Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ರಿಲೇಷನ್‌ಶಿಪ್ > ನಿಮ್ಮ  ಹೆಂಡ್ತಿ ಜೊತೆ ಈ ವಿಷ್ಯ ಮಾತಾಡಿ! ತಾನೇ ಒಲಿತಾಳೆ
ರಿಲೇಷನ್‌ಶಿಪ್ಲೈಫ್‌ಸ್ಟೈಲ್

ನಿಮ್ಮ  ಹೆಂಡ್ತಿ ಜೊತೆ ಈ ವಿಷ್ಯ ಮಾತಾಡಿ! ತಾನೇ ಒಲಿತಾಳೆ

Share
1 Min Read
SHARE

newsics.com
ರೊಮ್ಯಾನ್ಸ್ ಮಾಡುವಾಗ ಫೋರ್ ಪ್ಲೇ ತುಂಬಾ ಇಂಪಾರ್ಟೆಂಟ್ ಎನ್ನುವುದು ಬಹುತೇಕ ಎಲ್ಲರಿಗೂ ಗೊತ್ತು. ಫೋರ್ ಪ್ಲೇ ರೊಮ್ಯಾನ್ಸ್ನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ವಿಶೇಷವಾಗಿ ರೊಮ್ಯಾನ್ಸ್ ಮಾಡುವ ಮುನ್ನ ಮಹಿಳೆಯರು ಫೋರ್ ಪ್ಲೇ ಬಯಸುತ್ತಾರೆ. ಇನ್ನು ಇದು ಆರೋಗ್ಯಕರ ಲೈಂಗಿಕ ಜೀವನಕ್ಕೆ ತುಂಬಾ ಮುಖ್ಯ.
ರಿಲೇಷನ್ ಶಿಪ್ ನಲ್ಲಿ ಪರಸ್ಪರ ಆದ್ಯತೆಗಳಿಗೆ ಬೆಲೆ ನೀಡುವುದು ಬಹಳ ಮುಖ್ಯ. ಯಾವುದೇ ಸಂಬಂಧವಾದರೂ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡರೆ ಮಾತ್ರ ಆ ಸಂಬಂಧ ಜೀವನ ಪೂರ್ತಿ ಉಳಿಯುತ್ತದೆ. ಇನ್ನು ನೀವು ಆಫೀಸ್ ನಿಂದಲೋ, ಕೆಲಸದ ಫೀಲ್ಡ್ ನಿಂದಲೋ ಬಂದಿರುತ್ತೀರಿ. ಬಂದು ನೇರವಾಗಿ ರೊಮ್ಯಾನ್ಸ್ನಲ್ಲಿ ತೊಡಗಿದರೆ ಅದು ನಿಮಗೆ ಮಾನಸಿಕ ಹಾಗೂ ದೈಹಿಕ ಸಂತೃಪ್ತಿ ಕೊಡದು. ಅದರ ಬದಲಾಗಿ ನಿಮ್ಮ ಮಾನಸಿಕ ನೆಲೆ ಹಾಗೂ ದೇಹವನ್ನು ರೊಮ್ಯಾನ್ಸ್ ಎಂಜಾಯ್ ಮಾಡಲು ರೆಡಿ ಮಾಡಿಕೊಳ್ಳಿ.
ಕಾಮಸೂತ್ರದ ಪ್ರಕಾರ ನೀವು ಫೋರ್ ಪ್ಲೇ ಮಾಡುವ ಮೊದಲು ಪರಸ್ಪರ ಮಾತನಾಡಬೇಕು. ಕಾಮಿಡಿ, ನಾಟಿ ಜೋಕ್ ಹೇಳಬೇಕು. ತಮಾಷೆ ಮಾಡಬಹುದು. ಗಾಸಿಪ್ ಕಥೆಗಳನ್ನು ಹೇಳಬಹುದು. ಇದು ನಿಮ್ಮನ್ನು ಸಂಪೂರ್ಣ ಗಮನ ಕೇಂದ್ರೀಕರಿಸಲು ನೆರವಾಗುತ್ತದೆ.
ಈ ಒಂದು ಸಂಭಾಷಣೆ ನಿಮ್ಮನ್ನು ಆಫೀಸ್ ಟೆನ್ಶನ್ನಿಂದ ಪ್ರಸ್ತುತ ಮೂಡ್ ಗೆ ಬರಲು ಸಹಾಯ ಮಾಡುತ್ತದೆ. ನೀವು ಜೊತೆಯಾಗಿ ನಗುವಂತೆ ಮಾಡುತ್ತದೆ.
ಪುರುಷರಿಗಿಂತ ಮಹಿಳೆಯರು ಎಮೋಷನಲಿ ಕನೆಕ್ಟ್ ಆದ ನಂತರವೇ ಫಿಸಿಕಲಿ ಕನೆಕ್ಟ್ ಆಗುತ್ತಾರೆ. ಹಾಗಾಗಿ ನಿಮ್ಮ ಪತ್ನಿಯ ಎಮೋಷನಲ್ ಅಗತ್ಯವನ್ನು ನೀವು ಪೂರೈಸಿದರೆ ನಿಮ್ಮ ಲೈಂಗಿಕ ಜೀವನ ಮತ್ತಷ್ಟು ಸುಂದರವಾಗಿರುತ್ತದೆ. ಎಮೋಷನಲಿ ಕನೆಕ್ಟ್ ಆದಾಗ ಮಹಿಳೆಯರು ರೊಮ್ಯಾನ್ಸ್ ಬಗ್ಗೆ ಹೆಚ್ಚಿನ ಆಸಕ್ತಿ ತೋರಿಸುವುದರಿಂದ ನಿಮ್ಮ ಬೆಡ್ ಟೈಂ ಸುಮಧುರವಾಗುತ್ತದೆ.

ರಾತ್ರಿ, ಬೆಳಗ್ಗೆ ಬಾಳೆಹಣ್ಣು ತಿಂದರೆ ಹೀಗೆಲ್ಲ ಆಗತ್ತೆ, ಯಾವ ಸಮಯ ಬೆಸ್ಟ್?

ಸ್ತನ ಕಸಿ ಮಾಡಿಸಿಕೊಳ್ಳಲು ಮುಂದಾದ್ರು ನಟಿ ಉರ್ಫಿ ಜಾವೇದ್

TAGGED:Talk to your wife about this! Olitala herself
Share This Article
Facebook Twitter Copy Link Print
Previous Article 537 ಹಾಡು,24 ಸಾವಿರ ಸ್ಟೆಪ್ಸ್!; ಗಿನ್ನಿಸ್ ದಾಖಲೆ ಬರೆದ ಚಿರಂಜೀವಿ
Next Article ನಿಮ್ಮ ಕನಸಿನಲ್ಲಿ ಕೋಳಿ, ಪಕ್ಷಿ ಕಂಡ್ರೆ ಶೀಘ್ರದಲ್ಲೇ ಮದುವೆ!

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?