newsics.com
ನವದೆಹಲಿ : ಪ್ರೇಮಿಯೊಬ್ಬ ಸ್ವಲ್ಪ ಡಿಫರೆಂಟ್ ಆಗಿ ಟ್ಯಾಟೂ ಹಾಕಿಸಿಕೊಳ್ಳೋಣ ಎನ್ನುತ್ತಾ ತನ್ನ ಗರ್ಲ್‌ಫ್ರೆಂಡ್ ಹೆಸರನ್ನು ನಾಲಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ.
ಯುವಕ ತನ್ನ ಲವರ್ ಹೆಸರನ್ನು ನಾಲಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಟ್ಯಾಟೂ ಆರ್ಟಿಸ್ಟ್ ಅಭಿಷೇಕ್ (abhishek_ahirwar6934) ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ನಾಲಿಗೆಯ ಮೇಲೆ ನಿಖಿತಾ ಎಂದು ಪ್ರಿಯತಮೆಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವಂತಹ ದೃಶ್ಯವನ್ನು ಕಾಣಬಹುದು.