Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ನಿಯಮವೇ ದೊಡ್ಡದಾ? ವಿದ್ಯಾರ್ಥಿಯ ಭವಿಷ್ಯವೇ ದೊಡ್ಡದಾ? NEET ಕೇಂದ್ರದ ಘಟನೆಗೆ ಆಕ್ರೋಶ
ವೈರಲ್Uncategorized

ನಿಯಮವೇ ದೊಡ್ಡದಾ? ವಿದ್ಯಾರ್ಥಿಯ ಭವಿಷ್ಯವೇ ದೊಡ್ಡದಾ? NEET ಕೇಂದ್ರದ ಘಟನೆಗೆ ಆಕ್ರೋಶ

Share
1 Min Read
SHARE

ತೆಲಂಗಾಣದ ಜಗಿತಿಯಾಲ್ ಜಿಲ್ಲೆಯಲ್ಲಿ ಹೃದಯವಿದ್ರಾವಕ ಘಟನೆ ನಡೆದಿದ್ದು, ಕೇವಲ 3 ನಿಮಿಷ ತಡವಾಗಿ ಬಂದ ಕಾರಣ ವಿದ್ಯಾರ್ಥಿನಿಯೊಬ್ಬಳಿಗೆ NEET ಮರುಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಪರೀಕ್ಷಾ ಕೇಂದ್ರದ ಗೇಟ್ ಮುಂದೆ ತಾಯಿ ಭದ್ರತಾ ಸಿಬ್ಬಂದಿಯ ಕಾಲಿಗೆ ಬಿದ್ದು, ತನ್ನ ಮಗಳಿಗೆ ಒಂದು ಅವಕಾಶ ನೀಡುವಂತೆ ಕಣ್ಣೀರಿಟ್ಟು ಬೇಡಿಕೊಂಡರೂ ನಿಯಮಗಳ ಕಾರಣ ಅಧಿಕಾರಿಗಳು ಪ್ರವೇಶ ನೀಡಲಿಲ್ಲ.

ಕೋಡಿಮ್ಯಾಲ ಮಂಡಲದ ಜೆಎನ್‌ಟಿಯು ನಾಚುಪಲ್ಲಿ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿ ಮತ್ತು ಆಕೆಯ ತಾಯಿ ತಲುಪುವಷ್ಟರಲ್ಲಿ ಗೇಟ್‌ಗಳು ಮುಚ್ಚಲ್ಪಟ್ಟಿದ್ದವು. ಪರಿಣಾಮ, ವೈದ್ಯೆಯಾಗುವ ಕನಸಿನೊಂದಿಗೆ ಒಂದು ವರ್ಷ ಶ್ರಮಿಸಿದ ವಿದ್ಯಾರ್ಥಿನಿ ಪರೀಕ್ಷೆ ಬರೆಯದೇ ಕಣ್ಣೀರಿನಲ್ಲಿ ಮನೆಗೆ ಮರಳಬೇಕಾಯಿತು.

ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಪರೀಕ್ಷೆಯ ಭದ್ರತೆಗಾಗಿ ಕಟ್ಟುನಿಟ್ಟಿನ ನಿಯಮಗಳು ಅಗತ್ಯವಾದರೂ, ಕೇವಲ 2-3 ನಿಮಿಷಗಳ ವಿಳಂಬಕ್ಕೆ ವಿದ್ಯಾರ್ಥಿಯ ಭವಿಷ್ಯವನ್ನು ನಿರ್ಧರಿಸುವುದು ಎಷ್ಟು ನ್ಯಾಯ ಎಂಬ ಪ್ರಶ್ನೆ ಮತ್ತೆ ಎದ್ದಿದೆ.

Share This Article
Facebook Twitter Copy Link Print
Previous Article “ಆರಿದ್ರಾ ಮಳೆ ಬರದಿದ್ದರೆ ದರಿದ್ರ ಗ್ಯಾರಂಟಿ!”; ರೈತರ ಜೀವನಾಡಿಯಾದ ಮಳೆಯ ಬಗ್ಗೆ IMD ಕೊಟ್ಟಿದೆಯೇ ಗುಡ್ ನ್ಯೂಸ್?
Next Article ಯೋಗ ದಿನಾಚರಣೆಯಲ್ಲಿ ಶ್ರೀಲೀಲಾಗೆ ಅವಮಾನ? ಸಿಎಂ ಪತ್ನಿಯ ವರ್ತನೆಗೆ ನೆಟ್ಟಿಗರ ಆಕ್ರೋಶ!

Popular Posts

GOOD MORNING | Today’s Horoscope ಇಂದಿನ ರಾಶಿ‌ ಭವಿಷ್ಯ, 23-06-2026, ಮಂಗಳವಾರ, ಇಂದು ನಿಮ್ಮ ಅದೃಷ್ಟ ಹೇಗಿದೆ?

4 Min Read

HEALTH ಅಧಿಕ ಬೊಜ್ಜಿನಿಂದ 12 ಬಗೆ ಕ್ಯಾನ್ಸರ್! ಹೊಸ ಅಧ್ಯಯನ ಹೇಳ್ತಿರೋದೇನು?

3 Min Read

Actress Nora ಅತಿ ಹೆಚ್ಚು ಸರ್ಚ್ ಆದ ಬಾಲಿವುಡ್ ಬೆಡಗಿ! ನಂಬರ್ 1 ಆಗಲಿದ್ದಾರೆ ನೋರಾ

2 Min Read

ನಂದಿನಿ ಹಾಲು ಕುಡಿಯದಂತೆ ರೀಲ್: ವೈದ್ಯೆಗೆ ಹೈಕೋರ್ಟ್ ತರಾಟೆ, ಎಫ್ಐಆರ್ ರದ್ದಿಗೆ ನಕಾರ

1 Min Read

You Might Also Like

ವೈರಲ್ಈ ದಿನಪ್ರಮುಖ

ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ‌ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ವಿದ್ಯಾರ್ಥಿಗಳಿಗೆ‌ ಮರಣಾತಂಕ

1 Min Read
ವೈರಲ್

ನಂದಿನಿ ಹಾಲಿನ ವಿರುದ್ಧ ರೀಲ್ಸ್ ಮಾಡಿದ ವೈದ್ಯೆಗೆ ಹೈಕೋರ್ಟ್ ಶಾಕ್! ಅರ್ಜಿ ವಜಾ

1 Min Read
ವೈರಲ್ವಿದೇಶ

ಮದ್ಯದ ನಶೆಯಲ್ಲಿ ರಸ್ತೆಯ ಮಧ್ಯೆ ಮಲಗಿದ ಯುವತಿ! ಕೈಯಲ್ಲಿ ಸಿಗರೇಟ್, ಪಕ್ಕದಲ್ಲೇ ಮದ್ಯದ ಬಾಟಲಿ; ಟ್ರಾಫಿಕ್ ಜಾಮ್ ವಿಡಿಯೋ ವೈರಲ್

1 Min Read
Crimeವೈರಲ್

ಪ್ರಭಾವಿ ಬಿಲ್ಡರ್ ಪುತ್ರಿ ಜೊತೆ ಪ್ರೀತಿ? ಜಿಮ್ ಟ್ರೈನರ್‌ನ ಭೀಕರ ಕೊಲೆ ಪ್ರಕರಣದಲ್ಲಿ 4 ಮಂದಿ ಅರೆಸ್ಟ್!

1 Min Read

Social Networks

Facebook-f Instagram Twitter
Welcome Back!

Sign in to your account

Lost your password?