Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Money Theft Case ಅಂಬಾಜಿ ದೇಗುಲದ ಹುಂಡಿ ಹಣಕ್ಕೆ ಕನ್ನ: ಮೂವರು ಕಳ್ಳರು ಅರೆಸ್ಟ್
ಪ್ರಮುಖCrimeದೇಶ

Money Theft Case ಅಂಬಾಜಿ ದೇಗುಲದ ಹುಂಡಿ ಹಣಕ್ಕೆ ಕನ್ನ: ಮೂವರು ಕಳ್ಳರು ಅರೆಸ್ಟ್

Share
1 Min Read
SHARE

newsics.com | ನ್ಯೂಸಿಕ್ಸ್

ಅಹಮದಾಬಾದ್: ಅಯೋಧ್ಯೆ ರಾಮಮಂದಿರದ ₹200 ಕೋಟಿ ಹಗರಣದ ಕಹಿ ನೆನಪು ಮಾಸುವ ಮುನ್ನವೇ, ಇತ್ತ ಗುಜರಾತ್‌ನ ಇತಿಹಾಸ ಪ್ರಸಿದ್ಧ ಅಂಬಾಜಿ ದೇವಸ್ಥಾನದಲ್ಲಿ ಭಕ್ತರ ಕಾಣಿಕೆ ಹಣಕ್ಕೆ ನೌಕರರೇ ಕನ್ನ ಹಾಕಿರುವ ಘಟನೆ ನಡೆದಿದೆ.

ದೇಗುಲದ ಕಾಣಿಕೆ ಹಣ ಎಣಿಸುವ ಸಿಬ್ಬಂದಿ ಚಿರಾಗ್ ಠಾಕೂರ್ ಎಂಬಾತನೇ ಈ ಕಳ್ಳತನದ ಪ್ಲಾನ್ ಮಾಡಿದ್ದನು. ನೋಟುಗಳನ್ನು ಎಣಿಕೆ ಮಾಡುವ ನೆಪದಲ್ಲಿ ನೋಟಿನ ಬಂಡಲ್‌ಗಳನ್ನು ಯಾರಿಗೂ ಕಾಣದಂತೆ ತನ್ನ ಕಾಲುಗಳ ಕೆಳಗೆ ಅವಿತಿಡುತ್ತಿದ್ದನು. ಬಳಿಕ ಈ ದುಡ್ಡನ್ನು ಜೇಬಿಗೆ ಇಳಿಸಿಕೊಂಡು ಬಾತ್ ರೂಮ್‌ಗೆ ಹೋಗಿ ಬಚ್ಚಿಡಲು ಮುಂದಾಗುತ್ತಿದ್ದನು. ಆದರೆ ₹1 ಲಕ್ಷದ 4 ಸಾವಿರ ನಗದು ಹೊಂದಿದ್ದ ನೋಟಿನ ಕಂತೆ ಕೆಳಗೆ ಬಿದ್ದಿದೆ. ಇದನ್ನು ನೋಡಿದ ಸಹೋದ್ಯೋಗಿಗಳು ತಕ್ಷಣ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಅಲರ್ಟ್ ಆದ ಅಧಿಕಾರಿಗಳು ಸಿಸಿಟಿವಿ (CCTV) ದೃಶ್ಯಗಳನ್ನು ಕೂಲಂಕಷವಾಗಿ ಪರಿಶೀಲಿಸಿದಾಗ ಕಳ್ಳತನ ಮಾಡಿರುವುದು ಪತ್ತೆಯಾಗಿದೆ. ಚಿರಾಗ್ ಇಡೀ ಕೃತ್ಯ ಎಸಗುವಾಗ ಆತನಿಗೆ ಬೆಂಬಲವಾಗಿ ನಿಂತು ಇಬ್ಬರು ಸಹ ನೌಕರರು ಸಹಾಯ ಮಾಡುತ್ತಿದ್ದರು. ಸಿಸಿಟಿವಿ ಆಧಾರದ ಮೇಲೆ ವಿವೇಕ್ ಶರ್ಮ ಮತ್ತು ನಿಕುಂಜ್ ಪಟೇಲ್ ಎಂಬ ಇಬ್ಬರು ಸಿಬ್ಬಂದಿ ಕಳ್ಳತನಕ್ಕೆ ಸಾಥ್ ನೀಡಿರುವುದನ್ನು ಪತ್ತೆ ಹಚ್ಚಲಾಗಿದೆ.

ಭಕ್ತರ ನಂಬಿಕೆಗೆ ದ್ರೋಹ ಬಗೆದು ದೇವಸ್ಥಾನದ ಕೋಟ್ಯಂತರ ರೂಪಾಯಿ ಲೂಟಿ ಮಾಡಲು ಸಂಚು ಹೂಡಿದ್ದ ಈ ಮೂವರು ಕಳ್ಳರನ್ನು ಅಮಾನತು ಮಾಡಲಾಗಿದೆ. ದೇಗುಲದ ಕಮಿಟಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳು ಈ ಹಿಂದೆ ಎಷ್ಟು ಲಕ್ಷ ರೂಪಾಯಿಗಳನ್ನು ಇದೇ ರೀತಿ ದೋಚಿದ್ದಾರೆ ಎಂಬ ಬಗ್ಗೆ ಕೂಲಂಕಷ ತನಿಖೆ ಆರಂಭಿಸಿದ್ದಾರೆ.

 

Crime Case ವರದಕ್ಷಿಣೆಗಾಗಿ ಕೊ*ಲೆಗೆ ಯತ್ನ: ಪಿಎಸ್ಐ ಭೈರಪ್ಪ ಪೊಲೀಸರ ವಶಕ್ಕೆ

TAGGED:#Gujrat #Ambaji Temple #Theft Case #Money Scam #Newsics
Share This Article
Facebook Twitter Copy Link Print
Previous Article Crime Case ವರದಕ್ಷಿಣೆಗಾಗಿ ಕೊ*ಲೆಗೆ ಯತ್ನ: ಪಿಎಸ್ಐ ಭೈರಪ್ಪ ಪೊಲೀಸರ ವಶಕ್ಕೆ
Next Article Cow Urine ಸಗಣಿ ಬೂದಿಯೇ ಸನ್‌ಸ್ಕ್ರೀನ್, ಗೋಮೂತ್ರವೇ ಶಾಂಪೂ ಈ ಜನಾಂಗದ ಸಂಪ್ರದಾಯ ಕೇಳಿದ್ರೆ ಬೆರಗಾಗ್ತೀರಾ

Popular Posts

Tech Guide ನಿಮ್ಮ ಹೆಸರಲ್ಲಿರುವ ನಕಲಿ ಸಿಮ್ ಪತ್ತೆ ಹಚ್ಚಲು ಇಲ್ಲಿದೆ ಸುಲಭ ಟ್ರಿಕ್

2 Min Read

AI University ಬೆಂಗಳೂರಲ್ಲಿ ಶುರುವಾಗಲಿದೆ ದೇಶದ ಮೊದಲ AI ವಿವಿ: ಸಿಎಂ ಡಿಕೆ ಘೋಷಣೆ

2 Min Read

kitchen Tips ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತಾ? ಅಳದೇ ಈರುಳ್ಳಿ ಹೆಚ್ಚಲು ಅಡುಗೆ ಮನೆಯಲ್ಲೇ ಇದೆ 5 ಸಿಂಪಲ್ ಟ್ರಿಕ್ಸ್

2 Min Read

CM DK- Tirupati ಮೈಸೂರು ರಾಜರ ಪ್ರತಿನಿಧಿಗೆ ಮಾತ್ರ ತಿರುಪತಿ ಮೊದಲ ಆರತಿ: ಟಿಟಿಡಿ ಸ್ಪಷ್ಟನೆ, ಸಿಎಂ ಡಿಕೆಗೆ‌ ಮುಖಭಂಗ

2 Min Read

You Might Also Like

ಪ್ರಮುಖಕರ್ನಾಟಕ

HFMD Virus ಪೋಷಕರೇ ಗಮನಿಸಿ; ಅವಳಿ ನಗರದಲ್ಲಿ ಮಕ್ಕಳನ್ನು ಕಾಡುತ್ತಿದೆ ಹೊಸ ಚರ್ಮದ ಸೋಂಕು

2 Min Read
ಪ್ರಮುಖಕರ್ನಾಟಕ

Teacher Recruitment ವಸತಿ ಶಾಲೆಗಳ 767 ಶಿಕ್ಷಕರ ಹುದ್ದೆಗಳ ಭರ್ತಿಗೆ KEA ಅಧಿಸೂಚನೆ

1 Min Read
ಪ್ರಮುಖವಿದೇಶ

Cow Urine ಸಗಣಿ ಬೂದಿಯೇ ಸನ್‌ಸ್ಕ್ರೀನ್, ಗೋಮೂತ್ರವೇ ಶಾಂಪೂ ಈ ಜನಾಂಗದ ಸಂಪ್ರದಾಯ ಕೇಳಿದ್ರೆ ಬೆರಗಾಗ್ತೀರಾ

2 Min Read
ಪ್ರಮುಖCrimeಕರ್ನಾಟಕ

Crime Case ವರದಕ್ಷಿಣೆಗಾಗಿ ಕೊ*ಲೆಗೆ ಯತ್ನ: ಪಿಎಸ್ಐ ಭೈರಪ್ಪ ಪೊಲೀಸರ ವಶಕ್ಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?