Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Sandalwood ಡಿಕೆಶಿ ಭೇಟಿಯಾಗಲು ಬಂದ ನಟಿ ಪ್ರೇಮಾಗೆ ನಿರಾಸೆ; ಗೇಟ್‌ನಲ್ಲೇ ತಡೆದ ಸೆಕ್ಯೂರಿಟಿ
ಪ್ರಮುಖಕರ್ನಾಟಕಮನರಂಜನೆ

Sandalwood ಡಿಕೆಶಿ ಭೇಟಿಯಾಗಲು ಬಂದ ನಟಿ ಪ್ರೇಮಾಗೆ ನಿರಾಸೆ; ಗೇಟ್‌ನಲ್ಲೇ ತಡೆದ ಸೆಕ್ಯೂರಿಟಿ

Share
1 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಲು ಬಂದಿದ್ದ ಕನ್ನಡ ಚಿತ್ರರಂಗದ ಜನಪ್ರಿಯ ನಟಿ ಪ್ರೇಮಾ ಅವರಿಗೆ ನಿವಾಸದ ಭದ್ರತಾ ಸಿಬ್ಬಂದಿ ಪ್ರವೇಶ ನಿರಾಕರಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಸಿಎಂ ಭೇಟಿಯಾಗದ ಹಿನ್ನೆಲೆಯಲ್ಲಿ ನಟಿ ಅಲ್ಲಿಂದಲೇ ಹಿಂತಿರುಗಬೇಕಾಯಿತು. ಈ ಇಡೀ ಘಟನೆಯ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕೃಷ್ಣಾ ಕಚೇರಿಗೆ ಹೋಗುವಂತೆ ಭದ್ರತಾ ಸಿಬ್ಬಂದಿ ಸಲಹೆ

ವೈಯಕ್ತಿಕ ಅಜೆಂಡಾದೊಂದಿಗೆ ಸಿಎಂ ಡಿಕೆಶಿ ಅವರ ಮನೆಗೆ ಬಂದಿದ್ದ ನಟಿಗೆ ಅಲ್ಲಿನ ಸೆಕ್ಯೂರಿಟಿ ತಪಾಸಣೆ ವೇಳೆ ನಿರಾಸೆ ಎದುರಾಗಿದೆ. ಗೇಟ್‌ನಲ್ಲಿದ್ದ ಪೊಲೀಸರು ಗಣ್ಯರ ಭೇಟಿಯ ನಿಯಮಾವಳಿಗಳನ್ನು ಉಲ್ಲೇಖಿಸಿ, ಮನೆಯೊಳಗೆ ಪ್ರವೇಶಿಸಲು ಬಿಟ್ಟಿಲ್ಲ. ಬದಲಿಗೆ ಮುಖ್ಯಮಂತ್ರಿಗಳ ಅಧಿಕೃತ ಭೇಟಿಗಾಗಿ ಸಾರ್ವಜನಿಕರನ್ನು ಭೇಟಿಯಾಗುವ ಗೃಹ ಕಚೇರಿ ‘ಕೃಷ್ಣಾ’ಗೆ ತೆರಳುವಂತೆ ನಟಿ ಪ್ರೇಮಾ ಅವರಿಗೆ ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು, ಖ್ಯಾತ ನಟಿ ಪ್ರೇಮಾ ಅವರು ಸಡನ್ ಆಗಿ ಸಿಎಂ ಭೇಟಿಗೆ ಮುಂದಾಗಿದ್ದು ಯಾಕೆ? ಚಿತ್ರರಂಗದ ಯಾವುದಾದರೂ ಮಹತ್ವದ ವಿಷಯವೇ ಅಥವಾ ಅವರ ಸ್ವಂತ ಕೆಲಸವೇ ಎಂಬುದು ಇನ್ನು ರಹಸ್ಯವಾಗಿಯೇ ಉಳಿದಿದೆ. ಇತ್ತೀಚಿನ ಈ ಬೆಳವಣಿಗೆಯ ಬಗ್ಗೆ ನಟಿ ಪ್ರೇಮಾ ಅವರಾಗಲಿ ಅಥವಾ ಮುಖ್ಯಮಂತ್ರಿಯವರ ಕಾರ್ಯಾಲಯವಾಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

Jammu kashmir ಹುತಾತ್ಮರ ಸ್ಮಾರಕಕ್ಕೆ ನುಗ್ಗಲು ಬುರ್ಖಾ ಧರಿಸಿ ಬಂದ ಸಚಿವ; ತಪಾಸಣೆ ವೇಳೆ ಪೊಲೀಸರೇ ಶಾಕ್

TAGGED:#Actor Prema #CM DK Shivakumar #Bengaluru #Newsicssandalwood
Share This Article
Facebook Twitter Copy Link Print
Previous Article Hollywood ‘ಜುರಾಸಿಕ್ ಪಾರ್ಕ್’ ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ
Next Article Water Bottle Incident ನೀರಿನ ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಮಹಿಳೆ ಸ್ಥಿತಿ ಗಂಭೀರ: ಜ್ಯುವೆಲ್ಲರಿ ಶಾಪ್‌ನಲ್ಲಾದ ಘೋರ ದುರಂತದ ವಿಡಿಯೋ ನೋಡಿ

Popular Posts

Viral Video ಮನೆಯಲ್ಲಿ ಮದುವೆ ಕಿರಿಕಿರಿ: ಮದುವೆ ಒತ್ತಡಕ್ಕೆ ತಲೆ ಪೂರ್ತಿ ಬೋಳಿಸಿಕೊಂಡ ಯುವತಿ-ವಿಡಿಯೋ ನೋಡಿ

1 Min Read

DK Shivakumar ಹೆಣ್ಣು ಆನೆ ದಾನ ಮಾಡಿ: ಕೇರಳ ಸರ್ಕಾರಕ್ಕೆ ಪತ್ರ ಬರೆದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

2 Min Read

Water Bottle Incident ನೀರಿನ ಬಾಟಲಿಯಲ್ಲಿದ್ದ ಆಸಿಡ್ ಕುಡಿದು ಮಹಿಳೆ ಸ್ಥಿತಿ ಗಂಭೀರ: ಜ್ಯುವೆಲ್ಲರಿ ಶಾಪ್‌ನಲ್ಲಾದ ಘೋರ ದುರಂತದ ವಿಡಿಯೋ ನೋಡಿ

2 Min Read

Sandalwood ಡಿಕೆಶಿ ಭೇಟಿಯಾಗಲು ಬಂದ ನಟಿ ಪ್ರೇಮಾಗೆ ನಿರಾಸೆ; ಗೇಟ್‌ನಲ್ಲೇ ತಡೆದ ಸೆಕ್ಯೂರಿಟಿ

1 Min Read

You Might Also Like

ಪ್ರಮುಖಮನರಂಜನೆವಿದೇಶ

Hollywood ‘ಜುರಾಸಿಕ್ ಪಾರ್ಕ್’ ಖ್ಯಾತಿಯ ಹಿರಿಯ ನಟ ಸ್ಯಾಮ್ ನೀಲ್ ಇನ್ನಿಲ್ಲ

1 Min Read
ಪ್ರಮುಖಕರ್ನಾಟಕ

HD Revanna ಲೈಂಗಿಕ ಕಿರುಕುಳ ಕೇಸ್: ಹೆಚ್.ಡಿ. ರೇವಣ್ಣಗೆ ಸುಪ್ರೀಂ ಕೋರ್ಟ್ ನೋಟಿಸ್

1 Min Read
ಪ್ರಮುಖCrimeದೇಶ

Tragedy ಮೊಬೈಲ್‌ನಿಂದ ತಲೆಗೆ ಹೊಡೆದ ಪತ್ನಿ: ಚಿಕಿತ್ಸೆ ಪಡೆದು ಮನೆಗೆ ಬಂದ ಗಂಡ ಕೆಲವೇ ಗಂಟೆಗಳಲ್ಲಿ ಸಾ*ವು

1 Min Read
ಕರ್ನಾಟಕದೇಶಪ್ರಮುಖಮನರಂಜನೆ

S Janaki ಶ್ರೀರಂಗಪಟ್ಟಣದ ಕಾವೇರಿ ಸಂಗಮದಲ್ಲಿ ಜಾನಕಿ ಅಸ್ಥಿ ವಿಸರ್ಜನೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?