Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Telegram ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಂ, ಸಿಗ್ನಲ್‌ಗೂ ಕೇಂದ್ರದ ಶಾಕ್: ಅಸಲಿ ಕಾರಣ ಇಲ್ಲಿದೆ!
ಪ್ರಮುಖದೇಶ

Telegram ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಂ, ಸಿಗ್ನಲ್‌ಗೂ ಕೇಂದ್ರದ ಶಾಕ್: ಅಸಲಿ ಕಾರಣ ಇಲ್ಲಿದೆ!

Share
1 Min Read
SHARE

newsics.com | ನ್ಯೂಸಿಕ್ಸ್

Contents
ಖಾತೆದಾರರ ಸುರಕ್ಷತೆ ಬಗ್ಗೆ ಸರ್ಕಾರದ ಪ್ರಶ್ನೆಟೆಲಿಗ್ರಾಂಗೆ ನೇರ ಪ್ರಶ್ನೆ ಹಾಕಿದ ಸಚಿವಾಲಯ

ನವದೆಹಲಿ: ಯೂಸರ್ ನೇಮ್ ವೈಶಿಷ್ಟ್ಯಕ್ಕೆ ಸಂಬಂಧಿಸಿದಂತೆ ವಾಟ್ಸಾಪ್ ಸಂಸ್ಥೆಗೆ ಬುಧವಾರವಷ್ಟೇ ನೋಟಿಸ್ ನೀಡಿದ್ದ ಕೇಂದ್ರ ಸರ್ಕಾರ, ಇದೀಗ ಜನಪ್ರಿಯ ಮೆಸೇಜಿಂಗ್ ಆ್ಯಪ್‌ಗಳಾದ ಟೆಲಿಗ್ರಾಂ ಮತ್ತು ಸಿಗ್ನಲ್‌ಗೂ ನೋಟಿಸ್ ಜಾರಿ ಮಾಡಿದೆ. ಆನ್‌ಲೈನ್ ವಂಚನೆ ಹಾಗೂ ಸೈಬರ್ ಕ್ರೈಂ ತಡೆಯುವ ನಿಟ್ಟಿನಲ್ಲಿ ಕೇಂದ್ರ ಐಟಿ ಸಚಿವಾಲಯ ಈ ಮಹತ್ವದ ಕ್ರಮ ಕೈಗೊಂಡಿದೆ.

ಖಾತೆದಾರರ ಸುರಕ್ಷತೆ ಬಗ್ಗೆ ಸರ್ಕಾರದ ಪ್ರಶ್ನೆ

ಟೆಲಿಗ್ರಾಂ ಮತ್ತು ಸಿಗ್ನಲ್ ಆ್ಯಪ್‌ಗಳಲ್ಲಿ ಇರುವ ಯೂಸರ್ ನೇಮ್ ಫೀಚರ್ ಬಗ್ಗೆ ಕೇಂದ್ರ ಸರ್ಕಾರ ತೀವ್ರ ಕಳವಳ ವ್ಯಕ್ತಪಡಿಸಿದೆ. ಮೊಬೈಲ್ ಸಂಖ್ಯೆಯನ್ನು ಹಂಚಿಕೊಳ್ಳದೆಯೇ ಕೇವಲ ಯೂಸರ್ ನೇಮ್ ಬಳಸಿ ಚಾಟ್ ಮಾಡುವ ಈ ವ್ಯವಸ್ಥೆಯಿಂದಾಗಿ, ಸಾರ್ವಜನಿಕರನ್ನು ಸುಲಭವಾಗಿ ನಕಲು ಮಾಡುವ ಮತ್ತು ವಂಚಿಸುವ ಜಾಲಗಳು ಸಕ್ರಿಯವಾಗಬಹುದು ಎಂದು ಸರ್ಕಾರ ಆತಂಕ ಪಟ್ಟಿದೆ. ಈ ರೀತಿಯ ಸೈಬರ್ ಬೆದರಿಕೆಗಳನ್ನು ನಿಮ್ಮ ಪ್ಲಾಟ್‌ಫಾರ್ಮ್‌ಗಳು ಹೇಗೆ ಎದುರಿಸುತ್ತವೆ ಎಂದು ನೋಟಿಸ್‌ನಲ್ಲಿ ಪ್ರಶ್ನಿಸಲಾಗಿದೆ.

ಟೆಲಿಗ್ರಾಂಗೆ ನೇರ ಪ್ರಶ್ನೆ ಹಾಕಿದ ಸಚಿವಾಲಯ

ಪಿಟಿಐ ಸುದ್ದಿ ಸಂಸ್ಥೆಯ ವರದಿಗಳ ಪ್ರಕಾರ, ‘ನಿಮ್ಮ ಆ್ಯಪ್‌ನಲ್ಲಿ ಈ ಯೂಸರ್ ನೇಮ್ ಫೀಚರ್ ಹೊಂದುವ ಅಗತ್ಯವಾದರೂ ಏನಿದೆ?’ ಎಂದು ಕೇಂದ್ರ ಸರ್ಕಾರ ಟೆಲಿಗ್ರಾಂ ಸಂಸ್ಥೆಯನ್ನು ನೇರವಾಗಿ ಪ್ರಶ್ನಿಸಿದೆ. ಮೆಟಾ ಒಡೆತನದ ವಾಟ್ಸಾಪ್ ಹೊಸದಾಗಿ ಈ ವೈಶಿಷ್ಟ್ಯವನ್ನು ತರಲು ಮುಂದಾದಾಗ, ಇದರಿಂದ ಡಿಜಿಟಲ್ ಅರೆಸ್ಟ್, ಫಿಶಿಂಗ್ ಮತ್ತು ಆನ್‌ಲೈನ್ ದೋಖಾಗಳು ಹೆಚ್ಚಾಗಬಹುದು ಎಂದು ಬುಧವಾರವೇ ಅದಕ್ಕೆ ಬ್ರೇಕ್ ಹಾಕಲಾಗಿತ್ತು. ಈಗ ಈಗಾಗಲೇ ಈ ಫೀಚರ್ ಹೊಂದಿರುವ ಇತರೆ ಆ್ಯಪ್‌ಗಳಿಗೂ ನೋಟಿಸ್ ನೀಡಿರುವುದರಿಂದ ಸೈಬರ್ ಲೋಕದಲ್ಲಿ ಭಾರಿ ಸಂಚಲನ ಮೂಡಿದೆ.

 

Gold Price ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಸತತ 3ನೇ ದಿನವೂ ಚಿನ್ನ, ಬೆಳ್ಳಿ ಬೆಲೆ ಏರಿಕೆ!

TAGGED:#telegram #whatsapp #signal #features #meta #notice #central government
Share This Article
Facebook Twitter Copy Link Print
Previous Article Road Mishap ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಬಸ್: 40 ಮಂದಿ ಸಾ*ವು, ಎಂಟು ಜನರಿಗೆ ಗಂಭೀರ ಗಾಯ!-ವಿಡಿಯೋ ನೋಡಿ
Next Article Pressmeet| ಅಕ್ರಮ ಬಾಂಗ್ಲಾದೇಶದ ಮತದಾರರನ್ನು ಸಕ್ರಮ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ – ಶೋಭಾ ಕರಂದ್ಲಾಜೆ ಆರೋಪ

Popular Posts

Pressmeet| ಅಕ್ರಮ ಬಾಂಗ್ಲಾದೇಶದ ಮತದಾರರನ್ನು ಸಕ್ರಮ ಮಾಡಲು ಕಾಂಗ್ರೆಸ್ ಸರ್ಕಾರ ಹೊರಟಿದೆ – ಶೋಭಾ ಕರಂದ್ಲಾಜೆ ಆರೋಪ

2 Min Read

Telegram ವಾಟ್ಸಾಪ್ ಬೆನ್ನಲ್ಲೇ ಟೆಲಿಗ್ರಾಂ, ಸಿಗ್ನಲ್‌ಗೂ ಕೇಂದ್ರದ ಶಾಕ್: ಅಸಲಿ ಕಾರಣ ಇಲ್ಲಿದೆ!

1 Min Read

Road Mishap ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಬಿದ್ದ ಬಸ್: 40 ಮಂದಿ ಸಾ*ವು, ಎಂಟು ಜನರಿಗೆ ಗಂಭೀರ ಗಾಯ!-ವಿಡಿಯೋ ನೋಡಿ

1 Min Read

Gold Price ಬಂಗಾರ ಪ್ರಿಯರಿಗೆ ಬಿಗ್ ಶಾಕ್: ಸತತ 3ನೇ ದಿನವೂ ಚಿನ್ನ, ಬೆಳ್ಳಿ ಬೆಲೆ ಏರಿಕೆ!

2 Min Read

You Might Also Like

ಪ್ರಮುಖದೇಶ

Fire Mishap; LPG ಟ್ಯಾಂಕರ್ ಡಿವೈಡರ್‌ಗೆ ಡಿಕ್ಕಿಯಾಗಿ ಸ್ಫೋಟ, ನಾಲ್ವರು ಸಜೀವ ದಹನ- ವಿಡಿಯೋ ನೋಡಿ

1 Min Read
ಪ್ರಮುಖCrimeಕರ್ನಾಟಕ

Tragedy ಕಲ್ಲು ಕ್ವಾರಿ ದುರಂತ: 7 ಕಾರ್ಮಿಕರ ಸಾ*ವು ಪ್ರಕರಣ; ಮೂವರು ಆರೋಪಿಗಳು ಅರೆಸ್ಟ್!

2 Min Read
ಪ್ರಮುಖಕರ್ನಾಟಕ

DK Shivakumar ದೆಹಲಿ ತಲುಪಿದ ‘ಕೈ’ ನಾಯಕರ ಸಂಪುಟ ಕಸರತ್ತು: ರಾಹುಲ್ ಗಾಂಧಿ ಭೇಟಿಯಾಗಲಿರೋ ಸಿಎಂ ಡಿಕೆಶಿ; ಯಾರಿಗೆ ಸಿಗುತ್ತೆ ಮಂತ್ರಿ ಭಾಗ್ಯ?

2 Min Read
ಪ್ರಮುಖವಿದೇಶ

Iran ಇರಾನ್ ನಾಯಕ ಅಲಿ ಖಮೇನಿ ಅಂತಿಮಯಾತ್ರೆ ಆರಂಭ: ತಂದೆಯ ಶವಸಂಸ್ಕಾರಕ್ಕೆ ಗೈರಾಗ್ತಾರಾ ಪುತ್ರ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?