Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Drought in Karnataka ರಾಜ್ಯದಲ್ಲಿ ಬರ ಸ್ಥಿತಿ: ಪ್ರಧಾನಿ‌ ಮೋದಿಗೆ ಸಿಎಂ ಡಿಕೆ ಪತ್ರ, ನೆರವಿಗೆ ಮನವಿ
ಕರ್ನಾಟಕಕೃಷಿದೇಶಪ್ರಮುಖ

Drought in Karnataka ರಾಜ್ಯದಲ್ಲಿ ಬರ ಸ್ಥಿತಿ: ಪ್ರಧಾನಿ‌ ಮೋದಿಗೆ ಸಿಎಂ ಡಿಕೆ ಪತ್ರ, ನೆರವಿಗೆ ಮನವಿ

Share
2 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ಎಲ್ ನಿನೊ ಪರಿಣಾಮದಿಂದಾಗಿ ರಾಜ್ಯದಲ್ಲಿ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಬರ  ಮೌಲ್ಯಮಾಪನ ಮಾಡಲು ಕರ್ನಾಟಕಕ್ಕೆ ಕೇಂದ್ರದ ಪರಿಶೀಲನಾ ತಂಡವನ್ನು ಕಳುಹಿಸಿಕೊಡುವಂತೆ ಕೋರಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಪ್ರಧಾನಿಗೆ ಬರೆದ ಪತ್ರದಲ್ಲಿ ಕರ್ನಾಟಕ ತನ್ನ ಸ್ವಾಭಾವಿಕ ಕೃಷಿ-ಹವಾಮಾನ ಮತ್ತು ಜಲವಿಜ್ಞಾನದ ಗುಣಲಕ್ಷಣಗಳಿಂದಾಗಿ ದೇಶದಲ್ಲೇ ಹೆಚ್ಚು ಬರಪೀಡಿತ ರಾಜ್ಯಗಳಲ್ಲಿ ನೆಲೆಗೊಂಡಿದೆ. ರಾಜ್ಯ 10 ಪ್ರತ್ಯೇಕ ಕೃಷಿ-ಹವಾಮಾನ ವಲಯಗಳನ್ನು ಹೊಂದಿದ್ದು, ಅದರ ಒಟ್ಟು ಭೌಗೋಳಿಕ ಪ್ರದೇಶದ ಸುಮಾರು ಶೇಕಡಾ 77ರಷ್ಟು ಶುಷ್ಕ ಮತ್ತು ಅರೆ-ಶುಷ್ಕ ಪ್ರದೇಶಗಳ ವ್ಯಾಪ್ತಿಗೆ ಬರುತ್ತದೆ. ರಾಜ್ಯದಲ್ಲಿ ಸುಮಾರು 84.79 ಲಕ್ಷ ಹೆಕ್ಟೇರ್ ಮಳೆಯಾಶ್ರಿತ ಕೃಷಿ ಭೂಮಿ ಇದೆ, ಇದು ರಾಜಸ್ಥಾನದ ನಂತರ ದೇಶದಲ್ಲೇ ಎರಡನೇ ಅತಿ ಹೆಚ್ಚು ಮಳೆಯಾಶ್ರಿತ ಕೃಷಿ ಪ್ರದೇಶವಾಗಿದೆ. ಇದು ಸ್ಥಳೀಯ ಕೃಷಿ ಉತ್ಪಾದನೆಯು ಮುಂಗಾರು ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗುವಂತೆ ಮಾಡಿದೆ ಎಂದು ವಿವರಿಸಲಾಗಿದೆ.

ರಾಜ್ಯದ ವಾರ್ಷಿಕ ಮಳೆಯ ಸುಮಾರು 74% ಭಾಗವು ನೈಋತ್ಯ ಮುಂಗಾರು ಅವಧಿಯಲ್ಲಿಯೇ ಲಭ್ಯವಾಗುತ್ತದೆ. ಇದು ಕರ್ನಾಟಕವನ್ನು ಮಳೆಯ ವ್ಯತ್ಯಾಸ, ಸುದೀರ್ಘ ಒಣ ಹವೆ ಮತ್ತು ಮರುಕಳಿಸುವ ಬರಗಾಲದ ಅಪಾಯಕ್ಕೆ ಸಿಲುಕುವಂತೆ ಮಾಡುತ್ತದೆ. ಇದು ಕೃಷಿ ಕುಡಿಯುವ ನೀರಿನ ಲಭ್ಯತೆ, ಗ್ರಾಮೀಣ ಜನರ ಜೀವನೋಪಾಯ ಮತ್ತು ಒಟ್ಟಾರೆ ಗ್ರಾಮೀಣ ಆರ್ಥಿಕತೆಯ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಒಳಗೊಂಡಿತ್ತು.

ಎಲ್ ನಿನೋದಿಂದ 2026 ರ ನೈಋತ್ಯ ಮುಂಗಾರು ಅವಧಿಯಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ನೀಡಿದೆ ದೀರ್ಘಾವಧಿ ಮುನ್ಸೂಚನೆಗೆ ಅನುಗುಣವಾಗಿ, ರಾಜ್ಯ ಗಣನೀಯ ಪ್ರಮಾಣದ ಮಳೆ ಕೊರತೆಯನ್ನು ಎದುರಿಸುತ್ತಿದೆ.

11 ಜುಲೈ 2026 ರ ಹೊತ್ತಿಗೆ, ಕರ್ನಾಟಕ ಸಾಮಾನ್ಯ ಮಳೆಯಾದ 292 ಮಿಲಿಮೀಟರ್‌ಗೆ ಬದಲಾಗಿ ಕೇವಲ 203 ಮಿಲಿಮೀಟರ್ ಮಳೆಯನ್ನು ಪಡೆದಿದ್ದು, ಶೇಕಡಾ 30% ಮಳೆ ಕೊರತೆಯನ್ನು ದಾಖಲಿಸಿದೆ. ಇದು ‘ಕೊರತೆ ಮಳೆ’ ವರ್ಗದ ಅಡಿಯಲ್ಲಿ ಬರುತ್ತದೆ. ಕರ್ನಾಟಕದಲ್ಲಿ ನೈಋತ್ಯ ಮುಂಗಾರಿನ ಪ್ರಗತಿಯು ಮಂದಗತಿಯಲ್ಲಿದೆ ಎಂದು ಸಿಎಂ ವಿವರಿಸಿದ್ದಾರೆ.

Amir khan – Jagadguru Paramahamsa ಆಮೀರ್ ಖಾನ್ ಹತ್ಯೆಗೆ 5 ಕೋಟಿ ರೂ. ಬಹುಮಾನ ಘೋಷಿಸಿ ವಿವಾದಕ್ಕೊಳಗಾದ ಜಗದ್ಗುರು ಪರಮಹಂಸ!

US – IRAN WAR ಇರಾನ್ ವಿರುದ್ಧ ಮತ್ತೆ ಸಮರ ಸಾರಿದ ಅಮೆರಿಕ: ಹಾರ್ಮುಜ್ ಜಲಸಂಧಿ ಬಂದ್, ಭೀಕರ ವಾಯುದಾಳಿ

8th pay commission ಕೇಂದ್ರ ಸರ್ಕಾರಿ‌ ನೌಕರರಿಗೆ ಖುಷಿ ಸುದ್ದಿ: 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಕ್ರಮ

Relationship | Sapiosexual craze ​ ಬುದ್ಧಿವಂತಿಕೆ ನೋಡಿ ಲವ್‌ ಪ್ರಪೋಸ್! ಈಗೇನಿದ್ರೂ ಸ್ಯಾಪಿಯೋಸೆಕ್ಷುಯಲ್ ಕ್ರೇಜ್!

TAGGED:#Drought #situation #karnataka #CMDK #letter #PMModi #appeal #help #news #newsics
Share This Article
Facebook Twitter Copy Link Print
Previous Article Amir khan – Jagadguru Paramahamsa ಆಮೀರ್ ಖಾನ್ ಹತ್ಯೆಗೆ 5 ಕೋಟಿ ರೂ. ಬಹುಮಾನ ಘೋಷಿಸಿ ವಿವಾದಕ್ಕೊಳಗಾದ ಜಗದ್ಗುರು ಪರಮಹಂಸ!
Next Article Vastu Tips ಹಣಕಾಸಿನ ಸಂಕಷ್ಟದಿಂದ ಪಾರಾಗಲು ಹೀಗೆ ಮಾಡಿ…

Popular Posts

Vastu Tips ಹಣಕಾಸಿನ ಸಂಕಷ್ಟದಿಂದ ಪಾರಾಗಲು ಹೀಗೆ ಮಾಡಿ…

2 Min Read

Drought in Karnataka ರಾಜ್ಯದಲ್ಲಿ ಬರ ಸ್ಥಿತಿ: ಪ್ರಧಾನಿ‌ ಮೋದಿಗೆ ಸಿಎಂ ಡಿಕೆ ಪತ್ರ, ನೆರವಿಗೆ ಮನವಿ

2 Min Read

Amir khan – Jagadguru Paramahamsa ಆಮೀರ್ ಖಾನ್ ಹತ್ಯೆಗೆ 5 ಕೋಟಿ ರೂ. ಬಹುಮಾನ ಘೋಷಿಸಿ ವಿವಾದಕ್ಕೊಳಗಾದ ಜಗದ್ಗುರು ಪರಮಹಂಸ!

1 Min Read

US – IRAN WAR ಇರಾನ್ ವಿರುದ್ಧ ಮತ್ತೆ ಸಮರ ಸಾರಿದ ಅಮೆರಿಕ: ಹಾರ್ಮುಜ್ ಜಲಸಂಧಿ ಬಂದ್, ಭೀಕರ ವಾಯುದಾಳಿ

3 Min Read

You Might Also Like

ದೇಶಕರ್ನಾಟಕಪ್ರಮುಖ

8th pay commission ಕೇಂದ್ರ ಸರ್ಕಾರಿ‌ ನೌಕರರಿಗೆ ಖುಷಿ ಸುದ್ದಿ: 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಕ್ರಮ

3 Min Read
ದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್ವೈರಲ್

Relationship | Sapiosexual craze ​ ಬುದ್ಧಿವಂತಿಕೆ ನೋಡಿ ಲವ್‌ ಪ್ರಪೋಸ್! ಈಗೇನಿದ್ರೂ ಸ್ಯಾಪಿಯೋಸೆಕ್ಷುಯಲ್ ಕ್ರೇಜ್!

2 Min Read
ರಿಲೇಷನ್‌ಶಿಪ್ಪ್ರಮುಖಲೈಫ್‌ಸ್ಟೈಲ್ವೈರಲ್

Relationship ಬೆಡ್‌ರೂಮ್‌ನಿಂದ ಸ್ಕ್ರೀನ್ ಕಡೆಗೆ: ಯುವ ಪೀಳಿಗೆಯಲ್ಲಿ ಮಾಯವಾಗ್ತಿದೆ ಸೆಕ್ಸ್ ಕ್ರೇಜ್? ಜಗತ್ತನ್ನೇ ನಡುಗಿಸುತ್ತಿದೆ ಈ ಭೀಕರ ಟ್ರೆಂಡ್

2 Min Read
ಪ್ರಮುಖCrimeದೇಶ

Crime Case ಅಮಾನವೀಯ ಕೃತ್ಯ: ಸಂತ್ರಸ್ತ ಕುಟುಂಬಕ್ಕೆ ವಂಚಿಸಿ, ಅತ್ಯಾಚಾ*ರ ಆರೋಪಿ ಕೊಟ್ಟ ಹಣದಲ್ಲಿ ಪಂಚಾಯತ್‌ನಿಂದ ಜಬರ್ದಸ್ತ್ ಪಾರ್ಟಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?