Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > ASTRO ಇಂದು ಆಯುಷ್ಮಾನ್- ಸೌಭಾಗ್ಯ ಯೋಗ: ಈ ರಾಶಿಗಳ ಜನರಿಗೆ ಭಾರೀ ನೆಮ್ಮದಿ
ಪಂಚಾಂಗಈ ದಿನಜ್ಯೋತಿಷ್ಯಪ್ರಮುಖ

ASTRO ಇಂದು ಆಯುಷ್ಮಾನ್- ಸೌಭಾಗ್ಯ ಯೋಗ: ಈ ರಾಶಿಗಳ ಜನರಿಗೆ ಭಾರೀ ನೆಮ್ಮದಿ

Share
3 Min Read
SHARE

newsics.com | ನ್ಯೂಸಿಕ್ಸ್

ಇಂದು ಜುಲೈ 5, ಭಾನುವಾರ, ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗದ ಜತೆಗೆ ಅನೇಕ ಶುಭ ಯೋಗಗಳು ಸೃಷ್ಟಿಯಾಗಿದ್ದು, ಇದು ಈ ದಿನದ ಮಹತ್ವ ಹೆಚ್ಚಿಸಿದೆ.

ಭಾನುವಾರ ರೂಪಗೊಳ್ಳುವ ಈ ಶುಭ ಯೋಗಗಳ ಪ್ರಭಾವವನ್ನು ಕೆಲವು ರಾಶಿಗಳ ಮೇಲೆ ಕಾಣಬಹುದು.

ಜ್ಯೋತಿಷ್ಯದ ಪ್ರಕಾರ, ಈ ದಿನದಂದು ರೂಪುಗೊಳ್ಳುವ ಶುಭ ಯೋಗದಿಂದ ಕೆಲವು ರಾಶಿಗೆ ಸೇರಿದ ಜನರು ಹೆಚ್ಚಿನ ಪ್ರಯೋಜನವನ್ನು ಪಡೆಯುವರು.

ವೃಷಭ ರಾಶಿಯವರಿಗೆ ಇಂದು ಲಾಭದಾಯಕ ದಿನವಾಗಿರುವುದು. ಈ ಅವಧಿಯಲ್ಲಿ, ನೀವು ವೃತ್ತಿಜೀವನದಲ್ಲಿ ಉತ್ತಮ ಪ್ರಗತಿಯನ್ನು ಪಡೆಯುವಿರಿ. ಕೆಲಸವನ್ನು ಮಾಡುವ ಜನರಿಗೆ ಉತ್ತಮ ಉದ್ಯೋಗ ದೊರಕುವ ಸಾಧ್ಯತೆಯಿದೆ. ಜತೆಗೆ, ನಿಮ್ಮ ಬ್ಯಾಂಕ್ ಬ್ಯಾಲೆನ್ಸ್‌ನಲ್ಲಿ ಉತ್ತಮ ಹೆಚ್ಚಳವಾಗುವುದು. ಮನೆಯಲ್ಲಿನ ವಾತಾವರಣವು ಸಂತೋಷದಿಂದ ಕೂಡಿರುವುದು. ಜತೆಗೆ ನಿಮ್ಮ ಪ್ರೀತಿಯ ಜೀವನ ಇಂದು ಅತ್ಯುತ್ತಮವಾಗಿರಲಿದೆ‌. ಇಂದು ನಿಮ್ಮ ಸಂಗಾತಿಯೊಂದಿಗೆ ಬಲವಾದ ಸಂಬಂಧವನ್ನು ಹೊಂದಲು ನಿಮಗೆ ಸಾಧ್ಯವಾಗುವುದು.

ಪ್ರಗತಿ ಹೊಂದಲು ಹಲವು ಮಾರ್ಗಗಳು ಗೋಚರಿಸುತ್ತವೆ. ನಿಮ್ಮ ವ್ಯವಹಾರದಲ್ಲಿ ಹೊಸ ಯೋಜನೆಗಳನ್ನು ಶುರು ಮಾಡಲು ಇಂದು ನಿಮಗೆ ಸಾಧ್ಯವಾಗುವುದು. ಇದು ಭವಿಷ್ಯದಲ್ಲಿ ನಿಮಗೆ ಉತ್ತಮ ಪ್ರಯೋಜನಗಳನ್ನು ನೀಡುವುದು. ಕೆಲಸವನ್ನು ಮಾಡುವ ಜನರಿಗೆ ನಾಳೆ ಉತ್ತಮ ಅವಕಾಶಗಳು ದೊರಕುವುದು. ಒಟ್ಟಾರೆಯಾಗಿ, ನಿಮ್ಮ ಕಠಿಣ ಪರಿಶ್ರಮದ ಫಲವನ್ನು ನೀವು ಪಡೆಯುವಿರಿ.

ಮಿಥುನ ರಾಶಿಯವರಿಗೆ ಇಂದು ಸಕಾರಾತ್ಮಕ ದಿನವಾಗಿರುವುದು. ಈ ಅವಧಿಯಲ್ಲಿ ನಿಮಗೆ ಒಳ್ಳೆಯ ಸುದ್ದಿ ದೊರಕುವ ಸಾಧ್ಯತೆ ಹೆಚ್ಚಾಗಿರಲಿದೆ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ದೊರಕುವುದು. ಕೆಲಸ ಹುಡುಕುತ್ತಿರುವವರಿಗೆ ಶೀಘ್ರದಲ್ಲೇ ಉತ್ತಮ ಉದ್ಯೋಗ ದೊರಕುವುದು. ನಿಮ್ಮ ಎಲ್ಲಾ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ಜತೆಗೆ ವ್ಯಾಪಾರ, ವ್ಯವಹಾರವನ್ನು ಮಾಡುವ ಜನರಿಗೆ ಹೊಸ ಹೊಸ ಅವಕಾಶಗಳು ದೊರಕುವ ಸಾಧ್ಯತೆಯೂ ಕೂಡ ಹೆಚ್ಚಾಗಿರುವುದು.

ನಿಮಗೆ ಕೆಲಸದಲ್ಲಿ ಬಡ್ತಿ ಅಥವಾ ಸಂಬಳದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಜತೆಗೆ, ಈ ಅವಧಿಯಲ್ಲಿ ನೀವು ಹಠಾತ್ ಆರ್ಥಿಕ ಲಾಭವನ್ನು ಪಡೆಯಬಹುದು. ಇದರೊಂದಿಗೆ ಶುಭ ಯೋಗಗಳ ಪ್ರಭಾವದಿಂದಾಗಿ ಈ ರಾಶಿಗೆ ಸೇರಿದ ಜನರು ಹಳೆಯ ಹೂಡಿಕೆಗಳಿಂದ ಈ ಸಂದರ್ಭದಲ್ಲಿ ಭಾರೀ ಧನ ಲಾಭವನ್ನು ಗಳಿಸುವ ಯೋಗ ನಿರ್ಮಾಣಗೊಳ್ಳುವುದು. ಇದರಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ಸಾಕಷ್ಟು ಬಲಗೊಳ್ಳಲಿದೆ.

ಸಿಂಹ ರಾಶಿಯವರಿಗೆ ಇಂದು ವಿಶೇಷವಾದ ದಿನವಾಗಿರುವುದು. ನಿಮ್ಮ ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ನೀವು ನೋಡುವಿರಿ. ಸಮಾಜದಲ್ಲಿ ನಿಮಗೆ ಉತ್ತಮ ಗೌರವ ಮತ್ತು ಖ್ಯಾತಿ ದೊರಕುವುದು. ನಿಮ್ಮ ಅಪೂರ್ಣವಾದ ಅನೇಕ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ನಿಮಗೆ ಸಾಧ್ಯವಾಗುವುದು. ನಿಮ್ಮ ಆರ್ಥಿಕ ಸ್ಥಿತಿ ಮೊದಲಿಗಿಂತ ಉತ್ತಮವಾಗಿರುವುದು. ಹಾಗೆ ಆದಾಯವನ್ನು ಹೆಚ್ಚಿಸಲು ಅನೇಕ ಹೊಸ ಮಾರ್ಗಗಳು ಗೋಚರಿಸಲಿದೆ. ಆದರೆ ಈ ಸಂದರ್ಭದಲ್ಲಿ ನಿಮ್ಮ ಖರ್ಚು ಹೆಚ್ಚಾಗಬಹುದು.

ಜತೆಗೆ ಕೆಲಸದ ಸ್ಥಳದಲ್ಲಿ ಇಂದು ನಿಮ್ಮ ಕಠಿಣ ಪರಿಶ್ರಮವನ್ನು ಎಲ್ಲರೂ ಗುರುತಿಸುವರು ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಕೆಲಸದಿಂದ ಸಂತೋಷವನ್ನು ಹೊಂದುವುದರೊಂದಿಗೆ ನಿಮಗೆ ಹೊಗಳಿಕೆ ದೊರಕುವ ಸಾಧ್ಯತೆ ಕೂಡ ಹೆಚ್ಚಾಗಿರುವುದು. ಈ ಸಮಯ ನಿಮಗೆ ತುಂಬಾ ಅನುಕೂಲಕರವಾಗಿರುವುದು. ಜತೆಗೆ, ನಿಮ್ಮ ಕುಟುಂಬದಲ್ಲಿ ಸಂತೋಷದ ವಾತಾವರಣ ಸೃಷ್ಟಿಯಾಗುವುದು.

ಕನ್ಯಾ ರಾಶಿಯವರಿಗೆ ಇಂದು ತುಂಬಾ ಅದೃಷ್ಟಶಾಲಿಯಾದ ದಿನವಾಗಿರುವುದು. ನಿಮ್ಮ ಕೆಲಸ ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದು. ಜತೆಗೆ, ನಿಮ್ಮ ವೃತ್ತಿಜೀವನದಲ್ಲಿ ನೀವು ಅನೇಕ ಸಕಾರಾತ್ಮಕ ಬದಲಾವಣೆಗಳನ್ನು ನೋಡುವಿರಿ. ನಿಮ್ಮ ಪ್ರತಿಭೆಗೆ ಉತ್ತಮ ಅವಕಾಶ ದೊರಕುವುದು. ಜತೆಗೆ, ನೀವು ಇಂದು ನಿಮ್ಮ ಕೆಲಸದಲ್ಲಿ ಉತ್ತಮ ಯಶಸ್ಸನ್ನು ಪಡೆಯುವಿರಿ. ನಿಮ್ಮ ವ್ಯವಹಾರದಲ್ಲಿ ಉತ್ತಮ ಪ್ರಗತಿಯನ್ನು ನೀವು ನೋಡುವಿರಿ.

ನಿಮ್ಮ ಆರ್ಥಿಕ ಸ್ಥಿತಿಯು ಸಾಕಷ್ಟು ಬಲಗೊಳ್ಳುವುದು. ಹಾಗೆ ಈ ರಾಶಿಗೆ ಸೇರಿದ ಜನರ ಮನೆಯಲ್ಲಿ ಎಲ್ಲರ ಸಂಪೂರ್ಣ ಬೆಂಬಲ ದೊರಕುವುದು. ಇದರಿಂದ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಎಲ್ಲಾ ಸಮಸ್ಯೆಗಳು ನಿಧಾನವಾಗಿ ದೂರವಾಗುವವು. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಇಂದು ನೀವು ಉತ್ತಮ ಅವಕಾಶವನ್ನು ಪಡೆದುಕೊಳ್ಳುವಿರಿ.

ಮೀನ ರಾಶಿಯವರಿಗೆ ಇಂದು ಅನುಕೂಲಕರ ದಿನವಾಗಿರುವುದು. ಈ ಸಮಯದಲ್ಲಿ, ನಿಮ್ಮ ಗಮನವು ನಿಮ್ಮ ಗುರಿಗಳ ಮೇಲೆ ಇರುವುದು. ನಿಮ್ಮ ಮಕ್ಕಳಿಂದ ನೀವು ಒಳ್ಳೆಯ ಸುದ್ದಿಯನ್ನು ಕೇಳುವಿರಿ. ಜತೆಗೆ, ಕೆಲಸಕ್ಕಾಗಿ ಪ್ರಯಾಣಿಸಲು ಅವಕಾಶಗಳು ದೊರೆಯುವುದು. ಆದರೆ, ಈ ಪ್ರಯಾಣವು ಸಂತೋಷದಾಯಕವಾಗಿರುವುದು. ಜತೆಗೆ ಜೀವನದಲ್ಲಿ ಮುಂದೆ ಸಾಗಲು ಉತ್ತಮ ಅವಕಾಶ ದೊರಕುವುದು ಅಥವಾ ಆಸ್ತಿಯಲ್ಲಿ ಹೂಡಿಕೆ ಮಾಡಬೇಕೆಂದು ಆಲೋಚಿಸುತ್ತಿರುವ ಈ ರಾಶಿಗೆ ಸೇರಿದ ಜನರಿಗೆ ಇಂದು ಉತ್ತಮ ಲಾಭ ದೊರಕುವ ಸಾಧ್ಯತೆ ಹೆಚ್ಚಾಗಿರುವುದು.

ಇಂದಿನ ಶುಭ ಯೋಗಗಳ ಪ್ರಭಾವದಿಂದಾಗಿ ನೀವು ಅವಸರದಲ್ಲಿ ಯಾವುದೇ ರೀತಿಯ ನಿರ್ಧಾರವನ್ನು ತೆಗೆದುಕೊಳ್ಳದೆ ಇರುವುದು ಉತ್ತಮ. ಜತೆಗೆ, ನೀವು ಯಾವುದೇ ಆಸ್ತಿಯಲ್ಲಿ ಹೂಡಿಕೆ ಮಾಡಿದ್ದರೆ, ಅದರಿಂದ ನಿಮಗೆ ಉತ್ತಮ ಲಾಭಗಳು ದೊರಕುವುದು. ಕೆಲಸದಲ್ಲಿ ಪ್ರಗತಿಗೆ ಹಲವು ಅವಕಾಶಗಳು ನಿಮಗೆ ದೊರಕುವುದು. ನೀವು ನಿಮ್ಮ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

samudrika shastra 6 ಬೆರಳುಗಳಿದ್ದರೆ ಒಳ್ಳೆಯದಾ? ಕೆಟ್ಟದ್ದಾ..? ಸಾಮುದ್ರಿಕಾ ಶಾಸ್ತ್ರ ಹೇಳೋದೇನು?

 

TAGGED:#ayushmanyoga #spubhagyayoga #astrology ##news #newsics #ಭವಿಷ್ಯ
Share This Article
Facebook Twitter Copy Link Print
Previous Article Chanakya ಕೋಪ ಬಂದಾಗ ಹೀಗೆ ಮಾಡಿ…
Next Article Horoscope ದಿನದ ಭವಿಷ್ಯ: ಕುಂಭ ರಾಶಿಯವರೇ ಹೂಡಿಕೆಯಲ್ಲಿ ಎಚ್ಚರ; ಯಾರಿಗೆ ಲಾಭ? ಯಾರಿಗೆ ನಷ್ಟ? ಇಂದಿನ ಪಂಚಾಂಗ ಇಲ್ಲಿದೆ

Popular Posts

PSI Arrest ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ: ಮಂಕಿ ಠಾಣೆ ಪಿಎಸ್‌ಐ ಬಂಧನ

1 Min Read

Magical car ಬೆಂಗಳೂರಿನ ಹೈವೇಯಲ್ಲಿ ತಡರಾತ್ರಿ ಟೆಕ್ಕಿ ಬೈಕ್ ಬೆನ್ನತ್ತಿದ ಚಾಲಕನಿಲ್ಲದ ಮಾಯಾವಿ ಕಾರು! ಚಳಿಯಲ್ಲೂ ಬೆವರಿದ ರೈಡರ್…

2 Min Read

Misbehave in metro ಮೆಟ್ರೋದಲ್ಲಿ ಮಹಿಳೆ ಅಂಗಾಂಗ ಸ್ಪರ್ಶಿಸಿದ ಸಹಪ್ರಯಾಣಿಕ! ವಿಡಿಯೋ ನೋಡಿ

1 Min Read

Ramacharitamanasa ರಾಮಮಂದಿರದಲ್ಲಿದ್ದ 5 ಕೋಟಿ ಮೌಲ್ಯದ ಚಿನ್ನಲೇಪಿತ ರಾಮಚರಿತಮಾನಸ ಗ್ರಂಥ ಸುರಕ್ಷಿತವಾಗಿದ್ಯಾ? ದಾನಿಯ ಆತಂಕ

1 Min Read

You Might Also Like

ದೇಶಪ್ರಮುಖ

Student robs woman ಆನ್‌ಲೈನ್ ಗೇಮ್ ಗೀಳು: ಮಹಿಳೆಯನ್ನು ಲೂಟಿ ಮಾಡಿ ಬಾವಿಗೆ ತಳ್ಳಿದ ವಿದ್ಯಾರ್ಥಿ, 21 ಗಂಟೆ ಬಾವಿಯಲ್ಲಿದ್ದು ಬದುಕುಳಿದ ಮಹಿಳೆ!

2 Min Read
ಕರ್ನಾಟಕಪ್ರಮುಖ

Abhimanyu’s tooth is broken! ಅಭಿಮನ್ಯುವಿಗೆ ದಂತಭಗ್ನ! ಈ ಬಾರಿಯೂ ಅಂಬಾರಿ ಹೊರಲಿದ್ದಾನಾ?

1 Min Read
ಕರ್ನಾಟಕಪ್ರಮುಖ

Crime news ಹಣ, ಮೊಬೈಲ್‌ಗಾಗಿ ಪೀಡಿಸಿದ ಗೆಳೆಯನನ್ನೇ ಹತ್ಯೆಗೈದ ಯುವಕ!

1 Min Read
ದೇಶಪ್ರಮುಖ

Ketan grandfather dies ಕೇತನ್ ಸಾವಿನ ಚಿಂತೆ, ಹೃದಯಾಘಾತದಿಂದ ತಾತ ದೇವಿಚಂದ್ ಸಾವು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?