newsics.com
ಮುಂಬೈ : 60 ವರ್ಷದ ಹಳೆಯ ಸೀರೆಯಲ್ಲಿ ನಟಿ ಸಾರಾ ಅಲಿ ಖಾನ್ ಲೆಹೆಂಗಾ ಹೊಲಿಸಿದ್ದಾರೆ. ಈ ಕುರಿತಾದ ಫೋಟೋ ಗಳು ವೈರಲ್ ಆಗಿವೆ.
ತಾಯಿ ಅಮೃತಾ ಸಿಂಗ್ ಅವರ 50ರಿಂದ 60 ವರ್ಷದ ಹಳೆಯ ಸೀರೆಯನ್ನು ಕಲೆಕ್ಷನ್‌ಗಳನ್ನ ಒಟ್ಟು ಸೇರಿಸಿ ಕಸ್ಟ್ಮೈಸ್ಡ್ ಲಹೆಂಗಾವನ್ನು ಸಾರಾ ಡಿಸೈನ್ ಮಾಡಿಸಿದ್ದಾರೆ.
ಇದನ್ನು ಅಂಬಾನಿ ಮನೆಯ ಗಣೇಶ ಹಬ್ಬದಲ್ಲಿ ನಟ ಧರಿಸಿ ಕಂಗೊಳಿಸಿದ್ದಾರೆ. ಹಳೆಯ ಸೀರೆಗೆ ಡಿಸೈನರ್ ಮಯೂರ್ ಗಿರೊತ್ರಾ ಅವರು ಹೊಸ ರೂಪ ನೀಡಿ ಸೈ ಎನಿಸಿಕೊಂಡಿದ್ದಾರೆ.
ಹಲವು ಬಣ್ಣಗಳಿಂದ ಮಿಶ್ರಿತವಾಗಿರುವ ಈ ಲೆಹಂಗಾದಲ್ಲಿ ಸಾರಾಗೆ ಸಾಂಪ್ರದಾಯಿಕ ಲುಕ್ ನೀಡುತ್ತಿದ್ದು, ತುಂಬಾ ಸೊಗಸಾಗಿ ಕಾಣಿಸುತ್ತಿದ್ದಾರೆ.
https://www.instagram.com/reel/C_pKleRhoam/?igsh=Y2F4aXU5bzZjcmVx
