Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಜ್ಯೋತಿಷ್ಯ > HOROSCOPE ಜುಲೈನಲ್ಲಿ ಈ ರಾಶಿಯವರಿಗೆ ಭಾರೀ ಆರ್ಥಿಕ ಒತ್ತಡ, ವಿಪರೀತ ಕೋಪ: ಈ ಸಮಸ್ಯೆಗಳಿಂದ ಪಾರಾಗಲು ಹೀಗೆ ಮಾಡಿ
ಪಂಚಾಂಗಜ್ಯೋತಿಷ್ಯಪ್ರಮುಖ

HOROSCOPE ಜುಲೈನಲ್ಲಿ ಈ ರಾಶಿಯವರಿಗೆ ಭಾರೀ ಆರ್ಥಿಕ ಒತ್ತಡ, ವಿಪರೀತ ಕೋಪ: ಈ ಸಮಸ್ಯೆಗಳಿಂದ ಪಾರಾಗಲು ಹೀಗೆ ಮಾಡಿ

Share
2 Min Read
SHARE

newsics.com | ನ್ಯೂಸಿಕ್ಸ್

ಗ್ರಹಗಳ ಸ್ಥಿತಿಯು ವೃಷಭ ರಾಶಿಯವರ ಮೇಲೆ ಮಿಶ್ರ ಪ್ರಭಾವವನ್ನು ಬೀರುತ್ತಿದೆ. ಮುಖ್ಯವಾಗಿ, ಪ್ರಮುಖ ಕ್ರೂರ ಗ್ರಹವಾದ ಮಂಗಳನು ವೃಷಭ ರಾಶಿಯ ಮೃಗಶಿರ ನಕ್ಷತ್ರದಲ್ಲಿ ಇದ್ದಾನೆ. ಇನ್ನು ವೃಷಭ ರಾಶಿಯ ಅಧಿಪತಿಯಾದ ಶುಕ್ರನು ಕೇತುವಿನೊಂದಿಗೆ ಸಿಂಹ ರಾಶಿಯಲ್ಲಿದ್ದಾನೆ.

ಈ ಗ್ರಹಗತಿಗಳ ಆಧಾರದ ಮೇಲೆ ಜುಲೈ ತಿಂಗಳಿನಲ್ಲಿ ಎದುರಾಗಬಹುದಾದ ಸಮಸ್ಯೆಗಳೂ ಹಾಗೂ ಪರಿಹಾರೋಪಾಯಗಳೂ ಇವೆ.

​ಪ್ರಮುಖ ಸಮಸ್ಯೆಗಳು

​ಅತಿಯಾದ ಕೋಪ, ಆತುರ: 

ಮಂಗಳನು ನಿಮ್ಮದೇ ರಾಶಿಯಲ್ಲಿ ನೆಲೆಸಿರುವುದರಿಂದ ಸ್ವಭಾವದಲ್ಲಿ ಉದ್ರೇಕ, ಆತುರ ಮತ್ತು ಅಹಂಕಾರ ಹೆಚ್ಚಾಗಬಹುದು. ಸಣ್ಣ ವಿಷಯಗಳಿಗೂ ಸಹೋದ್ಯೋಗಿಗಳು ಅಥವಾ ಕುಟುಂಬದವರೊಂದಿಗೆ ಭಿನ್ನಾಭಿಪ್ರಾಯಗಳು ಮೂಡುವವು.

​ಅಶಾಂತಿ, ಮಾನಸಿಕ ಒತ್ತಡ:

ರಾಶ್ಯಾಧಿಪತಿ ಶುಕ್ರನು ಕೇತುವಿನೊಂದಿಗೆ ಸೇರಿ ಚತುರ್ಥ ಭಾವದಲ್ಲಿ ಇರುವುದರಿಂದ ಮನೆಯ ವಾತಾವರಣದಲ್ಲಿ ನೆಮ್ಮದಿ ಕಡಿಮೆಯಾಗಬಹುದು. ತಾಯಿಯ ಆರೋಗ್ಯದಲ್ಲಿ ಏರುಪೇರಾಗಬಹುದು ಅಥವಾ ಸುಖ-ಸಂತೋಷಗಳಿಗೆ ತಾತ್ಕಾಲಿಕ ಅಡ್ಡಿ.

​ಅನಾರೋಗ್ಯ, ಭಯ:

ಮಂಗಳನ ಪ್ರಭಾವದಿಂದಾಗಿ ರಕ್ತದೊತ್ತಡ, ಅತಿಯಾದ ಉಷ್ಣ ಬಾಧೆ ಅಥವಾ ಸಣ್ಣಪುಟ್ಟ ರಕ್ತಪಾ, ಗಾಯಗಳಾಗುವ ಸಂಭವ ಇರುತ್ತದೆ. ವಾಹನ ಚಲಾಯಿಸುವಾಗ ಜಾಗರೂಕತೆ ಅಗತ್ಯ.

​ಕೊನೇ ಕ್ಷಣದಲ್ಲಿ ಅಡೆತಡೆ

ಲಾಭ ಸ್ಥಾನದಲ್ಲಿ ಶನಿಯು ವಕ್ರಿಯಾಗಿದ್ದು, ದಶಮದಲ್ಲಿ ರಾಹು ಇರುವುದರಿಂದ ಧನಲಾಭದ ವಿಷಯಗಳಲ್ಲಿ ಅಥವಾ ಹೊಸ ಉದ್ಯೋಗದ ಪ್ರಯತ್ನಗಳಲ್ಲಿ ಕೊನೆಯ ಕ್ಷಣದಲ್ಲಿ ಅಡೆತಡೆಗಳು ಅಥವಾ ವಿಳಂಬ ಎದುರಾಗಬಹುದು.

​ಪರಿಹಾರ ಮಾರ್ಗ

​ಈ ಗ್ರಹದೋಷಗಳ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡಿಕೊಳ್ಳಲು ಇದನ್ನು ಅನುಸರಿಸಬಹುದು.

​ಮಂಗಳನ ದೋಷ ನಿವಾರಣೆಗಾಗಿ ಪ್ರತಿದಿನ ಅಥವಾ ಪ್ರತಿ ಮಂಗಳವಾರ ಹನುಮಾನ್ ಚಾಲೀಸಾ ಪಠಿಸಿ. ಸುಬ್ರಹ್ಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸುವುದು ನಿಮ್ಮ ಕೋಪವನ್ನು ನಿಯಂತ್ರಿಸಲು ಮತ್ತು ಅಪಘಾತಗಳಿಂದ ರಕ್ಷಿಸಿಕೊಳ್ಳಲು ಸಹಾಯ ಮಾಡುತ್ತದೆ.

ಸಿಂಹ ರಾಶಿಯಲ್ಲಿರುವ ಕೇತುವಿನ ಶಾಂತಿಗಾಗಿ ಪ್ರತಿದಿನ ವಿಘ್ನನಿವಾರಕ ಗಣೇಶನಿಗೆ ಗರಿಕೆ ಸಮರ್ಪಿಸಿ. ಇದರಿಂದ ಕೌಟುಂಬಿಕ ಕಲಹಗಳು ಶಾಂತವಾಗುತ್ತವೆ. ವೃಷಭ ರಾಶಿಯ ಅಧಿಪತಿಯಾದ ಶುಕ್ರನನ್ನು ಬಲಪಡಿಸಲು ಶುಕ್ರವಾರದ ದಿನ ಲಕ್ಷ್ಮೀ ದೇವಿಗೆ ಪೂಜೆ ಮಾಡಿ ಮತ್ತು ಬಿಳಿ ಬಣ್ಣದ ವಸ್ತುಗಳನ್ನು ದಾನ ಮಾಡಿ. ಮಂಗಳನ ನಕಾರಾತ್ಮಕ ಪ್ರಭಾವದಿಂದ ಪಾರಾಗಲು ವಾದ, ವಿವಾದಗಳಿಂದ ದೂರವಿರಿ. ಯಾವುದೇ ಪ್ರಮುಖ ಆಸ್ತಿ ಅಥವಾ ವಾಹನ ಖರೀದಿ ನಿರ್ಧಾರಗಳನ್ನು ಜುಲೈ ತಿಂಗಳಲ್ಲಿ ಯೋಚಿಸಿ ತೆಗೆದುಕೊಳ್ಳಿ.

 

TAGGED:#zodiac #finance #pressure #problems #anger #extreme #news #newsics #horoscope
Share This Article
Facebook Twitter Copy Link Print
Previous Article Mi Vida Loca ಮೂರು ಚುಕ್ಕೆಯ ಹಚ್ಚೆ… ಯಾಕೆ ಈ ಪರಿ‌ ಭಯ ಬೀಳಿಸೋ ಚರ್ಚೆ? ಇದೇ ಈಗ ವೈರಲ್ ಮ್ಯಾಟರ್!
Next Article Holiday ರಾಜ್ಯದಲ್ಲಿ ಧಾರಾಕಾರ ಮಳೆ: ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ

Popular Posts

Holiday ರಾಜ್ಯದಲ್ಲಿ ಧಾರಾಕಾರ ಮಳೆ: ಇಂದು ಈ ಜಿಲ್ಲೆಗಳಲ್ಲಿ ಶಾಲಾ ಕಾಲೇಜಿಗೆ ರಜೆ

1 Min Read

HOROSCOPE ಜುಲೈನಲ್ಲಿ ಈ ರಾಶಿಯವರಿಗೆ ಭಾರೀ ಆರ್ಥಿಕ ಒತ್ತಡ, ವಿಪರೀತ ಕೋಪ: ಈ ಸಮಸ್ಯೆಗಳಿಂದ ಪಾರಾಗಲು ಹೀಗೆ ಮಾಡಿ

2 Min Read

Mi Vida Loca ಮೂರು ಚುಕ್ಕೆಯ ಹಚ್ಚೆ… ಯಾಕೆ ಈ ಪರಿ‌ ಭಯ ಬೀಳಿಸೋ ಚರ್ಚೆ? ಇದೇ ಈಗ ವೈರಲ್ ಮ್ಯಾಟರ್!

2 Min Read

Snake venom ಚಪ್ಪಲಿಯನ್ನೇ ಕಚ್ಚಿ ವಿಷ ಕಾರಿದ ಹಾವು! ವಿಡಿಯೋ ನೋಡಿ ಗಾಬರಿಯಾಗಬೇಡಿ…

1 Min Read

You Might Also Like

ಕರ್ನಾಟಕಪ್ರಮುಖ

Rapido ಬೈಕ್ ಸವಾರನ ವೇಗದ ಚಾಲನೆ: ಈ ಯುವತಿಗೆ 20 ದಿನಗಳಿಂದ ಆಸ್ಪತ್ರೆಯಲ್ಲಿ ಯಾತನೆ

1 Min Read
ಕರ್ನಾಟಕದೇಶಪ್ರಮುಖ

Ancient ಭಾರತದ 2000 ವರ್ಷ ಹಳೇ ಚಿನ್ನದ ಉಂಗುರ ಥೈಲಾಂಡ್ ಸಮಾಧಿಯಲ್ಲಿ ಪತ್ತೆ

2 Min Read
ಕರ್ನಾಟಕದೇಶಪ್ರಮುಖ

Tirupati 116ರ ಅಜ್ಜಿಗೆ ರಾಷ್ಟ್ರಪತಿ ಮಾದರಿಯ ‘ವಿಶೇಷ ವಿಐಪಿ ಬ್ರೇಕ್ ದರ್ಶನ’ ನೀಡಿದ ಟಿಟಿಡಿ

3 Min Read
ಕರ್ನಾಟಕದೇಶಪ್ರಮುಖ

Egg & Chicken Price Hike ಮಾಂಸ ಪ್ರಿಯರಿಗೆ ಶಾಕ್ : ಚಿಕನ್ ಮೊಟ್ಟೆ ಬೆಲೆಯಲ್ಲಿ ಏರಿಕೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?