Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಶ್ರಮವಿಲ್ಲದೆ ತಿಂಗಳಿಗೆ 20 ಲಕ್ಷ ಗಳಿಸುತ್ತಿರುವ ನಿರೂಪಕಿ: ಖ್ಯಾತ ಆ್ಯಂಕರ್‌ಗಳಿಗೂ ಇದು ಸಾಧ್ಯವಿಲ್ಲ!
ಪ್ರಮುಖಮನರಂಜನೆ

ಶ್ರಮವಿಲ್ಲದೆ ತಿಂಗಳಿಗೆ 20 ಲಕ್ಷ ಗಳಿಸುತ್ತಿರುವ ನಿರೂಪಕಿ: ಖ್ಯಾತ ಆ್ಯಂಕರ್‌ಗಳಿಗೂ ಇದು ಸಾಧ್ಯವಿಲ್ಲ!

Share
1 Min Read
SHARE

ಟಾಲಿವುಡ್‌ನಲ್ಲಿ ವಿಷ್ಣು ಪ್ರಿಯಾ ಟ್ರೆಂಡಿಂಗ್ ಸೆಲೆಬ್ರಿಟಿ. ಆಕೆ ಆಗಾಗ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾಳೆ. ನಟಿಯಾಗಿ ಟಾಲಿವುಡ್‌ನಲ್ಲಿ ವಿಷ್ಣು ಪ್ರಿಯಾ ಪ್ರಯತ್ನ ಪಡುತ್ತಿದ್ದರೂ, ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ ಸದ್ಯಕ್ಕೆ ಆಕೆಗೆ ಯಾವುದೇ ಆಫರ್‌ಗಳಿಲ್ಲ. ಆದರೆ, ಗಳಿಕೆಯಲ್ಲಿ ಟಾಲಿವುಡ್‌ನ ಟಾಪ್ ನಿರೂಪಕಿಯರಿಗಿಂತ ಹಿಂದೆ ಬಿದ್ದಿಲ್ಲ.

ಕೈಯಲ್ಲಿ ಒಂದೇ ಒಂದು ಸಿನಿಮಾ ಅಥವಾ ಟಿವಿ ಶೋ ಇಲ್ಲದಿದ್ದರೂ, ವಿಷ್ಣು ಪ್ರಿಯಾ ತಿಂಗಳಿಗೆ 20 ಲಕ್ಷಕ್ಕೂ ಹೆಚ್ಚು ಸಂಪಾದಿಸುತ್ತಾಳೆ. ಯಾವುದೋ ಬ್ಯುಸಿನೆಸ್‌ನಲ್ಲಿ ಹೂಡಿಕೆ ಮಾಡಿ ಲಾಭ ಗಳಿಸುತ್ತಿದ್ದಾಳೆ ಅಂದುಕೊಂಡರೆ ಅದು ತಪ್ಪು. ಯಾವುದೇ ಕಷ್ಟವಿಲ್ಲದೆ, ಕೇವಲ ಇನ್‌ಸ್ಟಾಗ್ರಾಮ್ ಸಬ್‌ಸ್ಕ್ರಿಪ್ಷನ್‌ಗಳ ಮೂಲಕವೇ ವಿಷ್ಣು ಪ್ರಿಯಾ ತಿಂಗಳಿಗೆ 20 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾಳೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಷ್ಣು ಪ್ರಿಯಾಗೆ 7 ಸಾವಿರಕ್ಕೂ ಹೆಚ್ಚು ಸಬ್‌ಸ್ಕ್ರೈಬರ್‌ಗಳಿದ್ದಾರೆ. ಈ ಲೆಕ್ಕಾಚಾರದ ಪ್ರಕಾರ, ಆಕೆಯ ಆದಾಯ 27 ಲಕ್ಷದವರೆಗೆ ಇರಬೇಕು. ಆಕೆ ಪ್ರತಿ ಸಬ್‌ಸ್ಕ್ರೈಬರ್‌ನಿಂದ 390 ರೂಪಾಯಿ ಚಂದಾ ಶುಲ್ಕ ವಿಧಿಸುತ್ತಾಳೆ. ಆದರೆ, ಹೆಚ್ಚುವರಿ ಶುಲ್ಕಗಳನ್ನು ಆಕೆಯೇ ಭರಿಸಬೇಕಾಗಿರುವುದರಿಂದ, ವಿಷ್ಣು ಪ್ರಿಯಾ ಆದಾಯ ಸುಮಾರು 20 ಲಕ್ಷದಷ್ಟಿದೆ.

ವಿಷ್ಣು ಪ್ರಿಯಾ ತನ್ನ ಸಬ್‌ಸ್ಕ್ರೈಬರ್‌ಗಳಿಗೆ ಎಕ್ಸ್‌ಕ್ಲೂಸಿವ್ ಕಂಟೆಂಟ್ ನೀಡುವ ಮೂಲಕ ಯಾವುದೇ ಶ್ರಮವಿಲ್ಲದೆ ಈ ಆದಾಯ ಗಳಿಸುತ್ತಿದ್ದಾಳೆ. ಈ ರೀತಿ ಸುಲಭವಾಗಿ ಹಣ ಗಳಿಸುವುದು ಟಾಲಿವುಡ್‌ನ ಟಾಪ್ ನಿರೂಪಕಿಯರಾದ ಸುಮಾ ಕನಕಾಲ ಮತ್ತು ಶ್ರೀಮುಖಿ ಅವರಿಗೂ ಬಹುಶಃ ಸಾಧ್ಯವಿಲ್ಲವೇನೋ.

ಇತ್ತೀಚೆಗೆ ವಿಷ್ಣು ಪ್ರಿಯಾ ತನ್ನ ಸಬ್‌ಸ್ಕ್ರೈಬರ್‌ಗಳಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಶೇಷ ಲೈವ್ ಶೋ ನಡೆಸಿದ್ದಳು. ಈ ಶೋನಲ್ಲಿ ತನ್ನ ‘ಬಾಡಿ ಕೌಂಟ್’ 5 ಎಂದು ಹೇಳಿದ್ದು ಕೂಡ ದೊಡ್ಡ ಚರ್ಚೆಗೆ ಕಾರಣವಾಗಿತ್ತು.

 

ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ?

TAGGED:A female anchor is earning 20 lakhs per month without any effort: Even famous anchors can't do this!
Share This Article
Facebook Twitter Copy Link Print
Previous Article ಯಾವ ಸಮಯದಲ್ಲಿ ಕಾಫಿ ಕುಡಿಯುವುದು ಉತ್ತಮ?
Next Article ನಿಮ್ಮ ಕಿಚನ್ ಸಿಂಕ್‌ನಿಂದ ಬ್ಯಾಡ್ ಸ್ಮೆಲ್ ಬರ್ತಿದ್ಯಾ? ಈ ಸೀಕ್ರೆಟ್ ಟ್ರಿಕ್ ಬಳಸಿ

Popular Posts

Metro broke down… ಕೈಕೊಟ್ಟ ಮೆಟ್ರೋ ಎಫೆಕ್ಟ್: ನಮ್ಮೂರಲ್ಲಿ ಹಂಗೇನಿಲ್ಲ… ಬಸ್ಸು, ಲಾರಿ ಏನೇ ಬರ್ಲಿ ಹತ್ಕೊಂಡ್ ಹೋಯ್ತಾರೋ… ವಿಡಿಯೋ ನೋಡಿ

2 Min Read

Love that melted in fire ಪ್ರೀತಿ ಚಿಗುರೊಡೆದ ಕಟ್ಟಡದಲ್ಲೇ ಸುಟ್ಟು ಬೂದಿಯಾಯ್ತು… ಕಮರಿಹೋಯ್ತು ನೀಲೇಶ್- ಅನಾಮಿಕಾ ಬದುಕು

2 Min Read

Strict action against cross-voting ಅಡ್ಡಮತದಾನಕ್ಕೆ ಬಿಜೆಪಿ ವರಿಷ್ಠರು ಕೆಂಡಾಮಂಡಲ: ಪ್ರಶ್ನೆಗಳ ಸುರಿಮಳೆಗೆ ರಾಜ್ಯ ನಾಯಕರು ಕಂಗಾಲು

3 Min Read

ED Raid ಸಚಿವ ಸತೀಶ್ ಜಾರಕಿಹೊಳಿ ಬಾವನಿಗೆ ಇಡಿ ಶಾಕ್, ಆರು ಕಡೆ ದಾಳಿ

1 Min Read

You Might Also Like

ಕರ್ನಾಟಕಪ್ರಮುಖ

MLA Birthday ಶಾಸಕರ ಹುಟ್ಟುಹಬ್ಬದಲ್ಲಿ ಬಾಡೂಟ, ಫ್ರೀ ಸೀರೆಗಾಗಿ ಮುಗಿಬಿದ್ದ ಜನ: ಐವರಿಗೆ ಗಾಯ

1 Min Read
ದೇಶಪ್ರಮುಖ

Wedding conspiracy ಮದುವೆ ಸಂಭ್ರಮದಲ್ಲಿದ್ದವರಿಗೆ ಸೂತಕ! ಎರಡನೇ ಯತ್ನದಲ್ಲಿ ಸಂಚು ಯಶಸ್ಸು, ಭಾವೀ ಪತ್ನಿ ಸಿಯಾ ಬಂಧನ

3 Min Read
ಕರ್ನಾಟಕದೇಶಪ್ರಮುಖ

UP CM visit ಬೆಂಗಳೂರಿಗಿಂದು ಸಿಎಂ ಯೋಗಿ ಆದಿತ್ಯನಾಥ್, ರೋಡ್ ಶೋನಲ್ಲಿ‌ ಭಾಗಿ

2 Min Read
ಪ್ರಮುಖಕರ್ನಾಟಕದೇಶಲೈಫ್‌ಸ್ಟೈಲ್

Health care ಅತಿಯಾದ ಮೊಬೈಲ್ ಬಳಕೆಯಿಂದ ಸಾವು ಸಾಧ್ಯತೆ, ತಜ್ಞರು ಹೇಳಿದ್ದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?