ಸ್ತನ ಕಸಿ ಮಾಡಿಸಿಕೊಳ್ಳಲು ಮುಂದಾದ್ರು ನಟಿ ಉರ್ಫಿ ಜಾವೇದ್
newsics. com ನವದೆಹಲಿ: ಅರೆಬರೆ ಬಟ್ಟೆಯಲ್ಲಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ಮತ್ತೊಂದು ಸಾಹಸಕ್ಕೆ ಕೈಹಾಕಿದ್ದಾರೆ. ಸ್ತನ ಕಸಿ ಮಾಡಿಸಿಕೊಳ್ಳಲು ಉರ್ಫಿ ಮುಂದಾಗಿದ್ದಾರೆನ್ನಲಾಗಿದೆ. ಸ್ತನಗಳ ಇಂಪ್ಲಾಂಟ್ ಒಂದು ರೀತಿಯ ಪ್ಲಾಸ್ಟಿಕ್ ಸರ್ಜರಿ. ಸ್ತನ ಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮೂಲಕ ಅನೇಕರು ಸ್ತನಗಳ ಗಾತ್ರವನ್ನು ಹೆಚ್ಚಿಸಿಕೊಳ್ಳುತ್ತಾರೆ. ಆದರೆ ಇದು ಅತ್ಯಂತ ಸೂಕ್ಷವಾದ ಮತ್ತು ಅಪಾಯಕಾರಿ ಪ್ರಕ್ರಿಯೆ. ಶಸ್ತ್ರಚಿಕಿತ್ಸೆಯ ಮೂಲಕ ಕೃತಕ ಸಾಧನಗಳನ್ನು ಸ್ತನಗಳಿಗೆ ಸೇರಿಸಲಾಗುತ್ತದೆ. ಸಿಲಿಕಾನ್ ಜೆಲ್ ಅಥವಾ ಸಲೈನ್‌ನಿಂದ ತುಂಬಿದ ಸಿಲಿಕಾನ್ ಚಿಪ್ಪುಗಳನ್ನು … Continue reading ಸ್ತನ ಕಸಿ ಮಾಡಿಸಿಕೊಳ್ಳಲು ಮುಂದಾದ್ರು ನಟಿ ಉರ್ಫಿ ಜಾವೇದ್
Copy and paste this URL into your WordPress site to embed
Copy and paste this code into your site to embed