Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ! ತಂದೆಯ ವಯಸ್ಸನ್ನು 25 ವರ್ಷ ಕಡಿಮೆ ಮಾಡಿದ
ವಿದೇಶವೈರಲ್

ತಂದೆಗೆ ಪ್ಲಾಸ್ಮಾ ದಾನ ಮಾಡಿದ ಅಮೆರಿಕಾದ ಕೋಟ್ಯಾಧೀಶ! ತಂದೆಯ ವಯಸ್ಸನ್ನು 25 ವರ್ಷ ಕಡಿಮೆ ಮಾಡಿದ

Share
1 Min Read
SHARE

newsics.com

ಅಮೇರಿಕಾ: ಬ್ರಿಯಾನ್ ಜಾನ್ಸನ್ ಎಂಬ ಅಮೆರಿಕಾದ ಮಿಲೆಯೆನೀಯರ್ ಟೆಕ್ಕಿಯೊಬ್ಬರು ತಮ್ಮ ತಂದೆಗೆ ಪ್ಲಾಸ್ಮಾ ದಾನವನ್ನು ಮಾಡಿದ್ದಾರೆ. ಈ ಒಂದು ಸೂಪರ್ ಕ್ಲೀನ್ ಪ್ಲಾಸ್ಮಾ ದಾನ ಮಾಡಿರುವುದರಿಂದಾಗಿ ನಾನು ನನ್ನ ತಂದೆಯ ವಯಸ್ಸನ್ನು 25 ವರ್ಷ ಕಡಿಮೆ ಮಾಡಿದ್ದೇನೆ ಎಂದು ಬ್ರಿಯಾನ್ ಹೇಳಿಕೊಂಡಿದ್ದಾರೆ.

ತಮ್ಮ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಬ್ರಿಯಾನ್ ಜಾನ್ಸನ್ ಪ್ರಾಜೆಕ್ಟ್ ಬ್ಲ್ಯೂ ಪ್ರಿಂಟ್ ಎಂಬ ನಿಯಮದ ಮೂಲಕ ತನ್ನ ಎಪಿಜೆನಿಕ್ ವಯಸ್ಸನ್ನು ಐದು ವರ್ಷಗಳಷ್ಟು ಕಡಿಮೆ ಮಾಡಿಕೊಂಡಿರುವುದಾಗಿ ಜಾನ್ಸನ್ ಹೇಳಿದ್ದಾರೆ.

ಜಗತ್ತಿನೆಲ್ಲೆಡೆ ಕುತೂಹಲಕ್ಕೆ ಕಾರಣವಾಗಿದ್ದ ಸಂಪೂರ್ಣ ಪ್ಲಾಸ್ಮಾ ವಿನಿಮಯ ಅಂದ್ರೆ ಟೋಟಲ್ ಪ್ಲಾಸ್ಮಾ ಎಕ್ಸಚೆಂಜ್ (ಟಿಇಪಿ) ಬಳಿಕ ನನ್ನ ಪ್ಲಾಸ್ಮಾವನ್ನು ವಿಲೇವಾರಿ ಮಾಡಲು ಲ್ಯಾಬ್ ತಂತ್ರಜ್ಞರಿಗೆ ಆಗಲಿಲ್ಲ. ಇದೊಂದು ಕ್ಲೀನ್ ಪ್ಲಾಸ್ಮಾ ಆಗಿದ್ದು ಅದರಲ್ಲಿ ಒಂದು ಲೀಟರ್ ಪ್ಲಾಸ್ಮಾವನ್ನು ನಾನು ನಮ್ಮ ತಂದೆಗೆ ನೀಡಿದ್ದೇನೆ ಈಗ ಅವರ ವಯಸ್ಸು 25 ವರ್ಷಗಳಷ್ಟು ಕಡಿಮೆಯಾಗಿದೆ ಎಂದು ಜಾನ್ಸನ್ ಹೇಳಿಕೊಂಡಿದ್ದಾರೆ.

ಪ್ಲಾಸ್ಮಾ ಎಂದರೆ, ಪ್ಲಾಸ್ಮಾ ರಕ್ತದದಲ್ಲಿರುವ ಪ್ರಮುಖ ಅಂಶಗಳಲ್ಲಿ ಒಂದು. ರಕ್ತದಲ್ಲಿರುವ ಬಿಳಿ ರಕ್ತಕಣಗಳು, ಕೆಂಪರಕ್ತಕಗಣಳು ದೇಹಕ್ಕೆ ಎಷ್ಟು ಪ್ರಮುಖವೋ ಅಷ್ಟೇ ಪ್ರಾಮುಖ್ಯತೆ ಪ್ಲಾಸ್ಮಾಗೂ ಇದೆ. ಇದು ಕೂಡ ರಕ್ತದ ರೀತಿ ಕೆಂಪು ಬಣ್ಣದಿಂದಲೇ ಕೂಡಿದ್ದರು ಸಹ ಹೊರ ತೆಗೆದಾಗ ಹಳದಿ ದ್ರವ್ಯದಂತೆ ಗೋಚರಿಸುತ್ತದೆ. ದೇಹದಲ್ಲಿ ಪ್ಲಾಸ್ಮಾದ ಪ್ರಮಖ ಪಾತ್ರವೆಂದರೆ ಪೋಷಕಾಂಶಗಳನ್ನ, ಹಾರ್ಮೋನ್ಗಳನ್ನ ಹಾಗೂ ಪ್ರೋಟಿನ್ಗಳನ್ನ ದೇಹಕ್ಕೆ ಅಗತ್ಯವಿರುವ ಭಾಗಕ್ಕೆ ಕೊಂಡೊಯ್ಯುತ್ತದೆ.

Share This Article
Facebook Twitter Copy Link Print
Previous Article ಮೊದಲ ಬಾರಿ ಬೇಬಿ ಬಂಪ್ಸ್ ಫೋಟೋಗೆ ಪೋಸ್ ಕೊಟ್ಟ ನಟಿ ರಾಧಿಕಾ ಆಪ್ಟೆ
Next Article ಲಾರಿ, ಕಾರು, ದ್ವಿಚಕ್ರ ವಾಹನಗಳ ನಡುವೆ ಸರಣಿ ಅಪಘಾತ: ನಾಲ್ವರ ಸಾವು

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖCrimeವಿದೇಶ

Middle East War ಕುವೈತ್, ಬಹ್ರೇನ್ ಮಿಲಿಟರಿ ನೆಲೆಗಳ ಮೇಲೆ ಭೀಕರ ದಾಳಿ ನಡೆಸಿದ ಇರಾನ್

1 Min Read
ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read

Social Networks

Facebook-f Instagram Twitter
Welcome Back!

Sign in to your account

Lost your password?