Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > Viral news ನಾನೇ ಮದುಮಗ ಎಂದರೂ ಕಂಪನಿಯಲ್ಲಿ ಸಿಗದ ರಜೆ : ಸಿಇಒಗೆ ಶಾಕ್‌ ಕೊಟ್ಟ ಉದ್ಯೋಗಿ ಮಾಡಿದ್ದೇನು?
ಕರ್ನಾಟಕದೇಶಪ್ರಮುಖವೈರಲ್

Viral news ನಾನೇ ಮದುಮಗ ಎಂದರೂ ಕಂಪನಿಯಲ್ಲಿ ಸಿಗದ ರಜೆ : ಸಿಇಒಗೆ ಶಾಕ್‌ ಕೊಟ್ಟ ಉದ್ಯೋಗಿ ಮಾಡಿದ್ದೇನು?

Share
1 Min Read
SHARE

newsics.com|ನ್ಯೂಸಿಕ್ಸ್

ಇಂದು ಕಾರ್ಪೊರೇಟ್ ಉದ್ಯಮದಲ್ಲಿ ನಾನಾ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿದ ಅನೇಕ ಉದ್ಯೋಗಿಗಳಿದ್ದಾರೆ. ಇದೀಗ ಮದುವೆಗೆ ರಜೆ ಸಿಕ್ಕಿಲ್ಲ ಎಂಬ ಕಾರಣಕ್ಕೆ ಉದ್ಯೋಗಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಆತ ಕಂಪನಿಯ ಸಿಇಒಗೆ ರಾಜೀನಾಮೆ ಪತ್ರ ಬರೆದಿದ್ದು ಇದರಲ್ಲಿ ಬರೆದಿರುವ ಸಾಲುಗಳು ಮಾತ್ರ ಎಲ್ಲರನ್ನು ಅಚ್ಚರಿ ಪಡಿಸಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಿ ರಾಜೀನಾಮೆ ಇಮೇಲ್ ಅನ್ನು ಶೇರ್ ಮಾಡಿದ್ದಾರೆ. ಕಂಪನಿಯೂ ಪ್ರಾಜೆಕ್ಟ್ ನ ಕೆಲಸದಲ್ಲಿ ತುರ್ತು ಪರಿಸ್ಥಿತಿಯಲ್ಲಿದೆ ಎಂಬ ಕಾರಣಕ್ಕೆ ರಜೆಯನ್ನು ತಿರಸ್ಕಾರ ಮಾಡಿತ್ತು. ಅಷ್ಟೇ ಅಲ್ಲದೆ ಮದುವೆಗೆ ಹೋಗುವ ಬದಲು ಗೂಗಲ್ ಮೀಟ್ ನಲ್ಲಿ ಭಾಗವಹಿಸಿ ಎಂದು ಸಲಹೆಯನ್ನು ನೀಡಲಾಗಿತ್ತು. ಮದುವೆಗೆ ರಜೆ ವಿನಂತಿಯನ್ನು ಕಂಪನಿ ತಿರಸ್ಕರಿಸಿದ ನಂತರ ಉದ್ಯೋಗಿ ತ್ಯಜಿಸಲು ನಿರ್ಧರಿಸಿದ್ದಾರೆ.

ಸಿಇಒ ಅವರ ಈ ಸಲಹೆಗೆ ಬೇಸತ್ತ ಉದ್ಯೋಗಿ, ನೇರವಾಗಿ ಸಿಇಒಗೆ ರಾಜೀನಾಮೆ ಇಮೇಲ್ ಕಳುಹಿಸಿದ್ದಾರೆ. ಮೊದಲಿಗೆ, ಇಮೇಲ್ ಸಾಮಾನ್ಯ ರಾಜೀನಾಮೆಯಂತೆ ಕಂಡುಬಂದಿತು. ಆದರೆ ಕೊನೆಯ ಸಾಲು ಮಾತ್ರ ಎಲ್ಲರನ್ನು ಅಚ್ಚರಿ ಪಡಿಸಿದೆ. ಸಿಇಒಗೆ ಕಳುಹಿಸಿದ ಇಮೇಲ್‌ನಲ್ಲಿ, ಉದ್ಯೋಗಿ ಹೀಗೆ ಬರೆದಿದ್ದಾರೆ, “ಪ್ರಿಯ ಶ್ರೀ ಅರ್ಜುನ್ , ದಯವಿಟ್ಟು ಇದನ್ನು ನನ್ನ ಔಪಚಾರಿಕ ರಾಜೀನಾಮೆಯಾಗಿ ಸ್ವೀಕಾರ ಮಾಡಿ, ಯೋಜನೆಯು ಆದ್ಯತೆಯಾಗಿದೆ ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ. ಮತ್ತು ನನ್ನ ರಜೆ ವಿನಂತಿಯನ್ನು ನಿರಾಕರಿಸಿದ ನಿರ್ಧಾರವನ್ನು ಅತೀಯಾಗಿ ಗೌರವಿಸುತ್ತೇನೆ. ತಂಡವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತಾ ಗೂಗಲ್ ಮೀಟ್ ಮೂಲಕ ಮದುವೆಗೆ ಹಾಜರಾಗುವ ನಿಮ್ಮ ಸಲಹೆಯನ್ನು ನಾನು ಸಹ ಅಂಗೀಕರಿಸುತ್ತೇನೆ.

ಆದರೆ ದುರದೃಷ್ಟವಶಾತ್, ಅದು ಸಾಧ್ಯವಿಲ್ಲ,ಯಾಕೆಂದರೆ ಈ ಮದುವೆಯ ಮದುಮಗ ನಾನೇ ಎಂದಿದ್ದಾರೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ಬಗೆಯ ಕಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು ಉದ್ಯೋಗಿ ಮದುವೆಯಾಗುತ್ತಿರುವಾಗ ವ್ಯವಸ್ಥಾಪಕರು ವಿಚಾರಿಸಬೇಕಲ್ಲವೆ? ಇಂತಹ ರಜೆ ವಿನಂತಿಯನ್ನು ತಿರಸ್ಕರಿಸುವುದು ಸಮಂಜಸವೇ ಎಂದು ಸಿಇಒ ವರ್ತನೆ ವಿರುದ್ಧ ಕಿಡಿಕಾರಿದ್ದಾರೆ. ಬಳಕೆದಾರರೊಬ್ಬರು ಗೂಗಲ್ ಮೀಟ್ ಲಿಂಕ್ ಕಳುಹಿಸಿ ಮದುವೆ ಆಗಿ ಅನ್ನೋದು ಈ ಶತಮಾನದ ಒಂದು ಒಂದು ದೊಡ್ಡ ಸಾಧನೆ ಎಂದು ಟೀಕೆ ಮಾಡಿದ್ದಾರೆ..

Share This Article
Facebook Twitter Copy Link Print
Previous Article Iphone ಇದು ಮಡಚಬಹುದಾದ ಅತಿ ದುಬಾರಿ ‘ಐಫೋನ್ ಅಲ್ಟ್ರಾ’! ಇತಿಹಾಸದಲ್ಲೇ ಮೊದಲು…
Next Article 8th Pay Commission: ಸರ್ಕಾರಿ ನೌಕರರಿಗೆ ಶುಭ ಸುದ್ದಿ – ಶೀಘ್ರದಲ್ಲೇ ಭತ್ಯೆ ಹೆಚ್ಚಳದ ಬಂಪರ್ ಕೊಡುಗೆ

Popular Posts

Robbery attempt ಮೈಸೂರು‌- ಬೆಂಗಳೂರು ಹೆದ್ದಾರಿಯಲ್ಲಿ ದರೋಡೆಗೆ ಯತ್ನ, ಗುಂಡು ಹಾರಿಸಿದ ಮುಸುಕುಧಾರಿಗಳು: ಕೂದಲೆಳೆ ಅಂತರದಲ್ಲಿ ಟ್ರಕ್ ಚಾಲಕ‌ ಪಾರು

1 Min Read

Youtuber Dhanya ನಾನೇನೂ ಜೈಲಿಗೆ ಹೋಗಿಲ್ಲ, ತಂದೆ- ತಾಯಿಗೆ‌ ಕಾಟ ಕೊಡಬೇಡಿ ಎಂದ ಕಾಸರಗೋಡು ಯೂಟ್ಯೂಬರ್ ಧನ್ಯ!

1 Min Read

Life saver nurses ಕಾರಿನಲ್ಲೇ ಹೃದಯಾಘಾತ: ಚಲಿಸುತ್ತಿದ್ದ ಬಸ್‌ನಿಂದ ಜಿಗಿದು ಜೀವ ಉಳಿಸಿದ ಇಬ್ಬರು ನರ್ಸ್‌ಗಳಿಗೆ ಭಾರೀ ಶ್ಲಾಘನೆ!

1 Min Read

Bellary ವಿದ್ಯಾರ್ಥಿನಿಗೆ ಲೈಂಗಿಕ ದೌರ್ಜನ್ಯ: ಕಾಮುಕ ಉಪನ್ಯಾಸಕನ ಬಂಧನ

1 Min Read

You Might Also Like

ದೇಶಪ್ರಮುಖವಿದೇಶವೈರಲ್

Stress job ಕಾರ್ಪೊರೇಟ್ ಕಂಪನಿ‌ ಸ್ಟ್ರೆಸ್ ತಾಳಲಾರದೆ ದೊಡ್ಡ ಸ್ಯಾಲರಿಯ ಜಾಬ್ ಬಿಟ್ಟು ವೇಟ್ರಸ್ ಆದ ಯುವತಿ! ವಿಡಿಯೋ ನೋಡಿ

3 Min Read
ಕರ್ನಾಟಕಪ್ರಮುಖ

Karnataka government| ಪ್ರಜಾಸೇವಾ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಹಿರಿಯ ಐಎಎಸ್ ಅಧಿಕಾರಿ ಹರ್ಷಗುಪ್ತ ನೇಮಕ

1 Min Read
ಕರ್ನಾಟಕದೇಶಪ್ರಮುಖ

Youtuber| ಕುಡಿದು ಕಾರ್ ಚಲಾಯಿಸಿದ ಖ್ಯಾತ ಯೂಟ್ಯೂಬರ್ – ಪ್ರಕರಣ ದಾಖಲು

2 Min Read
filmದೇಶಪ್ರಮುಖ

Actress Devig ಖ್ಯಾತ ಹಾಲಿವುಡ್ ನಟಿ ಏಡ್ಸ್‌ಗೆ‌ ಬಲಿ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?