Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವಿದೇಶ > ಸೊಸೆ ಜೊತೆ ಮುಖೇಶ್ ಅಂಬಾನಿ ಅನುಚಿತ ವರ್ತನೆ?; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು!
ವಿದೇಶವೈರಲ್

ಸೊಸೆ ಜೊತೆ ಮುಖೇಶ್ ಅಂಬಾನಿ ಅನುಚಿತ ವರ್ತನೆ?; ಹಿಗ್ಗಾಮುಗ್ಗಾ ಜಾಡಿಸಿದ ನೆಟ್ಟಿಗರು!

Share
1 Min Read
SHARE

newsics.com

ಮುಖೇಶ್ ಅಂಬಾನಿ ದೇಶದ ಬಹುದೊಡ್ಡ ಉದ್ಯಮಿ. ತನ್ನ ಶ್ರೀಮಂತಿಗೆ ಯಾವ ಲೆವೆಲ್‌ನದು ಅಂತ ಇತ್ತೀಚೆಗೆ ಮಗನ ಮದುವೆ ನೆವದಲ್ಲಿ ಇಡೀ ವಿಶ್ವಕ್ಕೇ ಸಾರಿ ಬಿಟ್ಟರು. ಇಷ್ಟೆಲ್ಲ ಅದ್ದೂರಿಯಾಗಿ ಮದುವೆ ಮಾಡಿಸಿ ಮನೆ ತುಂಬಿಸಿಕೊಂಡ ಸೊಸೆ ಜೊತೆಗೆ ಹೇಗೆ ನಡೆದುಕೊಳ್ಳಬೇಕು ಅನ್ನೋ ಕನಿಷ್ಠ ಮ್ಯಾನರ್ಸೂ ಈ ಮಹಾ ವ್ಯಕ್ತಿಗೆ ಇಲ್ಲದೇ ಹೋಯ್ತೇ ಅಂತ ನೆಟ್ಟಿಗರು ಹಿಗ್ಗಾಮಗ್ಗಾ ಝಾಡಿಸ್ತಿದ್ದಾರೆ.

https://www.newsics.com/wp-content/uploads/2024/09/VID_34600928_145617_649.mp4

ಇದಕ್ಕೆ ಕಾರಣ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗ್ತಿರೋ ಒಂದು ವೀಡಿಯೋ, ಇದರಲ್ಲಿ ಮುಖೇಶ್ ಅಂಬಾನಿ ಸೊಸೆಯ ಜೊತೆ ಅನುಚಿತವಾಗಿ ನಡೆದುಕೊಂಡಿದ್ದಾರೆ ಅಂತ ಜನ ಛೀಮಾರಿ ಹಾಕ್ತಿದ್ದಾರೆ. ಗೊತ್ತಿದ್ದೋ, ಸೊಸೆಯನ್ನು ರಕ್ಷಿಸುವ ಸಲುವಾಗಿ ಮಾಡಿದ್ರೋ ಗೊತ್ತಿಲ್ಲ. ಆದರೆ, ಜನರು ಮಾತ್ರ ಕೆಟ್ಟ ದೃಷ್ಟಿಯಿಂದಾನೇ ಕಮೆಂಟ್ ಮಾಡೋದು ನಿಂತಿಲ್ಲ.

ಗಣೇಶ ಚತುರ್ಥಿಯ ಸಂಭ್ರಮಕ್ಕೆ ಸಾಕ್ಷಿಯಾಗಲು ಮುಖೇಶ್ ಅಂಬಾನಿಯ ನಿವಾಸವಾದ ಅಂಟಿಲಿಯಾಗೆ ಬಾಲಿವುಡ್‌ನ ಹಲವು ನಟರ ಸಾಕ್ಷಿಯಾಗಿದ್ದರು. ಈ ಗಣೇಶೋತ್ಸವ ಟೈಮಲ್ಲಿ ಮುಖೇಶ್ ಅಂಬಾನಿ ತನ್ನ ಸೊಸೆ ರಾಧಿಕಾ ಮರ್ಚೆಂಟ್ ನಡುವಿಗೆ ಕೈ ಹಾಕಿದ್ದಾರೆ. ತನಗಿಂತ ಮುಂದೆ ನಿಂತಿದ್ದ ಆಕೆಯ ಸೊಂಟಕ್ಕೆ ಕೈ ಹಾಕಿ ತಮ್ಮ ಸಮೀಪಕ್ಕೆ ಎಳೆದುಕೊಂಡಿದ್ದಾರೆ. ಈ ವೇಳೆ ರಾಧಿಕಾ ಮರ್ಚೆಂಟ್ ಮುಖವೂ ಗಂಭೀರವಾದಂತಿದೆ. ಅವರ ಬದಲಾದ ಮುಖಭಾವ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದು ಬ್ಯಾಡ್ ಟಚ್, ತಮ್ಮ ಸೊಸೆಯೊಂದಿಗೆ ಹೇಗೆ ನಡೆದುಕೊಳ್ಬೇಕು ಅನ್ನೋದು ಮುಕೇಶ್ ಅಂಬಾನಿಗೆ ಗೊತ್ತಿಲ್ವಾ? ಎಂಬುವುದು ನೆಟ್ಟಿಗರ ಕಮೆಂಟ್. ಆದರೆ, ಇನ್ನ ಕೆಲವರು ಮುಕೇಶ್ ಉದ್ದೇಶ ಮಾತ್ರ ಸೊಸೆಯನ್ನು ಜನರಿಂದ ರಕ್ಷಿಸುವುದಾಗಿರಬಹುದೂ ಎಂದೂ ಹೇಳಿದ್ದಾರೆ .

TAGGED:Mukesh Ambani misbehavior with daughter-in-law?; Higgamugga decorated netties!
Share This Article
Facebook Twitter Copy Link Print
Previous Article ವರ್ಷಕ್ಕೊಬ್ಬ ಗಂಡ; ವಿಚಿತ್ರ ಅನಿಸಿದ್ರೂ ಇದು ಇಲ್ಲಿನ ಸಂಪ್ರದಾಯ!
Next Article ವಾರಕ್ಕೊಬ್ಬನ ಜೊತೆಗೆ ಲಿವ್‌ ಇನ್‌ ರಿಲೇಷನ್‌ಶಿಪ್!‌ ಇದು ಮುರಿಯಾ ಜನರ ಸಂಪ್ರದಾಯ

Popular Posts

ನಿರ್ಮಾಣ ಹಂತದ ಫ್ಲೈಓವರ್ ಮುರಿದುಬಿದ್ದ ದೈತ್ಯ ಕ್ರೇನ್ : ಮೂವರು ಸಾವು

1 Min Read

Relationship ಒಬ್ಬ ವ್ಯಕ್ತಿಗೆ ಎಷ್ಟು ಸಲ ರಿಯಲ್ ಲವ್ ಆಗುತ್ತೆ?ಅಧ್ಯಯನ ಹೇಳಿದ ಅಚ್ಚರಿಯ ಸತ್ಯ ಇಲ್ಲಿದೆ

2 Min Read

Bigg Boss ಮಲ್ಲಮ್ಮನ ಮನೆಗೆ ಬಂತು ಹೊಸ ಕಾರ್​

1 Min Read

ಸಿಎಂ ಡಿಕೆ ಶಿವಕುಮಾರ್ ತಲೆನೋವಾದ ಖಾತೆ ಕ್ಯಾತೆ : ರಾಜೀನಾಮೆ ಕೊಟ್ಟೇ ಸಿದ್ದ ಎಂದ ರಾಮಲಿಂಗಾರೆಡ್ಡಿ

1 Min Read

You Might Also Like

ವಿದೇಶಪ್ರಮುಖ

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read
ವಿದೇಶಪ್ರಮುಖ

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read
ವಿದೇಶಪ್ರಮುಖ

ರೆಡ್‌ ಝೋನ್‌ಗೆ ಎಂಟ್ರಿ ಕೊಡಲಿದೆ ಜಗತ್ತು, ಜೂನ್‌ನಿಂದ ವಿನಾಶ ಆರಂಭ

3 Min Read
ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?