ್ಷತ್ರ, ರಾಶಿ ಆಧರಿಸಿಯೂ ನಮ್ಮ ಬಗ್ಗೆ ಹೆಚ್ಚು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲ, ನಮ್ಮ ತುಟಿ, ಪಾದ, ಉಗುರುಗಳ ಮೂಲಕವೂ ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ ಎಂಥದೆಂಬುದನ್ನು ನಿರ್ಧರಿಸಬಹುದು.

ಸಾಮಾನ್ಯವಾಗಿ ಮಲಗುವ ಸಂದರ್ಭದಲ್ಲಿ ನಿರ್ದಿಷ್ಟವಾದ ಬಟ್ಟೆಯನ್ನು ನಾವು ಧರಿಸುತ್ತೇವೆ. ಆದರೆ ದ್ವಾದಶ ರಾಶಿಗಳಲ್ಲಿ ಈ ಮೂರು ರಾಶಿಯವರು ಮಲಗುವ ಸಂದರ್ಭದಲ್ಲಿ ವಿವಸ್ತ್ರರಾಗಿ ಅಂದರೆ ಯಾವುದೇ ಬಟ್ಟೆಯನ್ನು ಧರಿಸದೆ ಮಲಗಲು ಇಷ್ಟಪಡುತ್ತಾರೆ.

ಈ ರೀತಿ ಬೆತ್ತಲೆಯಾಗಿ ಮಲಗುವುದಕ್ಕೆ ಈ ರಾಶಿಯವರಿಗೆ ಅವರದ್ದೇ ಆದಂತಹ ಸಾಕಷ್ಟು ವಿಭಿನ್ನ ಕಾರಣಗಳಿರುತ್ತವೆ. ಕೆಲವೊಮ್ಮೆ ಹವಾಮಾನದ ಕಾರಣದಿಂದಾಗಿ ಈ ರೀತಿಯ ನಿರ್ಧಾರಗಳನ್ನು ಕೂಡ ತೆಗೆದುಕೊಳ್ಳಬಹುದಾಗಿದೆ. ಇನ್ನೂ ಕೆಲವು ಬಾರಿ ಅವರದ್ದೇ ಆಗಿರುವಂತಹ ಅಭ್ಯಾಸಗಳು ಕೂಡ ಇದಕ್ಕೆ ಕಾರಣವಾಗಿರುತ್ತದೆ.

ಮಿಥುನ ರಾಶಿಯವರು ಮಲಗುವ ಸಂದರ್ಭದಲ್ಲಿ ಮೈತುಂಬ ಬಟ್ಟೆ ಧರಿಸಿ ಮಲಗುವುದನ್ನು ಅಷ್ಟೊಂದು ಇಷ್ಟಪಡುವುದಿಲ್ಲ. ಒಂದು ವೇಳೆ ಅನಿವಾರ್ಯವಾಗಿ ಬಟ್ಟೆ ಧರಿಸಿ ಮಲಗುವ ಸಂದರ್ಭಗಳಲ್ಲಿ ಅವರು ಕಿರಿಕಿರಿ ಅನುಭವಿಸುತ್ತಾರೆ. ಇದು ಅವರಿಗೆ ಸ್ವಲ್ಪಮಟ್ಟಿಗೆ ಅನಾನುಕೂಲಕರವಾಗಿ ಕಾಣಿಸಿಕೊಳ್ಳುತ್ತದೆ. ಮಿಥುನ ರಾಶಿಯವರು ದಿನವಿಡೀ ನೂರಾರು ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಹೀಗಾಗಿ ಅವರು ಮಲಗುವ ಸಂದರ್ಭ ಬಂದಾಗ ಸಾಕಷ್ಟು ಸುಸ್ತಾಗಿದ್ದಾರೆ. ಈ ಕಾರಣಕ್ಕಾಗಿ ಮಿಥುನ ರಾಶಿಯವರು ನೇರವಾಗಿ ಹೋಗಿ ತಮ್ಮ ವಿಶ್ರಾಂತಿ ಪಡೆಯಲು, ಉತ್ತಮ ನಿದ್ರೆ ಮಾಡಲು ಬಯಸುತ್ತಾರೆ. ಮಲಗುವ ಸಂದರ್ಭದಲ್ಲಿ ಯಾವುದೇ ಬಟ್ಟೆ ಧರಿಸದೆ ಉತ್ತಮ ನಿದ್ರೆಯನ್ನು ಪಡೆದುಕೊಳ್ಳುವುದಕ್ಕೆ ಅವರು ಉತ್ಸುಕರಾಗಿರುತ್ತಾರೆ. ಸಾಕಷ್ಟು ಸಮಯದಲ್ಲಿ ಬೇರೆಯವರು ತಾವು ಈ ರೀತಿ ವಸ್ತ್ರ ಇಲ್ಲದೆ ಮಲಗಿರುವಾಗ ತಮ್ಮ ಕೋಣೆಗೆ ಯಾರಾದ್ರೂ ಬರಬಹುದು ಎನ್ನುವ ಯೋಚನೆಯಲ್ಲಿದ್ದರೆ, ಮಿಥುನ ರಾಶಿಯವರು ಮಾತ್ರ ನಿದ್ರೆಯ ಬಗ್ಗೆ ಹೆಚ್ಚಾಗಿ ಯೋಚನೆ ಮಾಡುತ್ತಾರೆ.

ವೃಶ್ಚಿಕ ರಾಶಿಯವರೂ ಬೆತ್ತಲೆಯಾಗಿ ಮಲಗುವುದಕ್ಕೇ ಹೆಚ್ಚು ಆದ್ಯತೆ ನೀಡುತ್ತಾರೆ. ಯಾವುದೇ ವಸ್ತ್ರ ಇಲ್ಲದೆ ನಿರಾಳವಾಗಿ ಮಲಗುವುದು ಅವರನ್ನು ಅವರೊಂದಿಗೆ ಕನೆಕ್ಟ್ ಮಾಡುವುದಕ್ಕೆ ಸಹಾಯಕವಾಗುತ್ತದೆ ಎಂಬುದಾಗಿ ಅವರು ಭಾವಿಸುತ್ತಾರೆ. ಇದನ್ನೇ ಅವರು ಪ್ರತಿ ಬಾರಿ ಮಲಗುವ ಸಂದರ್ಭದಲ್ಲಿ ಅಭ್ಯಾಸದ ರೀತಿಯಲ್ಲಿ ಮುಂದುವರಿಸಿಕೊಂಡು ಬರುತ್ತಾರೆ. ಯಾವುದೇ ಬಟ್ಟೆ ಇಲ್ಲದೆ ಮಲಗುವುದನ್ನು ಅವರು ಪ್ರತಿ ಬಾರಿ ಕೂಡ ರಿಫ್ರೇಶ್ ಆಗಿ ಹೊಸ ದಿನದ ಯೋಚನೆಯ ಜತೆಗೆ ಎದ್ದೇಳುವುದನ್ನು ಬಯಸುತ್ತಾರೆ. ಮಲಗುವಾಗ ಬಟ್ಟೆ ಇಲ್ಲದೆ ಮಲಗುವುದರ ಕಾರಣದಿಂದಾಗಿ ಚರ್ಮಗಳು ಕೂಡ ಉತ್ತಮವಾಗಿ ಉಸಿರಾಡಬಹುದು ಎನ್ನುವುದು ಅವರ ಯೋಚನೆಯಾಗಿರುತ್ತದೆ. ವಿಶೇಷವಾಗಿ ತಮ್ಮ ಸಂಗಾತಿಯ ಜತೆಗೆ ಕೂಡ ವೃಶ್ಚಿಕ ರಾಶಿಯವರು ಈ ರೀತಿ ಮಲಗುವುದನ್ನು ಇಷ್ಟಪಡುತ್ತಾರೆ.

ಸ್ವತಂತ್ರ ಮನೋಭಾವನೆಯನ್ನು ಹೊಂದಿರುವ ಧನುಸ್ಸು ರಾಶಿಯವರು ಕೂಡ ಮಲಗುವಾಗ ಬಟ್ಟೆ ಇಲ್ಲದೆ ಮಲಗಲು ಬಯಸುತ್ತಾರೆ. ಧನುಸ್ಸು ರಾಶಿಯವರು ಒಬ್ಬರೇ ಮಲಗುವಾಗಲೂ ಬಟ್ಟೆ ಇಲ್ಲದೆ ಮಲಗುತ್ತಾರೆ. ತಮ್ಮ ಸಂಗಾತಿಯ ಜತೆ ಇರುವಾಗಲೂ ಕೂಡ ಬೆತ್ತಲೆಯಾಗಿಯೇ ಮಲಗಲು ಇಷ್ಟಪಡುತ್ತಾರೆ. ಹೀಗಾಗಿ ಇದು ಅವರಿಗೆ ಒಂದು ಸ್ವಾಭಾವಿಕ ಕ್ರಿಯೆ ಆಗಿದೆ ಎಂದು ಹೇಳಬಹುದು. ಧನುಸ್ಸು ರಾಶಿಯವರು ಯಾವಾಗಲೂ ಯಾವುದೇ ಚಿಂತೆ ಇಲ್ಲದೆ ಬಿಂದಾಸ್ ಆಗಿ ಜೀವನ ನಡೆಸಬೇಕು ಎನ್ನುವ ಮನೋಭಾವನೆಯನ್ನು ಹೊಂದಿರುತ್ತಾರೆ. ಹೀಗಾಗಿ ಈ ರೀತಿಯ ಆಲೋಚನೆಗಳು ಅವರಿಗೆ ಆಗಾಗ ಬರುತ್ತವೆ. ಇನ್ನು ಬೆತ್ತಲಾಗಿ ಮಲಗಿರುವ ಸಂದರ್ಭದಲ್ಲಿ ಧನುಸ್ಸು ರಾಶಿಯವರು ಎಲ್ಲಾ ನೈಸರ್ಗಿಕ ಅಂಶಗಳಿಂದ ತಮ್ಮ ದೇಹ ಸೆಳೆದುಕೊಳ್ಳಬೇಕು ಎನ್ನುವಂತಹ ಯೋಚನೆಯನ್ನು ಹೊಂದಿರುತ್ತಾರೆ. ಇದು ಮನುಷ್ಯನಲ್ಲಿ ಇರುವಂತಹ ಚಿಂತೆ ಹಾಗೂ ನಿದ್ರಾಹೀನತೆಯನ್ನು ಕಡಿಮೆ ಮಾಡುವಂತಹ ಕೆಲಸವನ್ನು ಕೂಡ ಮಾಡುತ್ತದೆ ಎನ್ನುವುದು ಅವರ ನಂಬಿಕೆ.

Relationship Tips ಪ್ರತಿದಿನ ಬೆಳಗ್ಗೆ ಹೀಗೆ ಮಾಡಿದರೆ ಪತಿ- ಪತ್ನಿಯರ ನಡುವೆ ಜಗಳ ಆಗುವುದಿಲ್ಲ

TAGGED:These three zodiac signs are allergic to clothes at night!
Share This Article
Facebook Twitter Copy Link Print
Previous Article LET terrorist arrest ಬೆಂಗಳೂರಲ್ಲಿ ಭಯೋತ್ಪಾದನೆ ಸಂಚು: ಎಲ್ಇಟಿ ಉಗ್ರ ಸಲ್ಮಾನ್ ಭಾರತದ ವಶಕ್ಕೆ
Next Article Ego clash 19ರ ಯುವತಿಯನ್ನು ಮದುವೆಯಾದ 47 ವರ್ಷದವನ ಉಸಿರನ್ನೇ ನಿಲ್ಲಿಸಿಬಿಟ್ರು…

Popular Posts

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

You Might Also Like

ಕರ್ನಾಟಕಪ್ರಮುಖ

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read
ಕರ್ನಾಟಕಪ್ರಮುಖ

ಈ ಜಿಲ್ಲೆಗಳಲ್ಲಿ ಇಂದು ಬಿರುಗಾಳಿಯ ಅಬ್ಬರ; ಮತ್ತೆ ತಾಪಮಾನದಲ್ಲಿ ಏರಿಕೆ

2 Min Read
ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?