Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > Today’s Almanac| ಶುಭೋದಯ, ಇಂದಿನ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ಏಕಾದಶಿ, 26-11-2024, ಮಂಗಳವಾರ, ಉತ್ಪನ್ನ ಏಕಾದಶಿ
ಈ ದಿನಪಂಚಾಂಗ

Today’s Almanac| ಶುಭೋದಯ, ಇಂದಿನ ಪಂಚಾಂಗ, ಕಾರ್ತೀಕ ಮಾಸ ಕೃಷ್ಣ ಪಕ್ಷ ಏಕಾದಶಿ, 26-11-2024, ಮಂಗಳವಾರ, ಉತ್ಪನ್ನ ಏಕಾದಶಿ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

ಕಾರ್ತೀಕ ಮಾಸ ಕೃಷ್ಣ ಪಕ್ಷ ಏಕಾದಶಿ

26-11-2024, ಮಂಗಳವಾರ

* ಉತ್ಪತ್ತಿ ಅಥವಾ ಉತ್ಪನ್ನ ಏಕಾದಶಿ

* ಭಾರತದ ಸಂವಿಧಾನ ದಿನ

* ಲಕ್ಷ ದೀಪೋತ್ಸವ, ರೇಣುಕಾ ಯಲ್ಲಮ್ಮ ದೇವಸ್ಥಾನ, ಸವದತ್ತಿ, ಬೆಳಗಾವಿ‌

* ಬಾಬಾ ಮಹಾರಾಜ ಪುಣ್ಯತಿಥಿ, ಜತ್ರಾಟ,‌ ಬೆಳಗಾವಿ

—-

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 26/11/2024
ತಿಂಗಳು – ನವೆಂಬರ್
ಬಣ್ಣ – ಕೇಸರಿ
ವಾರ – ಮಂಗಳವಾರ

ತಿಥಿ – ಏಕಾದಶಿ 27:47:01*
ಪಕ್ಷ – ಕೃಷ್ಣ
ನಕ್ಷತ್ರ – ಹಸ್ತಾ 28:33:43*
ಯೋಗ – ಪ್ರೀತಿ 14:12:28
ಕರಣ – ಭವ 14:24:30
ಕರಣ – ಬಾಳವ 27:47:01

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಮಾರ್ಗಶಿರ
ಚಂದ್ರ ರಾಶಿ ಕನ್ಯಾ
ಸೂರ್ಯ ರಾಶಿ ವೃಶ್ಚಿಕ
ಋತು ಶರದೃತು

ಸೂರ್ಯೋದಯ 06:24:46
ಸೂರ್ಯಾಸ್ತ 17:49:16
ಹಗಲಿನ ಅವಧಿ 11:24:29
ರಾತ್ರಿಯ ಅವಧಿ 12:36:01
ಚಂದ್ರೋದಯ 27:01:41*
ಚಂದ್ರಾಸ್ತ 14:30:29

ರಾಹು ಕಾಲ 14:58 – 16:24 ಅಶುಭ
ಯಮಘಂಡ ಕಾಲ 09:16 – 10:41 ಅಶುಭ
ಗುಳಿಕ ಕಾಲ 12:07 – 13:33
ಅಭಿಜಿತ್ 11:44 – 12:30 ಶುಭ
ದುರ್ಮುಹೂರ್ತ 08:42 – 09:27 ಅಶುಭ
ದುರ್ಮುಹೂರ್ತ 22:51 – 23:37 ಅಶುಭ

—

ಇಂದಿನ ಮಾತು

ಕೋಪ ಮತ್ತೆ ಪ್ರೀತಿ – ಇವೆರಡನ್ನು ನಾವು ಇಷ್ಟ ಪಟ್ಟವರ ಮೇಲೆಯೇ ತೋರಿಸ್ತೀವಿ. ಆದರೆ, ಇದನ್ನು ನಮ್ಮವರು ಎನಿಸಿಕೊಂಡವರು ಅರ್ಥ ಮಾಡಿಕೊಂಡ್ರೆ, ಬದುಕು ಹಿತವಾಗಿರುತ್ತೆ. ಅಪಾರ್ಥ ಮಾಡಿಕೊಂಡ್ರೆ ಹಿಂಸೆಯಾಗಿ ಬಿಡುತ್ತೆ.

—

ಇಂದಿನ ಸುಭಾಷಿತ

ಯತೇರ್ವಿರಜ್ಯಾತ್ಮಗತಿಃ ಕಲತ್ರಂ
ದೇಹಂ ಗೃಹಂ ಸಂಯತಮೇವ ಸೌಖ್ಯಮ್ |
ವಿರಕ್ತಿಭಾಜಸ್ತನಯಾಃ ಸ್ವಶಿಷ್ಯಾಃ
ಕಿಮರ್ಥನೀಯಂ ಯತಿನೋ ಮಹಾತ್ಮನ್ ||
(ಶ್ರೀಮಾಧವೀಯ ಶಂಕರ ದಿಗ್ವಿಜಯಃ)

ವೈರಾಗ್ಯದಿಂದ ಯತಿಯಾದವನಿಗೆ ಆತ್ಮಜ್ಞಾನವೇ ಮಡದಿ, ದೇಹವೇ ಗೃಹ. ಸಮಾಧಿಯಲ್ಲಿರುವುದೇ ಸೌಖ್ಯ. ಈ ವಿರಕ್ತರಿಗೆ ತಮ್ಮ ಶಿಷ್ಯರೇ ಮಕ್ಕಳು. ಓ ಮಹಾತ್ಮ, ಯತಿಗೆ ಇನ್ನೇನು ಬೇಕಾಗಿದೆ?

🌷🌺🌺🌷

TAGGED:26-11-2024Good morningKartika Masa Krishna Paksha EkadashiTuesdayutpanna Ekadashi
Share This Article
Facebook Twitter Copy Link Print
Previous Article Karwar News| 128 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಂತಾರಾಜ್ಯ ಕಳ್ಳನ ಬಂಧನ
Next Article Daily Horoscope | ದಿನ ಭವಿಷ್ಯ, 26-11-2024, ಮಂಗಳವಾರ, ಇಂದಿನ ನಿಮ್ಮ ರಾಶಿ ಭವಿಷ್ಯ ಹೇಗಿದೆ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?