8th pay commission ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ: 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಕ್ರಮ
newsics.com | ನ್ಯೂಸಿಕ್ಸ್ ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಬಹುದಿನಗಳ ನಿರೀಕ್ಷೆಯಾಗಿದ್ದ 8ನೇ ಕೇಂದ್ರ ವೇತನ ಆಯೋಗದ (8th Central Pay Commission) ರಚನೆಗೆ ಸಂಬಂಧಿಸಿದಂತೆ ಭಾರತ ಸರ್ಕಾರವು ಅಧಿಕೃತ ಗೆಜೆಟ್ ಪ್ರಕಟಣೆಯನ್ನು (The Gazette of India) ಹೊರಡಿಸಿದೆ. ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದ ವೆಚ್ಚ ಇಲಾಖೆಯು ಈ ಕುರಿತು ಮಹತ್ವದ ಸಂಕಲ್ಪವನ್ನು (Resolution) ಪ್ರಕಟಿಸಿದೆ. ಆಯೋಗದ ನೇತೃತ್ವ ವಹಿಸಲಿರುವ ಪ್ರಮುಖರು: ನೂತನವಾಗಿ ರಚನೆಗೊಂಡಿರುವ ಈ ವೇತನ ಆಯೋಗಕ್ಕೆ ಹಿರಿಯ ಗಣ್ಯರನ್ನು ನೇಮಕ ಮಾಡಲಾಗಿದೆ. ಅಧ್ಯಕ್ಷರು: ನ್ಯಾಯಮೂರ್ತಿ ರಂಜನಾ … Continue reading 8th pay commission ಕೇಂದ್ರ ಸರ್ಕಾರಿ ನೌಕರರಿಗೆ ಖುಷಿ ಸುದ್ದಿ: 8ನೇ ವೇತನ ಆಯೋಗದ ರಚನೆಗೆ ಕೇಂದ್ರ ಸರ್ಕಾರ ಕ್ರಮ
Copy and paste this URL into your WordPress site to embed
Copy and paste this code into your site to embed