Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಸಹೋದರ ಸಂಬಂಧಿ ಜತೆ ಸೇರಿ ಅತ್ತಿಗೆಯನ್ನೇ ಕೊಲೆ ಮಾಡಿದ ನಾದಿನಿ : ಹತ್ಯೆ ಹಿಂದಿದೆ ಹಸಿಬಿಸಿ ವಿಡಿಯೋ ಕಹಾನಿ!
ಕರ್ನಾಟಕಪ್ರಮುಖ

ಸಹೋದರ ಸಂಬಂಧಿ ಜತೆ ಸೇರಿ ಅತ್ತಿಗೆಯನ್ನೇ ಕೊಲೆ ಮಾಡಿದ ನಾದಿನಿ : ಹತ್ಯೆ ಹಿಂದಿದೆ ಹಸಿಬಿಸಿ ವಿಡಿಯೋ ಕಹಾನಿ!

Share
1 Min Read
SHARE

newsics.com/ನ್ಯೂಸಿಕ್ಸ್

ಸಹೋದರ ಸಂಬಂಧಿ ಜೊತೆ ಸೇರಿ ಅತ್ತಿಗೆಯನ್ನೇ ನಾದಿನಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಅತ್ತಿಗೆ ಕೊಲೆ ಮಾಡಿರುವ ಭವ್ಯಾ ಚಿಕ್ಕಬಳ್ಳಾಪುರ ನಗರದ ಕಂದವಾರದ ಬಾಪೂಜಿ ನಗರ ನಿವಾಸಿ. ಪ್ರಿಯಕರನ ಜೊತೆ ಮರ ಸುತ್ತಿ ಮೈಮರೆತು ಹೋಗಿದ್ಲು. ಲೋಹಿತ್‌ ಅಲಿಯಾಸ್‌ ಲುಲ್ಲುಗೆ ಭವ್ಯಾಳ ಖಾಸಗಿ ವಿಡಿಯೋ, ಫೋಟೋಗಳು ಸಿಕ್ಕಿದ್ವು. ಯಾವಾಗ ಖಾಸಗಿ ವಿಡಿಯೋಗಳು ಸಿಕ್ವೋ ಲೋಹಿತ್​ ಭವ್ಯಾಗೆ ಕಾಟ ಕೊಡೋದಕ್ಕೆ ಶುರುಮಾಡಿದ್ದ. ಹಣಕ್ಕೆ ಡಿಮ್ಯಾಂಡ್‌ ಇಟ್ಟು ಬ್ಲ್ಯಾಕ್‌ಮೇಲ್ ಮಾಡಿದ್ದ. ಇದ್ರಿಂದ ಬೆದರಿದ ಭವ್ಯಾ ಮೊದ್ಲು 4 ಲಕ್ಷ ಹಣ ಕೊಟ್ಟಿದ್ದಾಳೆ. ಅದಾದ್ಮೇಲೆ ಮತ್ತೆ 2 ಲಕ್ಷ ಕೊಟ್ಟಿದ್ದಾಳೆ. ಆದ್ರೂ ಲೋಹಿತ್‌ನ ಹಣದ ದಾಹ ಮಾತ್ರ ತೀರಿರಲಿಲ್ಲ.

ಲಕ್ಷ ಲಕ್ಷ ಹಣ ಕೊಟ್ರೂ ಲೋಹಿತ್‌ ಬ್ಲ್ಯಾಕ್‌ಮೇಲ್‌ ಮಾಡೋದನ್ನ ಬಿಟ್ಟಿರಲಿಲ್ಲ. ಮತ್ತೆ ಹಣ ಕೊಡುವಂತೆ ಪೀಡಿಸ್ತಿದ್ನಂತೆ.. ಆದ್ರೆ ಹಣ ಇಲ್ಲದೇ ಭವ್ಯಾ ಕಂಗಲಾಗಿದ್ಲು. ಹೀಗಾಗಿ ಮನೆಯಲ್ಲಿದ್ದ ಅತ್ತಿಗೆ ಪುಷ್ಪಲತಾಳ ಚಿನ್ನಾಭರಣದ ಮೇಲೆ ಕಣ್ಣಾಕಿದ್ಲು. ಹೇಗಾದ್ರೂ ಮಾಡಿ ಕಳ್ಳತನ ಮಾಡ್ಬೇಕು ಅಂತ ಲೋಹಿತ್‌ ಜೊತೆ ಸೇರಿ ಸ್ಕೆಚ್‌ ಹಾಕಿದ್ಲು. ಅದ್ರಂತೆ ರಾತ್ರೋರಾತ್ರಿ ಕಳ್ಳತನಕ್ಕೆ ಮುಂದಾಗಿದ್ದಾರೆ. ಈ ವೇಳೆ ಅದೇನ್‌ ಎಡವಟ್ಟು ಮಾಡಿಕೊಂಡ್ರೋ ಏನೋ. ಇಬ್ಬರು ಸೇರಿ ಪುಷ್ಪಲತಾಳನ್ನ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಕಟ್ಟಿದ್ಲು. ರಾತ್ರೋರಾತ್ರಿ ಖದೀಮರು ಬಂದು ರಾಬರಿ ಮಾಡಿದ್ದಾರೆ. ನನ್ನ ಬಾಯಿಗೆ ಬಟ್ಟೆ ತುರುಕಿ, ಮುಖಕ್ಕೆ ಸ್ಪ್ರೇ ಹೊಡೆದ್ರು.. ಪುಷ್ಪಲತಾಳನ್ನ ಕೊಲೆ ಮಾಡಿ ಆಕೆಯ ಮೈಮೇಲಿದ್ದ

ಚಿನ್ನಾಭರಣ ಕಳ್ಳತನ ಮಾಡಿದ್ರು ಅಂತ ಕಥೆ ಕಟ್ಟಿದ್ಲು.. ಆದ್ರೆ ನಡೆದ ಘಟನೆಗೂ ಭವ್ಯ ಹೇಳಿಕೆಗೂ ಒಂದಕ್ಕೊಂದು ಸಂಬಂಧನೇ ಇರಲಿಲ್ಲ.. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರಿಗೆ ಅನುಮಾನ ಶುರುವಾಗಿತ್ತು. ಫೀಲ್ಡಿಗಿಳಿದು ತನಿಖೆ ನಡೆಸಿದಾಗ ಭವ್ಯಾಳ ಕೈವಾಡ ಇರೋದು ಗೊತ್ತಾಗಿತ್ತು. ಕೂಡಲೇ ಅರೆಸ್ಟ್‌ ಮಾಡಿ ವಿಚಾರಣೆ ನಡೆಸಿದಾಗ ಭವ್ಯಾ ಸತ್ಯ ಬಾಯ್ಬಿಟ್ಟಿದ್ದಾಳೆ.

LPG cylinder Price Hike ಮತ್ತೆ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ

TAGGED:murdered her sister-in-law.Nadiniwho along with her brother and relatives
Share This Article
Facebook Twitter Copy Link Print
Previous Article LPG cylinder Price Hike ಮತ್ತೆ ಸಿಲಿಂಡರ್ ಬೆಲೆಯಲ್ಲಿ ಹೆಚ್ಚಳ
Next Article Strange crime ಹಾಸಿಗೆ ಹಿಡಿದ ಹೆಂಡತಿ: ಆಸೆ ಹತ್ತಿಕ್ಕಲಾರದೆ ಜನನಾಂಗವನ್ನೇ ಕತ್ತರಿಸಿಕೊಂಡ ಪತಿ! ಮುಂದೇನಾಯ್ತು?

Popular Posts

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read

You Might Also Like

ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕಪ್ರಮುಖ

6 ವರ್ಷದ ಬಾಲಕಿ ಕೊಲೆ ಕೇಸ್ : ಸತ್ತ ಮಗುವಿಗೆ ಸ್ನಾನ ಮಾಡಿಸಿ ರೆಡಿ ಮಾಡಿ ಆಸ್ಪತ್ರೆಗೆ ಕರೆದೋಯ್ದಿದ್ದ ತಾಯಿ, ಪ್ರಿಯಕರ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?