newsics.com
ಬೆತ್ತಲೆ ಫೋಟೋಶೂಟ್ಗಳಿಂದಲೇ ಹಂಗಾಮಾ ಸೃಷ್ಟಿಸ್ತಿರೋ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ ರೇಪ್ ತಡೆಗೆಹೀಗೆಲ್ಲಾ ಸಲಹೆ ಕೊಟ್ಟಿದ್ದನ್ನು ಕೇಳಿ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಹೌದು, ಗಂಡಸರಿಗೆ ಸರಿಯಾಗಿ ಶಿಕ್ಷಣ ನೀಡಬೇಕು. ಸರಿಯಾದದ್ದನ್ನು ನೋಡುವಂತೆ, ಸರಿಯಾದದ್ದನ್ನು ಯೋಚನೆ ಮಾಡುವಂತೆ, ಸರಿಯಾದದ್ದನ್ನೇ ಯೋಚನೆ ಮಾಡುವಂತೆ ಕಲಿಸಬೇಕು. ಹೆಣ್ಣನ್ನು ಕೆಟ್ಟ ದೃಷ್ಟಿಯಿಂದ ನೋಡದಂತೆ ಅವರಿಗೆ ಹೇಳಿಕೊಡಬೇಕು. ಇದರಿಂದ ಅತ್ಯಾಚಾರ ಪ್ರಕರಣಗಳು ಕಡಿಮೆಯಾಗುತ್ತವೆ ಎಂದು ತುಂಡುಡುಗೆ ಬೆಡಗಿ ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.
ಇನ್ನು ಕೋಲ್ಕತಾದಲ್ಲಿ ವೈದ್ಯೆಯ ಮೇಲೆ ನಡೆದ ಬರ್ಬರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಇಡೀ ದೇಶವನ್ನೇ ತಲ್ಲಣಗೊಳಿಸಿದೆ. ಸದ್ಯ ಮಹಿಳಾ ರಕ್ಷಣೆಯ ಬಗ್ಗೆ ಇದೀಗ ಶೆರ್ಲಿನ್ ಚೋಪ್ರಾಗೆ ಪ್ರಶ್ನೆ ಕೇಳಿದಾಗ ನಟಿ ಹೀಗೆಲ್ಲಾ ಹೇಳಿದ್ದಾರೆ.