Science Facts ಇರುವೆಗಳು ಸದಾ ಒಂದರ ಹಿಂದೆ ಒಂದೇ ಸಾಲಿನಲ್ಲಿ ಓಡಾಡುವುದು ಏಕೆ ಗೊತ್ತಾ? ಇಲ್ಲಿದೆ ಆಸಕ್ತಿಕರ ವೈಜ್ಞಾನಿಕ ರಹಸ್ಯ

newsics.com | ನ್ಯೂಸಿಕ್ಸ್ ಸಿಹಿತಿಂಡಿ ಅಥವಾ ಆಹಾರ ಪದಾರ್ಥಗಳ ಸುಳಿವು ಸಿಕ್ಕರೆ ಸಾಕು, ಎಲ್ಲಿಂದಲೋ ಬಂದು ಶಿಸ್ತಿನ ಸಿಪಾಯಿಗಳಂತೆ ಸಾಲಾಗಿ ಸಾಗುವ ಇರುವೆಗಳನ್ನು ನಾವೆಲ್ಲರೂ ಪ್ರತಿದಿನ ನೋಡುತ್ತೇವೆ. ಕತ್ತಲಿರಲಿ ಅಥವಾ ಎಷ್ಟೇ ಅಡೆತಡೆಗಳಿರಲಿ, ಹಾದಿ ತಪ್ಪದೆ ಇವು ಒಂದರ ಬೆನ್ನಿಗೆ ಮತ್ತೊಂದರಂತೆ ಸಾಗುವ ಹಿಂದಿರುವ ವೈಜ್ಞಾನಿಕ ರಹಸ್ಯ ಇಲ್ಲಿದೆ.   ವಾಸ್ತವದಲ್ಲಿ ಈ ಜೀವಿಗಳಿಗೆ ಕಣ್ಣಿನ ದೃಷ್ಟಿ ಕನಿಷ್ಠ ಮಟ್ಟದಲ್ಲಿರುತ್ತದೆ. ಹೀಗಾಗಿ ಇವು ತಮ್ಮ ಸಂಚಾರಕ್ಕೆ ‘ಫೆರೋಮೋನ್ಸ್’ ಎನ್ನುವ ವಿಶಿಷ್ಟ ರಾಸಾಯನಿಕ ಸ್ರಾವವನ್ನು ಅವಲಂಬಿಸಿವೆ. ಮುಂಚೂಣಿಯಲ್ಲಿರುವ ಇರುವೆ … Continue reading Science Facts ಇರುವೆಗಳು ಸದಾ ಒಂದರ ಹಿಂದೆ ಒಂದೇ ಸಾಲಿನಲ್ಲಿ ಓಡಾಡುವುದು ಏಕೆ ಗೊತ್ತಾ? ಇಲ್ಲಿದೆ ಆಸಕ್ತಿಕರ ವೈಜ್ಞಾನಿಕ ರಹಸ್ಯ