Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ಶುಭೋದಯ, ದೀಪಾವಳಿ ಹಬ್ಬದ ಶುಭಾಶಯಗಳು, ಕಾರ್ತಿಕ ಶುಕ್ಲ ಪ್ರತಿಪದಾ, 2-11-2024, ಶನಿವಾರ
ಈ ದಿನಪಂಚಾಂಗ

ಶುಭೋದಯ, ದೀಪಾವಳಿ ಹಬ್ಬದ ಶುಭಾಶಯಗಳು, ಕಾರ್ತಿಕ ಶುಕ್ಲ ಪ್ರತಿಪದಾ, 2-11-2024, ಶನಿವಾರ

Share
2 Min Read
SHARE

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

🌼🌅🌼 ದೀಪಾವಳಿ ಹಬ್ಬದ ಶುಭಾಶಯಗಳು 🌼🌅🌼

ಇಂದಿನ ಪಂಚಾಂಗ

ಕಾರ್ತಿಕ ಶುಕ್ಲ ಪಕ್ಷ ಪ್ರತಿಪದಾ

02-11-2024, ಶನಿವಾರ

ದಿನ ವಿಶೇಷ:

– ಬಲಿಪಾಡ್ಯಮಿ/ ಗೋಪೂಜೆ/ ಗೋವರ್ಧನ ಪೂಜೆ

– ವಿಕ್ರಮ ಸಂವತ್ಸರ 2081 ಆರಂಭ

– ಆತ್ಮಗಳ ದಿನ

***

ಗತಶಾಲಿ – 1946
ಗತಕಲಿ – 5126
ಸಂವತ್ಸರ – ಕ್ರೋಧಿ
ಅಯನ – ದಕ್ಷಿಣಾಯನ
ದಿನಾಂಕ – 02/11/2024
ತಿಂಗಳು – ನವೆಂಬರ್
ಬಣ್ಣ – ನೀಲಿ
ವಾರ – ಶನಿವಾರ

ತಿಥಿ – ಪ್ರಥಮ 20:21:23
ಪಕ್ಷ – ಶುಕ್ಲ
ನಕ್ಷತ್ರ – ವಿಶಾಖ 29:57:30*
ಯೋಗ – ಆಯುಷ್ಮಾನ್ 11:17:03
ಕರಣ – ಕಿಂಸ್ತುಘ್ನ 07:21:20
ಕರಣ – ಭವ 20:21:23

ತಿಂಗಳು (ಅಮಾವಾಸ್ಯಾಂತ್ಯ) ಕಾರ್ತಿಕ
ತಿಂಗಳು (ಹುಣ್ಣಿಮಾಂತ್ಯ) ಕಾರ್ತಿಕ
ಚಂದ್ರ ರಾಶಿ ತುಲಾ till 23:22:36
ಚಂದ್ರ ರಾಶಿ ವೃಶ್ಚಿಕ from 23:22:36
ಸೂರ್ಯ ರಾಶಿ ತುಲಾ
ಋತು- ಶರದೃತು

ಸೂರ್ಯೋದಯ 06:14:43
ಸೂರ್ಯಾಸ್ತ 17:51:23
ಹಗಲಿನ ಅವಧಿ 11:36:40
ರಾತ್ರಿಯ ಅವಧಿ 12:23:37
ಚಂದ್ರಾಸ್ತ 18:22:15
ಚಂದ್ರೋದಯ 30:34:20*

ರಾಹು ಕಾಲ 09:09 – 10:36 ಅಶುಭ
ಯಮಘಂಡ ಕಾಲ 13:30 – 14:57 ಅಶುಭ
ಗುಳಿಕ ಕಾಲ 06:15 – 07:42
ಅಭಿಜಿತ್ 11:40 – 12:26 ಶುಭ
ದುರ್ಮುಹೂರ್ತ 07:48 – 08:34 ಅಶುಭ

***

***

ಇಂದಿನ ಮಾತು

ಸುಲಿದ ಬಾಳೆಯ ಹಣ್ಣಿನಂದದಿ। ಕಳೆದ ಸಿಗುರಿನ ಕಬ್ಬಿನಂದದಿ। ಇಳಿಸಿದುಷ್ಣದ ಹಾಲಿನಂದದಿ ಸುಲಭವಾಗಿರ್ಪ| ಲಲಿತವಹ ಕನ್ನಡದ ನುಡಿಯಲಿ| ತಿಳಿದು ತನ್ನೊಳು ತನ್ನ ಮೋಕ್ಷವ। ಗಳಿಸಿಕೊಂಡರೆ ಸಾಲದೇ, ಸಂಸ್ಕೃತದೊಳಿನ್ನೇನು?
– ಮಹಾಲಿಂಗರಂಗ

***

ಇಂದಿನ ಸುಭಾಷಿತ

ಯೋ ಧರ್ಮಶೀಲೋ ಜಿತಮಾನರೋಷೋ
ವಿದ್ಯಾವಿನೀತೋ ನ ಪರೋಪತಾಪೀ |
ಸ್ವದಾರತುಷ್ಟಃ ಪರದಾರವರ್ಜಿತೋ
ನ ತಸ್ಯ ಲೋಕೇ ಭಯಮಸ್ತಿ ಕಿಂಚಿತ್ ||
(ವಾಮನಪುರಾಣ – ಪ್ರಹ್ಲಾದನ ಧರ್ಮಬೋಧೆ)

ಧರ್ಮಶೀಲನು, ಆತ್ಮಗೌರವವನ್ನು ಹೊಂದಿರುವವನು, ಕೋಪ-ರೋಷಗಳನ್ನು ಗೆದ್ದವನು, ಉತ್ತಮ ಶಿಕ್ಷಣದಿಂದ ವಿನಯಶೀಲನು, ಇತರರಿಗೆ ಉಪದ್ರವ ಕೊಡದವನು, ತನ್ನ ಪತ್ನಿಯಲ್ಲೇ ಸಂತೋಷಪಡುವವನು ಮತ್ತು ಪರಸ್ತ್ರೀ ಸಹವಾಸವಿಲ್ಲದವನು – ಇಂತಹ ಮನುಷ್ಯನಿಗೆ ಲೋಕದಲ್ಲಿ ಯಾವ ಭಯವೂ ಇರುವುದಿಲ್ಲ.

🌷🌷

TAGGED:2-11-2024Good morningHappy DeepavaliKartika Shukla PratipadaSaturday
Share This Article
Facebook Twitter Copy Link Print
Previous Article ರಾಜ್ಯ ಸರ್ಕಾರದ ವರ್ಗಾವಣೆ ಧೋರಣೆಗೆ ಬೇಸರ: ಕೇಂದ್ರ ಸೇವೆಗೆ ಹೊರಟಿದೆ ಯುವ ಐಎಫ್ಎಸ್ ಅಧಿಕಾರಿ ದಂಪತಿ!
Next Article ದಿನ ಭವಿಷ್ಯ… 02-11-2024, ಶನಿವಾರ, ಇಂದಿನ ನಿಮ್ಮ ರಾಶಿ ಭವಿಷ್ಯದಲ್ಲೇನಿದೆ?

Popular Posts

ಬಿಜೆಪಿಗೆ ಗುಡ್‌ಬೈ ಬೆನ್ನಲ್ಲೇ ಹೊಸ ಪಕ್ಷ ಘೋಷಿಸಿದ ಕೆ ಅಣ್ಣಾಮಲೈ

1 Min Read

ಹಸು ಹೋಗುವ ಮುನ್ನ ಮಾಡಿದ್ದು ನೋಡಿದ್ರೆ ಕರುಳು ಚುರುಕ್ ಎನ್ನುತ್ತೆ; ವೈರಲ್ ವಿಡಿಯೋ ನೋಡಿ

1 Min Read

ASTRO ನಾಳೆ ವೈಧೃತಿ, ಇಂದ್ರ ಯೋಗ: ಈ ಐದು ರಾಶಿಗಳಿಗೆ ಭಾರೀ ಅನುಕೂಲ

3 Min Read

ಆಹಾರ ಖಾತೆ ನೀಡಿದ್ದಕ್ಕೆ ಬೇಸರಗೊಂಡಿದ್ದ ಮುನಿಯಪ್ಪ ಅವರಿಗೆ ಮನವೊಲಿಕೆ ಮಾಡಿದ ರಾಹುಲ್ ಗಾಂಧಿ; ಐ ಆಯಮ್​ ಹ್ಯಾಪಿ ಎಂದ ಸಚಿವರು

2 Min Read

You Might Also Like

ಪ್ರಮುಖಪಂಚಾಂಗ

Panchak ನಾಳೆಯಿಂದ 5 ದಿನ ಈ ಕೆಲಸ ಮಾಡಬೇಡಿ, ಪಂಚಕದಿಂದ ಸಮಸ್ಯೆ ಫಿಕ್ಸ್

2 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

Today’s Horoscope ಇಂದಿನ ರಾಶಿ ಭವಿಷ್ಯ 01-06-2026, ಸೋಮವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

4 Min Read
ಜ್ಯೋತಿಷ್ಯಪಂಚಾಂಗಪ್ರಮುಖ

VASTU ಈ ಗಿಡಗಳನ್ನು ಯಾವತ್ತೂ ಗಿಫ್ಟ್ ಕೊಡಬೇಡಿ, ಇದರಿಂದ ಅಪಾಯವೇ ಹೆಚ್ಚು!

2 Min Read
ಪಂಚಾಂಗಈ ದಿನಜ್ಯೋತಿಷ್ಯದಿನ ಭವಿಷ್ಯಪ್ರಮುಖ

ASTRO ಇಂದು ಸಿದ್ಧಿ ಯೋಗ, ಶಿವ ಯೋಗ: ಈ ಏಳು ರಾಶಿಗಳ ಜನರಿಗೆ ಧನಪ್ರಾಪ್ತಿ

4 Min Read

Social Networks

Facebook-f Instagram Twitter
Welcome Back!

Sign in to your account

Lost your password?