newsics.com
ನ್ಯೂಸಿಕ್ಸ್.ಕಾಮ್
ಶುಭೋದಯ
ಇಂದಿನ ಪಂಚಾಂಗ
ಕಾರ್ತೀಕ ಮಾಸ ಶುಕ್ಲ ಪಕ್ಷ ತ್ರಯೋದಶಿ- ಚತುರ್ದಶಿ
14-11-2024, ಗುರುವಾರ
* ವೈಕುಂಠ ಚತುರ್ದಶಿ
* ಗೋರಕ್ಷನಾಥ ಪ್ರಕಟದಿನ
* ಮಕ್ಕಳ ದಿನಾಚರಣೆ, ಜವಾಹರಲಾಲ್ ನೆಹರು ಜನ್ಮದಿನ
* ವಿಶ್ವ ಮಧುಮೇಹ ದಿನ
—
ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 14/11/2024
ತಿಂಗಳು – ನವೆಂಬರ್
ಬಣ್ಣ – ಹಳದಿ
ವಾರ – ಗುರುವಾರ
ತಿಥಿ – ತ್ರಯೋದಶಿ 09:42:53
ತಿಥಿ – ಚತುರ್ದಶಿ 30:18:35*
ಪಕ್ಷ – ಶುಕ್ಲ
ನಕ್ಷತ್ರ – ಅಶ್ವಿನಿ 24:32:01*
ಯೋಗ – ಸಿದ್ಧಿ 11:28:56
ಕರಣ – ತೈತುಲ 09:42:53
ಕರಣ – ಗರಜ 20:00:56
ಕರಣ – ವಣಿಜ 30:18:35*
ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಮೇಷ
ಸೂರ್ಯ ರಾಶಿ ತುಲಾ
ಋತು ಶರದೃತು
ಸೂರ್ಯೋದಯ 06:19:04
ಸೂರ್ಯಾಸ್ತ 17:48:59
ಹಗಲಿನ ಅವಧಿ 11:29:54
ರಾತ್ರಿಯ ಅವಧಿ 12:30:31
ಚಂದ್ರೋದಯ 16:27:42
ಚಂದ್ರಾಸ್ತ 29:27:12*
ರಾಹು ಕಾಲ 13:30 – 14:57 ಅಶುಭ
ಯಮಘಂಡ ಕಾಲ 06:19 – 07:45 ಅಶುಭ
ಗುಳಿಕ ಕಾಲ 09:12 – 10:38
ಅಭಿಜಿತ್ 11:41 – 12:27 ಶುಭ
ದುರ್ಮುಹೂರ್ತ 10:09 – 10:55 ಅಶುಭ
ದುರ್ಮುಹೂರ್ತ 14:45 – 15:31 ಅಶುಭ
—
ಇಂದಿನ ಮಾತು
ಎಡವಿ ಬೀಳುವ ಸಂದರ್ಭಗಳು ಜೀವನದಲ್ಲಿ ಬರುತ್ತಲೇ ಇರುತ್ತವೆ. ಅವುಗಳನ್ನು ದಾಟಿಹೋಗಲು ನಾವು ಯತ್ನಿಸಬೇಕು. ಸಾಧ್ಯವಾಗಲಿಲ್ಲ ಎಂದರೆ ಬಿದ್ದ ಮೇಲೆ ದಿಟ್ಟತನದಿಂದ ಮೇಲೆದ್ದು ನಿಲ್ಲಲು ಮರೆಯಲೇಬಾರದು.
—
ಇಂದಿನ ಸುಭಾಷಿತ
ಉದಾರಸ್ಯ ತೃಣಂ ವಿತ್ತಂ
ಶೂರಸ್ಯ ಮರಣಂ ತೃಣಮ್ |
ವಿರಕ್ತಸ್ಯ ತೃಣಂ ಭಾರ್ಯಾ
ನಿಃಸ್ಪೃಹಸ್ಯ ತೃಣಂ ಜಗತ್ ||
(ವಿದುರನೀತಿ)
ಉದಾರಿಯಾದವನಿಗೆ ಹಣವು ಹುಲ್ಲಿಗೆ ಸಮಾನ. ಶೂರನಾದವನಿಗೆ ಸಾವು ಯಾವ ಲೆಕ್ಕಕ್ಕೂ ಇಲ್ಲ. ವಿರಕ್ತನಾದವನಿಗೆ ಪತ್ನಿಯ ಮೇಲಿನ ಯಾವ ಮೋಹವೂ ಇರುವುದಿಲ್ಲ, ಹಾಗೆಯೇ ನಿಸ್ಪೃಹನಿಗೆ(ಎಲ್ಲಾ ಆಸೆಗಳನ್ನು ತೊರೆದವನಿಗೆ) ಈ ಜಗತ್ತೇ ತೃಣ ಸಮಾನವಾಗುತ್ತದೆ.
—