Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ದ್ವಾದಶಿ 13-11-2024, ಬುಧವಾರ, ತುಳಸಿ‌ ವಿವಾಹ, ಪ್ರದೋಷ
ಈ ದಿನಪಂಚಾಂಗ

ಶುಭೋದಯ… ಕಾರ್ತೀಕ ಮಾಸ ಶುಕ್ಲ ಪಕ್ಷ ದ್ವಾದಶಿ 13-11-2024, ಬುಧವಾರ, ತುಳಸಿ‌ ವಿವಾಹ, ಪ್ರದೋಷ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ‌ ಪಂಚಾಂಗ

ಕಾರ್ತೀಕ ಮಾಸ ಶುಕ್ಲ ಪಕ್ಷ ದ್ವಾದಶಿ

13-11-2024, ಬುಧವಾರ

* ತುಳಸಿ‌ ವಿವಾಹ, ಪ್ರದೋಷ

* ಚಾತುರ್ಮಾಸ್ಯ ಸಮಾಪ್ತಿ, ಪಂಚಕ ಸಮಾಪ್ತಿ

* ವಿಶ್ವ ದಯೆ ದಿನ

🌷🌺🌺🌷

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾ೦ಕ. – 13/11/2024
ತಿಂಗಳು – ನವೆಂಬರ್
ಬಣ್ಣ – ಹಸಿರು
ವಾರ – ಬುಧವಾರ

ತಿಥಿ – ದ್ವಾದಶಿ 13:00:57
ಪಕ್ಷ – ಶುಕ್ಲ
ನಕ್ಷತ್ರ – ರೇವತಿ 27:10:18*
ಯೋಗ – ವಜ್ರ 15:24:17
ಕರಣ – ಬಾಳವ 13:00:57
ಕರಣ – ಕೌಳವ 23:23:15

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತೀಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತೀಕ
ಚಂದ್ರ ರಾಶಿ ಮೀನ till 27:10:18*
ಚಂದ್ರ ರಾಶಿ ಮೇಷ from 27:10:18*
ಸೂರ್ಯ ರಾಶಿ ತುಲಾ
ಋತು ಶರದೃತು

ಸೂರ್ಯೋದಯ 06:18:39
ಸೂರ್ಯಾಸ್ತ 17:49:05
ಹಗಲಿನ ಅವಧಿ 11:30:25
ರಾತ್ರಿಯ ಅವಧಿ 12:29:59
ಚಂದ್ರೋದಯ. 15:41:51
ಚಂದ್ರಾಸ್ತ 28:26:02*

ರಾಹು ಕಾಲ 12:04 – 13:30 ಅಶುಭ
ಯಮಘಂಡ ಕಾಲ 07:45 – 09:11 ಅಶುಭ
ಗುಳಿಕ ಕಾಲ 10:38 – 12:04
ಅಭಿಜಿತ್ 11:41 – 12:27 ಅಶುಭ
ದುರ್ಮುಹೂರ್ತ 11:41 – 12:27 ಅಶುಭ

—

ಇಂದಿನ ಮಾತು

ನಾವೆಲ್ಲ ಅಸಲಿಯಾಗಿ ಹುಟ್ಟಿದ್ದೇವೆ. ಆದ್ದರಿಂದ, ಬೇರೆಯವರ ನಕಲಾಗಿ ಸಾಯಬಾರದು.
– ಜಾನ್ ಮ್ಯಾಸನ್

—

ಇಂದಿನ ಸುಭಾಷಿತ

ಯಾ ದೃಷ್ಟಾ ನಿಖಿಲಾಘಸಂಘಶಮನೀ
ಸ್ಪೃಷ್ಟಾ ವಪುಃಪಾವನೀ
ರೋಗಾಣಾಮಭಿವಂದಿತಾ ನಿರಸನೀ
ಸಿಕ್ತಾಂತಕತ್ರಾಸಿನೀ |
ಪ್ರತ್ಯಾಸತ್ತಿವಿಧಾಯಿನೀ ಭಗವತಃ
ಕೃಷ್ಣಸ್ಯ ಸಂರೋಪಿತಾ
ನ್ಯಸ್ತಾ ತಚ್ಚರಣೇ ವಿಮುಕ್ತಿಫಲದಾ
ತಸ್ಯೈ ತುಲಸ್ಯೈ ನಮಃ ||
(ಪದ್ಮ ಪುರಾಣ/ಸ್ಕಂದ ಪುರಾಣ)

ಯಾವುದು ದರ್ಶನ ಮಾಡಿದೊಡನೆಯೇ ಎಲ್ಲಾ ಪಾಪಗಳ ಸಮುದಾಯವನ್ನೂ ನಾಶಮಾಡುತ್ತದೆಯೋ,
ಸ್ಪರ್ಶ ಮಾಡಿದರೆ ಶರೀರವನ್ನು ಪವಿತ್ರಗೊಳಿಸುತ್ತದೆಯೋ,
ವಂದಿಸಿದರೆ ರೋಗಗಳನ್ನು ಹೋಗಲಾಡಿಸುತ್ತದೆಯೋ, ತೀರ್ಥಪ್ರಯೋಗ ಮಾಡಿದರೆ ಯಮನಿಗೂ ಭಯ ಹುಟ್ಟಿಸುತ್ತದೆಯೋ, ಧಾರಣೆ ಮಾಡಿದರೆ ಶ್ರೀಕೃಷ್ಣನ ಸನಿಹಕ್ಕೆ ತಲುಪಿಸುತ್ತದೆಯೋ, ಹಾಗೆಯೇ ಭಗವಂತನ ಚರಣಗಳಿಗೆ ಅರ್ಪಿಸಿದರೆ ಮೋಕ್ಷವನ್ನು ಕೊಡುತ್ತದೆಯೋ, ಆ ತುಳಸೀ ದೇವಿಗೆ ನಮಸ್ಕಾರಗಳು!

🌷🌺🌺🌷

TAGGED:Good Morning...Kartika Masa Shukla Paksha Dwadashi 13-11-2024PradoshaTulsi VivahWednesday
Share This Article
Facebook Twitter Copy Link Print
Previous Article ಇದೇ ರೊಮ್ಯಾನ್ಸ್‌ಗೆ ಅತ್ಯುತ್ತಮ ಸಮಯ… ಈ ವೇಳೆ ಭಯವಿಲ್ಲದೆ‌ ನೀವು ‘ಒಂದಾಗಬಹುದು’!
Next Article ನದಿಗೆ ದಿಬ್ಬಣದ ಬಸ್ ಉರುಳಿ 16 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳ ಸಾಧ್ಯತೆ

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 21 ಜುಲೈ 2026, ಇಂದಿನ ನಿಮ್ಮ ಗ್ರಹಗತಿ ಹೇಗಿದೆ?

2 Min Read
ಪಂಚಾಂಗಜ್ಯೋತಿಷ್ಯಪ್ರಮುಖ

Astrology ನಾಳೆ ಶಿವಯೋಗ, ಸಿದ್ಧಿಯೋಗ: ಈ ಐದು ರಾಶಿಗಳ ಜನರಿಗೆ‌ ಬಂಪರ್ ಅದೃಷ್ಟ

4 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 19-07-2026, ಭಾನುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read
ಈ ದಿನ

Ashada Friday Significance ಆಷಾಢ ಶುಕ್ರವಾರದ ವಿಶೇಷತೆ: ಪೂಜೆ, ಮಹತ್ವ ಮತ್ತು ಆಧ್ಯಾತ್ಮಿಕ ಫಲಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?