Jammu kashmir ಹುತಾತ್ಮರ ಸ್ಮಾರಕಕ್ಕೆ ನುಗ್ಗಲು ಬುರ್ಖಾ ಧರಿಸಿ ಬಂದ ಸಚಿವ; ತಪಾಸಣೆ ವೇಳೆ ಪೊಲೀಸರೇ ಶಾಕ್
newsics.com | ನ್ಯೂಸಿಕ್ಸ್ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಣ್ಣಿಗೆ ಮಣ್ಣೆರಚಲು ಸ್ವತಃ ಸಚಿವರೊಬ್ಬರು ಬುರ್ಖಾ ಧರಿಸಿ ಮಹಿಳೆಯ ವೇಷದಲ್ಲಿ ಬಂದಿರುವ ರೋಚಕ ಘಟನೆಯೊಂದು ಬೆಳಕಿಗೆ ಬಂದಿದೆ. ಕಟ್ಟುನಿಟ್ಟಿನ ನಿರ್ಬಂಧಗಳ ನಡುವೆಯೂ ಹುತಾತ್ಮರ ಸ್ಮಾರಕಕ್ಕೆ ರಹಸ್ಯವಾಗಿ ನುಗ್ಗಲು ಯತ್ನಿಸಿದ ಸಚಿವರ ಈ ಹೈ-ಡ್ರಾಮಾ ಕಂಡು ಕರ್ತವ್ಯ ನಿರತ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಒಂದು ಕ್ಷಣ ಶಾಕ್ ಆಗಿದ್ದಾರೆ. ಪ್ರದೇಶದ ಸೂಕ್ಷ್ಮ ಪರಿಸ್ಥಿತಿ ಹಾಗೂ ಇತ್ತೀಚಿನ ಭದ್ರತಾ ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಹುತಾತ್ಮರ ಸ್ಮಾರಕದತ್ತ ಹೋಗುವ … Continue reading Jammu kashmir ಹುತಾತ್ಮರ ಸ್ಮಾರಕಕ್ಕೆ ನುಗ್ಗಲು ಬುರ್ಖಾ ಧರಿಸಿ ಬಂದ ಸಚಿವ; ತಪಾಸಣೆ ವೇಳೆ ಪೊಲೀಸರೇ ಶಾಕ್
Copy and paste this URL into your WordPress site to embed
Copy and paste this code into your site to embed