Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Gold Price ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಸತತ 3ನೇ ದಿನವೂ ಚಿನ್ನ, ಬೆಳ್ಳಿ ಬೆಲೆ ಏರಿಕೆ!
ಪ್ರಮುಖದೇಶ

Gold Price ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಸತತ 3ನೇ ದಿನವೂ ಚಿನ್ನ, ಬೆಳ್ಳಿ ಬೆಲೆ ಏರಿಕೆ!

Share
2 Min Read
SHARE

newsics.com | ನ್ಯೂಸಿಕ್ಸ್

Contents
ಬೆಂಗಳೂರಿನಲ್ಲಿ ಇಂದಿನ ದರಬೆಳ್ಳಿ ಬೆಲೆಯೂ ದುಬಾರಿದೇಶದ ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ದರ (ಪ್ರತಿ 1 ಗ್ರಾಂಗೆ):ವಿದೇಶಗಳಲ್ಲಿ 24 ಕ್ಯಾರೆಟ್ ಚಿನ್ನದ ದರ (ಪ್ರತಿ 1 ಗ್ರಾಂಗೆ ಭಾರತೀಯ ರೂಪಾಯಿಯಲ್ಲಿ)ದೇಶದ ವಿವಿಧ ನಗರಗಳಲ್ಲಿರುವ ಬೆಳ್ಳಿ ದರ (ಪ್ರತಿ 1 ಗ್ರಾಂಗೆ)

ನವದೆಹಲಿ: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಸತತ ಮೂರನೇ ದಿನವೂ ಭಾರಿ ಏರಿಕೆ ಕಂಡಿವೆ. ಇಂದು ಶುಕ್ರವಾರದ ಮಾರುಕಟ್ಟೆಯಲ್ಲಿ ಪ್ರತಿ ಗ್ರಾಮ್ ಚಿನ್ನದ ದರದಲ್ಲಿ 225 ರೂಪಾಯಿಗಳಷ್ಟು ಹೆಚ್ಚಳವಾಗಿದ್ದು, ಬೆಂಗಳೂರಿನಲ್ಲಿ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ 10 ಗ್ರಾಮ್‌ಗೆ ಬರೋಬ್ಬರಿ 1,47,000 ರೂಪಾಯಿ ತಲುಪಿದೆ.

ಇಂದಿನ ಹೊಸ ದರಗಳ ಕಂಪ್ಲೀಟ್ ವಿವರ ಹೀಗಿದೆ.

ಬೆಂಗಳೂರಿನಲ್ಲಿ ಇಂದಿನ ದರ

  • 24 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹14,700 (10 ಗ್ರಾಂಗೆ ₹1,47,000)
  • 22 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹13,475 (10 ಗ್ರಾಂಗೆ ₹1,34,750)
  • 18 ಕ್ಯಾರೆಟ್ ಚಿನ್ನ: 1 ಗ್ರಾಂಗೆ ₹11,025

ಬೆಳ್ಳಿ ಬೆಲೆಯೂ ದುಬಾರಿ

ಚಿನ್ನದ ಜೊತೆಗೆ ಬೆಳ್ಳಿ ದರದಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್‌ಗೆ 5 ರಿಂದ 10 ರೂಪಾಯಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಸದ್ಯ 100 ಗ್ರಾಂ ಬೆಳ್ಳಿಯ ದರ 25,000 ರೂಪಾಯಿ ಆಗಿದೆ. ಇನ್ನು ತಮಿಳುನಾಡು ಹಾಗೂ ಕೇರಳದ ಕೆಲವು ಭಾಗಗಳಲ್ಲಿ ಬೆಳ್ಳಿ ಬೆಲೆ 26,000 ರೂಪಾಯಿಗೆ ತಲುಪಿದೆ.

ದೇಶದ ವಿವಿಧ ನಗರಗಳಲ್ಲಿರುವ 22 ಕ್ಯಾರೆಟ್ ಚಿನ್ನದ ದರ (ಪ್ರತಿ 1 ಗ್ರಾಂಗೆ):

ಬೆಂಗಳೂರು: ₹13,475, ಮುಂಬೈ: ₹13,475, ಕೋಲ್ಕತಾ: ₹13,475, ಕೇರಳ: ₹13,475, ಭುವನೇಶ್ವರ್ ₹13,475, ಚೆನ್ನೈ: ₹13,700, ನವದೆಹಲಿ: ₹13,490, ಜೈಪುರ: ₹13,490, ಲಕ್ನೋ: ₹13,490, ಅಹಮದಾಬಾದ್: ₹13,480

ವಿದೇಶಗಳಲ್ಲಿ 24 ಕ್ಯಾರೆಟ್ ಚಿನ್ನದ ದರ (ಪ್ರತಿ 1 ಗ್ರಾಂಗೆ ಭಾರತೀಯ ರೂಪಾಯಿಯಲ್ಲಿ)

ಸಿಂಗಾಪುರ: 185 ಸಿಂಗಾಪುರ್ ಡಾಲರ್ (₹13,667), ಮಲೇಷ್ಯಾ: 561 ರಿಂಗಿಟ್ (₹13,129), ಓಮನ್: 52.90 ಒಮಾನಿ ರಿಯಾಲ್ (₹13,090), ಕತಾರ್: 498.50 ಕತಾರಿ ರಿಯಾಲ್ (₹13,026), ಸೌದಿ ಅರೇಬಿಯಾ: 513 ಸೌದಿ ರಿಯಾಲ್ (₹13,015), ಅಮೆರಿಕ: 136 ಡಾಲರ್ (₹12,958), ದುಬೈ: 494.75 ಡಿರಾಮ್ (₹12,827), ಕುವೇತ್: 41.40 ಕುವೇತಿ ದಿನಾರ್ (₹12,806)

ದೇಶದ ವಿವಿಧ ನಗರಗಳಲ್ಲಿರುವ ಬೆಳ್ಳಿ ದರ (ಪ್ರತಿ 1 ಗ್ರಾಂಗೆ)

ಚೆನ್ನೈ: ₹260, ಕೇರಳ: ₹260, ಭುವನೇಶ್ವರ್: ₹260 , ಬೆಂಗಳೂರು: ₹250, ಮುಂಬೈ: ₹250, ನವದೆಹಲಿ: ₹250, ಕೋಲ್ಕತಾ: ₹250, ಅಹಮದಾಬಾದ್: ₹250, ಜೈಪುರ: ₹250, ಲಕ್ನೋ: ₹250, ಪುಣೆ: ₹250

 

DK Shivakumar ದೆಹಲಿ ತಲುಪಿದ ‘ಕೈ’ ನಾಯಕರ ಸಂಪುಟ ಕಸರತ್ತು: ರಾಹುಲ್ ಗಾಂಧಿ ಭೇಟಿಯಾಗಲಿರೋ ಸಿಎಂ ಡಿಕೆಶಿ; ಯಾರಿಗೆ ಸಿಗುತ್ತೆ ಮಂತ್ರಿ ಭಾಗ್ಯ?

TAGGED:#gold #prices #todayrate #silver #Hike
Share This Article
Facebook Twitter Copy Link Print
Previous Article Fire Mishap; LPG ಟ್ಯಾಂಕರ್ ಡಿವೈಡರ್‌ಗೆ ಡಿಕ್ಕಿಯಾಗಿ ಸ್ಫೋಟ, ನಾಲ್ವರು ಸಜೀವ ದಹನ- ವಿಡಿಯೋ ನೋಡಿ
Next Article Road Mishap ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಬಸ್: 40 ಮಂದಿ ಸಾ*ವು, ಎಂಟು ಜನರಿಗೆ ಗಂಭೀರ ಗಾಯ!-ವಿಡಿಯೋ ನೋಡಿ

Popular Posts

Tamilnadu| ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಡಿಎಂಕೆ ಶಾಸಕ ರಾಧಾಕೃಷ್ಣನ್ ಬಂಧನ

2 Min Read

Telegram ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಂ, ಸಿಗ್ನಲ್‌ಗೂ ಕೇಂದ್ರದ ಶಾಕ್: ಅಸಲಿ ಕಾರಣ ಇಲ್ಲಿದೆ!

1 Min Read

Road Mishap ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಬಸ್: 40 ಮಂದಿ ಸಾ*ವು, ಎಂಟು ಜನರಿಗೆ ಗಂಭೀರ ಗಾಯ!-ವಿಡಿಯೋ ನೋಡಿ

1 Min Read

Gold Price ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಸತತ 3ನೇ ದಿನವೂ ಚಿನ್ನ, ಬೆಳ್ಳಿ ಬೆಲೆ ಏರಿಕೆ!

2 Min Read

You Might Also Like

ಪ್ರಮುಖದೇಶ

Fire Mishap; LPG ಟ್ಯಾಂಕರ್ ಡಿವೈಡರ್‌ಗೆ ಡಿಕ್ಕಿಯಾಗಿ ಸ್ಫೋಟ, ನಾಲ್ವರು ಸಜೀವ ದಹನ- ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Tragedy ಕಲ್ಲು ಕ್ವಾರಿ ದುರಂತ: 7 ಕಾರ್ಮಿಕರ ಸಾ*ವು ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್!

2 Min Read
ಪ್ರಮುಖಕರ್ನಾಟಕ

DK Shivakumar ದೆಹಲಿ ತಲುಪಿದ ‘ಕೈ’ ನಾಯಕರ ಸಂಪುಟ ಕಸರತ್ತು: ರಾಹುಲ್ ಗಾಂಧಿ ಭೇಟಿಯಾಗಲಿರೋ ಸಿಎಂ ಡಿಕೆಶಿ; ಯಾರಿಗೆ ಸಿಗುತ್ತೆ ಮಂತ್ರಿ ಭಾಗ್ಯ?

2 Min Read
ಪ್ರಮುಖವಿದೇಶ

Iran ಇರಾನ್ ನಾಯಕ ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತಂದೆಯ ಶವಸಂಸ್ಕಾರಕ್ಕೆ ಗೈರಾಗ್ತಾರಾ ಪುತ್ರ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?