Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Chanakya Niti ಆಚಾರ್ಯ ಚಾಣಕ್ಯರ ಎಚ್ಚರಿಕೆ: ಈ 5 ಗುಣಗಳಿರುವ ವ್ಯಕ್ತಿಗಳು ಜಗತ್ತಿನಲ್ಲಿ ಬಹುಬೇಗ ಮೋಸ ಹೋಗುತ್ತಾರೆ
ಪ್ರಮುಖಲೈಫ್‌ಸ್ಟೈಲ್

Chanakya Niti ಆಚಾರ್ಯ ಚಾಣಕ್ಯರ ಎಚ್ಚರಿಕೆ: ಈ 5 ಗುಣಗಳಿರುವ ವ್ಯಕ್ತಿಗಳು ಜಗತ್ತಿನಲ್ಲಿ ಬಹುಬೇಗ ಮೋಸ ಹೋಗುತ್ತಾರೆ

Share
1 Min Read
SHARE

newsics.com | ನ್ಯೂಸಿಕ್ಸ್

ಪ್ರಪಂಚದಲ್ಲಿ ಮೋಸ ಮಾಡುವವರಿಗಿಂತ ಮೋಸ ಹೋಗುವವರೇ ಹೆಚ್ಚು ಎಂಬ ಮಾತಿದೆ. ಹಾಗಾದರೆ, ಯಾವ ಸ್ವಭಾವದ ಜನರು ಅತ್ಯಂತ ಸುಲಭವಾಗಿ ವಂಚಕರ ಬಲೆಗೆ ಬೀಳುತ್ತಾರೆ ಎಂಬ ಬಗ್ಗೆ ಆಚಾರ್ಯ ಚಾಣಕ್ಯರು ತಮ್ಮ ನೀತಿಶಾಸ್ತ್ರದಲ್ಲಿ ವಿವರವಾಗಿ ತಿಳಿಸಿದ್ದಾರೆ. ಕೆಲವೊಂದು ನಿರ್ದಿಷ್ಟ ಅಭ್ಯಾಸ ಹಾಗೂ ದೌರ್ಬಲ್ಯಗಳನ್ನು ಹೊಂದಿರುವ ವ್ಯಕ್ತಿಗಳು ಕುತಂತ್ರಿಗಳ ಸ್ವಾರ್ಥಕ್ಕೆ ಬೇಗನೆ ಬಲಿಯಾಗುತ್ತಾರೆ. ನಿಮ್ಮ ಜೀವನದಲ್ಲೂ ಇಂತಹ ಗುಣಗಳಿದ್ದರೆ ತಕ್ಷಣ ಬದಲಿಸಿಕೊಳ್ಳುವುದು ಬುದ್ಧಿವಂತಿಕೆ.

 

ಚಾಣಕ್ಯರ ನೀತಿಯ ಪ್ರಕಾರ ಸುಲಭವಾಗಿ ಮೋಸ ಹೋಗುವ ವ್ಯಕ್ತಿಗಳ ಲಕ್ಷಣಗಳು ಹೀಗಿವೆ.

  • ಅತಿಯಾದ ಮುಗ್ಧತೆ: ಮುಗ್ಧ ಮನಸ್ಸಿನ ಜನರನ್ನು ವಂಚಿಸುವುದು ಬಹಳ ಸುಲಭ. ಕುತಂತ್ರಿಗಳು ಇಂತಹವರ ನಂಬಿಕೆಯನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಮುಗ್ಧರು ಎಲ್ಲರೂ ತಮ್ಮಂತೆಯೇ ಪ್ರಾಮಾಣಿಕರೆಂದು ಭಾವಿಸಿ ಮೋಸಹೋಗುತ್ತಾರೆ.
  • ಕುರುಡು ನಂಬಿಕೆ: ಯಾರೇ ಸಿಹಿ ಮಾತುಗಳನ್ನಾಡಿದರೂ ಅವರನ್ನು ಯೋಚಿಸದೆ ಕುರುಡಾಗಿ ನಂಬುವವರು ಬೇಗನೆ ಬಲೆಗೆ ಬೀಳುತ್ತಾರೆ. ಈ ಅತಿಯಾದ ನಂಬಿಕೆಯೇ ಮುಂದೆ ದೊಡ್ಡ ನೋವಿಗೆ ಕಾರಣವಾಗುತ್ತದೆ.
  • ಭಾವನಾತ್ಮಕ ಸ್ವಭಾವ: ಪ್ರಾಯೋಗಿಕವಾಗಿ ಯೋಚಿಸದೆ ಪ್ರತಿಯೊಂದಕ್ಕೂ ಭಾವನಾತ್ಮಕವಾಗಿ ಸ್ಪಂದಿಸುವವರನ್ನು ಮೋಸಗಾರರು ‘ಎಮೋಷನಲ್ ಬ್ಲ್ಯಾಕ್‌ಮೇಲ್’ ಮಾಡಿ ಸುಲಭವಾಗಿ ವಂಚಿಸುತ್ತಾರೆ.
  • ಸುಳ್ಳು ಹೊಗಳಿಕೆಗೆ ಮರುಳಾಗುವುದು: ವಂಚಕರು ಸುಳ್ಳು ಹೊಗಳಿಕೆ ಮಾತಿನಿಂದಲೇ ಜನರನ್ನು ಮರಳು ಮಾಡುತ್ತಾರೆ. ಈ ಕಪಟ ಸ್ತುತಿಗೆ ಮರುಳಾಗಿ ಹಿಗ್ಗುವವರು ಸುಲಭವಾಗಿ ಮೋಸ ಹೋಗುತ್ತಾರೆ.
  • ಇತರರ ಮೇಲೆ ಅವಲಂಬನೆ: ಪ್ರತಿಯೊಂದು ನಿರ್ಧಾರಕ್ಕೂ ಇವರನ್ನು ಅಥವಾ ಇತರರನ್ನು ಸಂಪೂರ್ಣವಾಗಿ ಅವಲಂಬಿಸುವವರು ಬೇರೆಯವರ ಕೈಗೊಂಬೆಯಾಗುತ್ತಾರೆ. ಸ್ವಾವಲಂಬನೆ ಇಲ್ಲದಿರುವುದು ವಂಚನೆಗೆ ದಾರಿ ಮಾಡಿಕೊಡುತ್ತದೆ.

Science Facts ಇರುವೆಗಳು ಸದಾ ಒಂದರ ಹಿಂದೆ ಒಂದೇ ಸಾಲಿನಲ್ಲಿ ಓಡಾಡುವುದು ಏಕೆ ಗೊತ್ತಾ? ಇಲ್ಲಿದೆ ಆಸಕ್ತಿಕರ ವೈಜ್ಞಾನಿಕ ರಹಸ್ಯ

TAGGED:#Chanakya Niti #Psychology #Cheated #news #newsics
Share This Article
Facebook Twitter Copy Link Print
Previous Article Mandolin Prasad Passes Away ಕನ್ನಡದ ಖ್ಯಾತ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ನಿಧನ
Next Article CJP withdraws protest ಬೇಡಿಕೆ ಈಡೇರಿಸಿದ ಕೇಂದ್ರ, ಪ್ರತಿಭಟನೆ ಹಿಂಪಡೆದ CJP

Popular Posts

Rain Alert ಕರ್ನಾಟಕದಲ್ಲಿ ಮುಂದಿನ 7 ದಿನಗಳ ಕಾಲ ವರುಣನ ಆರ್ಭಟ: ಕರಾವಳಿ, ಮಲೆನಾಡಿನಲ್ಲಿ ಭಾರೀ ಮಳೆ ಎಚ್ಚರಿಕೆ

1 Min Read

AI Teacher ಸರ್ಕಾರಿ ಶಾಲೆಗೆ ಬರಲಿದ್ದಾರೆ AI ಟೀಚರ್‌! ರಾಜ್ಯದ 1,642 ಪ್ರೌಢಶಾಲೆಗಳಲ್ಲಿ ಎಐ ಕೋರ್ಸ್ ಶುರು

2 Min Read

Neet Protest Violence ನೀಟ್ ಪ್ರತಿಭಟನೆಯಲ್ಲಿ 2,500ಕ್ಕೂ ಹೆಚ್ಚು ಅಪರಾಧಿಗಳು!

2 Min Read

CJP withdraws protest ಬೇಡಿಕೆ ಈಡೇರಿಸಿದ ಕೇಂದ್ರ, ಪ್ರತಿಭಟನೆ ಹಿಂಪಡೆದ CJP

1 Min Read

You Might Also Like

ಪ್ರಮುಖಕರ್ನಾಟಕ

Mandolin Prasad Passes Away ಕನ್ನಡದ ಖ್ಯಾತ ಮ್ಯಾಂಡೋಲಿನ್ ವಾದಕ ಎನ್.ಎಸ್. ಪ್ರಸಾದ್ ನಿಧನ

1 Min Read
ಪ್ರಮುಖಕರ್ನಾಟಕವೈರಲ್

Viral News ಲೈಂಗಿಕ ಕಿರುಕುಳ ನೀಡಿದವನಿಗೆ ಬಸ್ ನಲ್ಲೇ ಧರ್ಮದೇಟು ನೀಡಿದ ಚಾಲಕ ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Crime Case ಸಾಲದ ಕಿರುಕುಳಕ್ಕೆ ಮನನೊಂದು ಕೃಷಿ ಹೊಂಡಕ್ಕೆ ಹಾರಿ ತಾಯಿ, ಮಕ್ಕಳು ಸಾ*ವು

1 Min Read
ಪ್ರಮುಖದೇಶ

Dharmendra Pradhan Resignation ನೀಟ್‌ ಪತ್ರಿಕೆ ಸೋರಿಕೆ ವಿವಾದ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?