Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆರೋಗ್ಯ > ಡಿಜೆ ಸೌಂಡ್ ಇಷ್ಟಾನಾ? ಚೂರು ಯಾಮಾರಿದ್ರೂ ಕಿವಿ ಹೋಗುತ್ತೆ ಹುಷಾರ್..!
ಆರೋಗ್ಯ

ಡಿಜೆ ಸೌಂಡ್ ಇಷ್ಟಾನಾ? ಚೂರು ಯಾಮಾರಿದ್ರೂ ಕಿವಿ ಹೋಗುತ್ತೆ ಹುಷಾರ್..!

Share
1 Min Read
SHARE

newsics.com
ಜೋರಾದ ಸೌಂಡಿನಿಂದಾಗಿ ಕಿವಿಗಳಿಗೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ. ಕಿವಿಯೂ ಅತ್ಯಂತ ಸೂಕ್ಷ್ಮವಾದ ದೇಹದ ಭಾಗ ಅದರ ಬಗ್ಗೆ ನಮಗೆ ಹೆಚ್ಚಿನ ಕಾಳಜಿ ಇರಬೇಕು. ವಿಶೇಷವಾಗಿ ಹೀಗೆ ವಿಪರೀತ ಸೌಂಡ್ ಇರುವ ಜಾಗದಲ್ಲಿ ಮಕ್ಕಳು ಹಾಗೂ ಹಿರಿಯ ಜೀವಿಗಳು ಎಚ್ಚರವಹಿಸಬೇಕು.

ಸದ್ಯ ಗಣೇಶೋತ್ಸವ. ದೊಡ್ಡ ಮಟ್ಟದ ಡಿಜೆ, ಆರ್ಕೆಸ್ಟ್ರಾಗಳು ಗಣೇಶ ವಿಸರ್ಜನೆಯ ಸಮಯದಲ್ಲಿ. ಗಣೇಶನ ಮೆರವಣಿಗೆ ಸಮಯದಲ್ಲಿ ನಮಗೆ ಕೇಳ ಸಿಗೋದು ಸಾಮಾನ್ಯ. ಆದ್ರೆ ಇಂತಹ ಭೀಕರ ಶಬ್ಧದಿಂದಾಗಿ ಶೇಕಡಾ 20ರಷ್ಟು ಜನರಲ್ಲಿ ಕಿವಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಕಿವಿಯಲ್ಲಿ ನೋವು, ಗುಂಯ್ಯ ಎಂದು ರಿಂಗಣಿಸುವಿಕೆಯಂತಹ ಸಮಸ್ಯೆಗಳು ಕಾಡುತ್ತವೆ.

ಪುಣೆಯ ಅಪೋಲೋ ಸ್ಪೆಕ್ಟ್ರಾ ಇಎನ್ಟಿ ವೈದ್ಯರಾದ ಡಾ ಸಶ್ರುತ್ ದೇಶಮುಖ ಹೇಳುವ ಪ್ರಕಾರ 85 ಡಿಸಿಬಲ್ಗಿಂತ ಜಾಸ್ತಿ ಇರುವ ಶಬ್ದಗಳು ಅಂದ್ರೆ ಸೌಂಡ್ಗಳು ಕಿವಿಗೆ ಹಾನಿಯನ್ನುಂಟು ಮಾಡುತ್ತವೆ.ಅದರಲ್ಲೂ ಮಕ್ಕಳು ಹಿರಿಯರಲ್ಲಿ ಇದು ಹೆಚ್ಚು ಕಾಣುತ್ತದೆ. ಮುಖ್ಯವಾಗಿ NIHL (NOISE INDUCED HEARING LOSS)ನಂತಹ ಸಮಸ್ಯೆಗಳು ಕಾಡಲು ಶುರುವಾಗುತ್ತವೆ. ಈ ಸಮಸ್ಯೆ ತಾತ್ಕಲಿಕವಾಗಿ ಉಳಿಯಬಹುದು ಇಲ್ಲವೇ ದೀರ್ಘಕಾಲಿಕವಾಗಿ ಕಾಡಬಹುದು ಎಂದು ಡಾ ಸುಶ್ರುತ್ ಹೇಳಿದ್ದಾರೆ.

ಅತಿಯಾದ ಸೌಂಡ್ ನಮ್ಮ ಕಿವಿಯೊಳಗಿನ ಕೇಳುವಿಕೆಯ ನರವನ್ನು ಅಂದ್ರೆ ಹಿಯರಿಂಗ್ ನರ್ವ್ಗೆ ಹಾನಿ ಮಾಡುತ್ತದೆ. ಇದು ಕಿವಿಯಲ್ಲಿ ನೋವು, ಊತ ಹಾಗೂ ಯಾವುದೋ ಅಸಹಜತೆಯನ್ನು ಸೃಷ್ಟಿ ಮಾಡಬಹುದು. ಇದರಿಂದ ತಪ್ಪಿಸಿಕೊಳ್ಳುವ ಸುಲಭ ಉಪಾಯಗಳು ಕೂಡ ಇವೆ.

  • ರಣಕರ್ಕಶ ಶಬ್ದದಿಂದ ಆದಷ್ಟು ದೂರ ಇರಿ ಇಲ್ಲವೇ ಒಂದೇ ಕಡೆ ನಿಲ್ಲದೇ ಆಗಾಗ ದೂರ ಹೋಗಿ ಬ್ರೇಕ್ ತೆಗೆದುಕೊಳ್ಳಿ
  • ಮನೆಯ ಬಾಗಿಲು ಕಿಟಕಿಗಳನ್ನು ಮುಚ್ಚಿ ಹೈ ಡಿಸಿಬಲ್ ಸೌಂಡ್ಗಳಿಂದ ದೂರ ಇರಿ
  • ಹೃದ್ರೋಗ ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಇದ್ದವರನ್ನು ಆದಷ್ಟು ಕಾಳಜಿ ಮಾಡಿ
  • ಇಯರ್ ಮಫ್ಸ್ ಇಲ್ಲವೇ ನಾಯ್ಸ್ ಕ್ಯಾನ್ಸಲಿಂಗ್ ಇಯರ್ಫೋನ್ ಯೂಸ್ ಮಾಡಿ
  • ಇಷ್ಟು ಮಾಡಿದಲ್ಲಿ ನೀವು ಭೀಕರ ಶಬ್ದಗಳಿಂದ ದೂರವಿದ್ದಲ್ಲಿ ಕಿವಿಗೆ ಸಂಬಂಧಿಸಿದ ಸಮಸ್ಯೆಗಳಿಂದಲೂ ದೂರ ಇರಬಹುದು
TAGGED:Like the DJ sound? Be careful..
Share This Article
Facebook Twitter Copy Link Print
Previous Article ಇನ್ನೂ ಬದುಕಿದ್ದಾನೆ ಉಗ್ರ ಒಸಮಾ ಬಿನ್ ಲಾಡೆನ್ ಪುತ್ರ;ತಂದೆಯ ಸಾವಿನ ಪ್ರತೀಕಾರಕ್ಕೆ ಪ್ಲಾನ್
Next Article ಆ ಒಂದು ಸನ್ನೆ‌ ದರ್ಶನ್ ಗೆ ಮುಳುವಾಗುತ್ತಾ?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಆರೋಗ್ಯ

Health Care ಊಟದ ನಂತರ ಸೋಂಪು ತಿಂದ್ರೆ ದೇಹದಲ್ಲಾಗುತ್ತೆ ಈ ಚಮತ್ಕಾರಿ ಬದಲಾವಣೆಗಳು

2 Min Read

Social Networks

Facebook-f Instagram Twitter
Welcome Back!

Sign in to your account

Lost your password?