newsics.com
ಬೆಂಗಳೂರು : ಚಂದನ್ ಶೆಟ್ಟಿಗೆ ವಿಚ್ಛೇದನ ನೀಡಿದ ಬಳಿಕ ನಿವೇದಿತಾ ಗೌಡ ಬಾಳಲ್ಲಿ ಸಿಕ್ಕಾಪಟ್ಟೆ ಬದಲಾವಣೆಗಳು ಆಗುತ್ತಿವೆ. ಮೊದಲಿಗಿಂತ ಹೆಚ್ಚಾಗಿ ಅವರು ಸೋಶಿಯಲ್ ಮೀಡಿಯಾದಲ್ಲಿ ಎಕ್ಸ್‌ಪೋಸ್ ಆಗುತ್ತಿದ್ದಾರೆ. ಇದಕ್ಕೆ ಸಾಕ್ಷಿ ಎನ್ನುವಂತೆ ವಿಡಿಯೋ ಹಾಟ್ ವಿಡಿಯೋ ಶೇರ್ ಮಾಡಿದ್ದಾರೆ.
ಇತ್ತೀಚೆಗೆ ಆಕರ್ಷಕವಾದ ಕೆಂಪು ಬಣ್ಣದ ಲೆಹಂಗಾ ತೊಟ್ಟು ಅವರು ರೀಲ್ಸ್ ಪೋಸ್ಟ್ ಮಾಡಿದ್ದಾರೆ. ಇದಕ್ಕೂ ಕೂಡ ಸಾಕಷ್ಟು ಕಾಮೆಂಟ್‌ಗಳು ಬಂದಿವೆ. ನಿವೇದಿತಾ ಹಾಕಿರುವ ಲೆಹಂಗಾಕ್ಕಿಂತ ಅವರ ಸೊಂಟದ ಬಗ್ಗೆಯೇ ನೆಟ್ಟಿಗರ ದೃಷ್ಟಿ ಹೋಗಿದೆ. ನಿವೇದಿತಾ soun😍ವನ್ನು ಹಾಡಿ ಹೊಗಳಿದ್ದಾರೆ.
ನಿವೇದಿತಾ ಗೌಡ ಅವರು ಸದ್ಯದಲ್ಲೇ ‘ವಾಲು ಕಳ್ಳತಾ (ತೆಲುಗು), ಹಾಗೂ ‘ಮನಸಾರೆ ನಿನ್ನ (ಕನ್ನಡ)’ ಮ್ಯೂಸಿಕ್ ಆಲ್ಬಂ ಮೂಲಕ ಮಿಂಚಲಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾಗ್ರಾಂನಲ್ಲಿ ನಿವೇದಿತಾ ಗೌಡ ಮಾಹಿತಿ ಹಂಚಿಕೊಂಡಿದ್ದಾರೆ.
https://www.instagram.com/reel/DBa9PnnpJYG/?igsh=dml6NHdtOGR3dDRt