Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಬಾಲಿವುಡ್ ಬ್ಯಾಚುಲರ್ ಭಾಯ್ಜಾನ್‌ಗೆ ಯಾಕಿಲ್ಲ ಬಾಳ ಸಂಗಾತಿ? ಸಲ್ಲು ಮಿಯಾ ಬಿಚ್ಚಿಟ್ಟ ಆ ಸಿಕ್ರೆಟ್ ಏನು?
ದೇಶಪ್ರಮುಖಮನರಂಜನೆ

ಬಾಲಿವುಡ್ ಬ್ಯಾಚುಲರ್ ಭಾಯ್ಜಾನ್‌ಗೆ ಯಾಕಿಲ್ಲ ಬಾಳ ಸಂಗಾತಿ? ಸಲ್ಲು ಮಿಯಾ ಬಿಚ್ಚಿಟ್ಟ ಆ ಸಿಕ್ರೆಟ್ ಏನು?

Share
2 Min Read
SHARE

newsics.com/ನ್ಯೂಸಿಕ್ಸ್

ನಟ ಸಲ್ಮಾನ್ ಖಾನ್ ಅವರಿಗೆ ವಯಸ್ಸು ಈಗ 59 ವರ್ಷ. ಈವರೆಗೆ ಅವರು ವಿವಾಹ ಆಗುವ ಬಗ್ಗೆ ಆಲೋಚಿಸಿಲ್ಲ. ಅವರು ಮದುವೆ ಆಗದಿರಲು ಕಾರಣ ಏನು ಎಂಬುದು ಕೂಡ ಅವರು ರಿವೀಲ್ ಮಾಡಿಲ್ಲ. ನೂರಾರು ಕೋಟಿ ರೂಪಾಯಿ ಆಸ್ತಿ ಮಾಡಿಟ್ಟರೂ ಅವರಿಗೆ ಮಕ್ಕಳನ್ನು ಹೊಂದಬೇಕು ಎಂಬ ಆಸೆ ಬಂದಿಲ್ಲ.

ಆದರೆ 58ರ ಹರೆಯದಲ್ಲೂ ಈ ‘ಮೋಸ್ಟ್ ಎಲಿಜಿಬಲ್ ಬ್ಯಾಚುಲರ್’ ಯಾಕೆ ಇನ್ನೂ ಒಂಟಿಯಾಗಿದ್ದಾರೆ? ಈ ಪ್ರಶ್ನೆ ಕಳೆದ ಮೂರು ದಶಕಗಳಿಂದ ಇಡೀ ದೇಶವನ್ನೇ ಕಾಡುತ್ತಿದೆ. ಇತ್ತೀಚೆಗೆ ಈ ರಹಸ್ಯಕ್ಕೆ ಸ್ವತಃ ಸಲ್ಮಾನ್ ಅವರೇ ಉತ್ತರ ನೀಡಿದ್ದಾರೆ.

ಸಲ್ಮಾನ್ ಖಾನ್ ಜೀವನದಲ್ಲಿ ಪ್ರೀತಿಗೆ ಯಾವತ್ತೂ ಬರವಿರಲಿಲ್ಲ. ಸೋಮಿ ಅಲಿ, ಸಂಗೀತಾ ಬಿಜಲಾನಿಯಿಂದ ಹಿಡಿದು ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಕತ್ರಿನಾ ಕೈಫ್‌ವರೆಗೆ ಹಲವು ನಟಿಯರ ಜೊತೆ ಸಲ್ಮಾನ್ ಹೆಸರು ಕೇಳಿಬಂದಿತ್ತು. ಒಂದು ಕಾಲದಲ್ಲಿ ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್ ಮದುವೆ ಫಿಕ್ಸ್ ಆಗಿ, ಲಗ್ನ ಪತ್ರಿಕೆಯೂ ಅಚ್ಚಾಗಿತ್ತು! ಆದರೆ ಮದುವೆಗೆ ಕೇವಲ 5 ದಿನ ಬಾಕಿ ಇರುವಾಗ ಎಲ್ಲವೂ ಉಲ್ಟಾಪಲ್ಟಾ ಆಗಿ ಮದುವೆ ಕ್ಯಾನ್ಸಲ್ ಆಯ್ತು. ಅಂದಿನಿಂದ ಇಂದಿನವರೆಗೂ ಸಲ್ಲು ಮದುವೆ ಎಂಬ ಎರಡಕ್ಷರದ ಬಗ್ಗೆ ಮೌನ ತಾಳಿದ್ದರು.

ಖಾಸಗಿ ವಾಹಿನಿಯ ‘ಆಪ್ ಕಿ ಅದಾಲತ್’ ಕಾರ್ಯಕ್ರಮದಲ್ಲಿ ರಜತ್ ಶರ್ಮಾ ಅವರು ಸಲ್ಮಾನ್ ಮದುವೆಯ ಬಗ್ಗೆ ನೇರ ಪ್ರಶ್ನೆ ಎಸೆದಾಗ, ಸಲ್ಲು ತುಂಬಾನೇ ಎಮೋಷನಲ್ ಆಗಿ ಮತ್ತು ತಮಾಷೆಯಾಗಿ ಉತ್ತರ ನೀಡಿದರು. “ನನ್ನ ಲೈಫ್‌ನಲ್ಲಿ ಬಂದವರೆಲ್ಲಾ ನನ್ನನ್ನು ಬಿಟ್ಟು ಹೋಗಲು ಕಾರಣ ಬೇರೆ ಯಾರೂ ಅಲ್ಲ, ಸ್ವತಃ ನಾನೇ!” ಎಂದು ಹೇಳುವ ಮೂಲಕ ಎಲ್ಲರಿಗೂ ಶಾಕ್ ನೀಡಿದರು.

ಸಲ್ಮಾನ್ ಮಾತನ್ನು ಮುಂದುವರಿಸುತ್ತಾ, “ಮೊದಲನೇ ಹುಡುಗಿ ನನ್ನನ್ನು ಬಿಟ್ಟು ಹೋದಾಗ, ಆಕೆಯದ್ದೇ ತಪ್ಪು ಇರಬೇಕು ಅಂದುಕೊಂಡೆ. ಎರಡನೇ ಹುಡುಗಿ ಹೋದಾಗಲೂ ಆಕೆಯಲ್ಲೇ ಕೊರತೆ ಹುಡುಕಿದೆ. ಆದರೆ ಮೂರನೇ ಮತ್ತು ನಾಲ್ಕನೇ ಹುಡುಗಿಯೂ ನನ್ನನ್ನು ಬಿಟ್ಟು ಹೋದಾಗ, ನಾನು ಗಂಭೀರವಾಗಿ ಯೋಚಿಸಲು ಶುರು ಮಾಡಿದೆ. ಎಲ್ಲರೂ ನನ್ನನ್ನೇ ಬಿಟ್ಟು ಹೋಗುತ್ತಿದ್ದಾರೆ ಅಂದರೆ, ತಪ್ಪು ಖಂಡಿತವಾಗಿಯೂ ನನ್ನಲ್ಲೇ ಇರಬೇಕು” ಎಂದು ಮನದಾಳದ ಮಾತನ್ನು ಹಂಚಿಕೊಂಡರು.

CM Siddaramaiah ದೆಹಲಿಗೆ ಸಿಎಂ ಸಿದ್ದರಾಮಯ್ಯಗೆ ಬುಲಾವ್

TAGGED:Why doesn't Bollywood's Bachelor Bhaijaan have a life partner? What is the secret that Sallu Mia revealed?
Share This Article
Facebook Twitter Copy Link Print
Previous Article CM Siddaramaiah ದೆಹಲಿಗೆ ಸಿಎಂ ಸಿದ್ದರಾಮಯ್ಯಗೆ ಬುಲಾವ್
Next Article ಬುದ್ಧಿವಂತಿಕೆ ಮಟ್ಟ ತಡೆಯಲು 3.7 ಕೋಟಿ ವೇತನದ ಜಾಬ್ ಸೃಷ್ಟಿಸಿದ ಓಪನ್ ಎಐ!

Popular Posts

Pub catches fire ಪಬ್‌ನಲ್ಲಿ ಭಾರೀ ಬೆಂಕಿ: ಇಬ್ಬರು ಸಜೀವ ದಹನ, 7‌ ಮಂದಿ ಸ್ಥಿತಿ ಗಂಭೀರ

1 Min Read

Letter to RSS ಆರೆಸ್ಸೆಸ್‌ಗೆ ಪತ್ರ ಬರೆದ ಗೃಹಸಚಿವ ಪ್ರಿಯಾಂಕ್ ಖರ್ಗೆ! ಮೋಹನ್ ಭಾಗ್ವತ್‌ಗೆ ಕೇಳಿದ ಪ್ರಶ್ನೆಗಳೇನು?

4 Min Read

Smriti Mandhana ಬೆಂಗಳೂರಲ್ಲಿ ಸ್ಮೃತಿ ಮಂಧಾನಗೆ ಬಾಡಿ ಶೇಮಿಂಗ್! ಸ್ಟಾರ್ ಬ್ಯಾಟರ್ ಹೇಳಿದ್ದೇನು?

1 Min Read

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

You Might Also Like

ಕರ್ನಾಟಕಪ್ರಮುಖ

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read
ಕರ್ನಾಟಕಪ್ರಮುಖ

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read
ಕರ್ನಾಟಕಪ್ರಮುಖ

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?