newsics.com
ಬೆಂಗಳೂರು : ನಟಿ ಮಿಲನಾ ನಾಗರಾಜ್ ಸುಂದರವಾಗಿ ಸಿಂಗಾರಗೊಂಡು ತಮ್ಮ ಮಗುವನ್ನು ಎತ್ತಿ ಮುದ್ದಾಡಿದ್ದಾರೆ.
ನಟಿ ಮಿಲನಾ ನಾಗರಾಜ್ ಅವರು ಗುಲಾಬಿ ಬಣ್ಣದ ಸೀರೆಯಲ್ಲಿ ಸಖತ್ ಕ್ಯೂಟ್ ಆಗಿ ಕಾಣಿಸಿಕೊಂಡಿದ್ದಾರೆ. ಜೊತೆಗೆ ಕೈಯಲ್ಲಿ ಪುಟಾಣಿ ಮಗಳನ್ನು ಎತ್ತಿಕೊಂಡು ಫೋಟೋಗೆ ಪೋಸ್ ಕೊಡುತ್ತಿದ್ದಾರೆ. ಇದೇ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
27ರಂದು ಮಿಲನ ದಂಪತಿಗಳು ಮುದ್ದಾದ ಮಗಳಾದ ಪರಿಯನ್ನು ತಮ್ಮ ನಿವಾಸಕ್ಕೆ ಗ್ರ್ಯಾಂಡ್ ಆಗಿ ವೆಲ್ಕಮ್ ಮಾಡಿದ್ದರು. ಆ ವಿಡಿಯೋವನ್ನು ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋ ನೋಡಿದ ಫ್ಯಾನ್ಸ್ ಮುದ್ದಾದ ಪರಿಗೆ ಶುಭ ಹಾರೈಸುತ್ತಿದ್ದಾರೆ. ಮುದ್ದಾದ ನಿದಿಮಾ ಅಂತ ಕಾಮೆಂಟ್ಸ್ ಹಾಕಿದ್ದರು.
https://www.instagram.com/reel/DBWpqsAyNV-/?igsh=YWRvY3FqOW05cjNp