Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Train Ticket ರೈಲು ಹತ್ತುವಾಗ ಟಿಕೆಟ್ ಮರೆತ್ರಾ? ಟಿಟಿಇ ದಂಡದಿಂದ ಪಾರಾಗೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್
ಪ್ರಮುಖದೇಶ

Train Ticket ರೈಲು ಹತ್ತುವಾಗ ಟಿಕೆಟ್ ಮರೆತ್ರಾ? ಟಿಟಿಇ ದಂಡದಿಂದ ಪಾರಾಗೋದು ಹೇಗೆ? ಇಲ್ಲಿದೆ ಸಿಂಪಲ್ ಟ್ರಿಕ್

Share
1 Min Read
SHARE

newsics.com | ನ್ಯೂಸಿಕ್ಸ್

ಬೆಂಗಳೂರು: ರೈಲ್ವೆ ಕೌಂಟರ್‌ನಲ್ಲಿ ಬುಕ್ ಮಾಡಿದ ಮುಂಗಡ ಟಿಕೆಟ್ ಅನ್ನು ಮನೆಯಲ್ಲೇ ಮರೆತು ಬಂದರೆ ಇನ್ನು ಮುಂದೆ ಆತಂಕ ಪಡಬೇಕಾಗಿಲ್ಲ. ಟಿಟಿಇ ದಂಡ ವಿಧಿಸದಂತೆ ತಡೆಯಲು ರೈಲ್ವೆ ಇಲಾಖೆಯಲ್ಲಿ ಒಂದು ಸರಳ ನಿಯಮವಿದೆ.

ಹೌದು, ಒಂದು ವೇಳೆ ನೀವು ಟಿಕೆಟ್ ಮರೆತು ರೈಲು ಹತ್ತಿದ್ದರೆ, ತಕ್ಷಣವೇ ರೈಲಿನಲ್ಲಿರುವ ಟಿಟಿಇ (TTE) ಅವರನ್ನು ಭೇಟಿಯಾಗಿ ವಿಷಯ ತಿಳಿಸಿ, ಈ ಕೆಳಗಿನ ಹಂತಗಳನ್ನು ಅನುಸರಿಸಿ.

  • ಮನೆಯವರಿಗೆ ತಿಳಿಸಿ: ನಿಮ್ಮ ಮನೆಯಲ್ಲಿರುವ ಸದಸ್ಯರಿಗೆ ಫೋನ್ ಮಾಡಿ, ಆ ಅಸಲಿ ಟಿಕೆಟ್ ಅನ್ನು ನೀವು ರೈಲು ಹತ್ತಿದ ನಿಲ್ದಾಣದ (Boarding Station) ಸ್ಟೇಷನ್ ಮಾಸ್ಟರ್‌ಗೆ ನೀಡಲು ತಿಳಿಸಿ.
  • ಅಧಿಕೃತ ಸಂದೇಶ: ಸ್ಟೇಷನ್ ಮಾಸ್ಟರ್ ಆ ಟಿಕೆಟ್ ಪರಿಶೀಲಿಸಿ, ರೈಲ್ವೆ ಅಧಿಕಾರಿಗಳಿಗೆ ಅಧಿಕೃತ ಸಂದೇಶ ರವಾನಿಸುತ್ತಾರೆ.
  • ದಂಡದಿಂದ ಮುಕ್ತಿ: ಈ ಸಂದೇಶದ ಆಧಾರದ ಮೇಲೆ ಟಿಟಿಇ ನಿಮ್ಮ ಟಿಕೆಟ್ ಅನ್ನು ದೃಢೀಕರಿಸುತ್ತಾರೆ. ಇದರಿಂದ ಯಾವುದೇ ದಂಡವಿಲ್ಲದೆ ನೀವು ನಿಶ್ಚಿಂತೆಯಿಂದ ಪ್ರಯಾಣಿಸಬಹುದು.

ಈ ಸೌಲಭ್ಯವು ರೈಲ್ವೆ ಕೌಂಟರ್‌ನಲ್ಲಿ ಪಡೆದ ಭೌತಿಕ (Physical) ಟಿಕೆಟ್‌ಗಳಿಗೆ ಮಾತ್ರ ಅನ್ವಯಿಸುತ್ತದೆ. ಆನ್‌ಲೈನ್ ಇ-ಟಿಕೆಟ್‌ಗಳಿಗೆ ಇದು ಅನ್ವಯಿಸುವುದಿಲ್ಲ, ಏಕೆಂದರೆ ಅವುಗಳನ್ನು ಮೊಬೈಲ್‌ನಲ್ಲೇ ತೋರಿಸಿ ಪ್ರಯಾಣಿಸಬಹುದು.

 

GBA ರಸ್ತೆ ಬದಿ ಅನಾಥವಾಗಿ ಬಿದ್ದಿರುವ ವಾಹನಗಳ ಮಾಲೀಕರ ಗಮನಕ್ಕೆ: ಜುಲೈ 10ರಿಂದ ಜಿಬಿಎ ಜಪ್ತಿ, ಹರಾಜು ಪ್ರಕ್ರಿಯೆ ಆರಂಭ

TAGGED:#Train #Ticket #booking #fine Hack #indian railway
Share This Article
Facebook Twitter Copy Link Print
Previous Article GBA ರಸ್ತೆ ಬದಿ ಅನಾಥವಾಗಿ ಬಿದ್ದಿರುವ ವಾಹನಗಳ ಮಾಲೀಕರ ಗಮನಕ್ಕೆ: ಜುಲೈ 10ರಿಂದ ಜಿಬಿಎ ಜಪ್ತಿ, ಹರಾಜು ಪ್ರಕ್ರಿಯೆ ಆರಂಭ
Next Article Namma Metro ಮೆಟ್ರೋ ಪ್ರಯಾಣಿಕರೇ ಗಮನಿಸಿ: ಹಸಿರು ಮಾರ್ಗದಲ್ಲಿ ತಾಂತ್ರಿಕ ದೋಷ, ರೈಲು ಸಂಚಾರ ವಿಳಂಬ

Popular Posts

Justice Nagaprasanna ತಡೆ ತೆರವುಗೊಳಿಸಿದ ಹೈಕೋರ್ಟ್: ಅರ್ಜಿದಾರ ನ್ಯಾಯವಾದಿಗೆ ರಕ್ಷಣೆ ನೀಡಲು ಆತ್ಮಸಾಕ್ಷಿ ಒಪ್ಪುತ್ತಿಲ್ಲ: ನ್ಯಾ.ನಾಗಪ್ರಸನ್ನ

1 Min Read

E85 fuel ಶೀಘ್ರದಲ್ಲೇ ಫ್ಲೆಕ್ಸ್-ಫ್ಯುಯೆಲ್ ಕಾರುಗಳಿಗಾಗಿ ಸಿಗಲಿದೆ ಇ85 ಎಥೆನಾಲ್ ಇಂಧನ

3 Min Read

CM made poori ಮೊಮ್ಮಗನಿಗಾಗಿ ತಾವೇ ಪೂರಿ ಮಾಡಿಕೊಟ್ಟ ಸಿಎಂ! ವೈರಲ್ ವಿಡಿಯೋ ನೋಡಿ

1 Min Read

Fire tragedy ಶೂ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ: ಕನಿಷ್ಠ 28 ಮಂದಿ ಸಾವು, ಹಲವರಿಗೆ ಗಾಯ

2 Min Read

You Might Also Like

ಕರ್ನಾಟಕಪ್ರಮುಖ

Government Bus ಇನ್ಮುಂದೆ ಸರ್ಕಾರಿ ಬಸ್‌ಗಳಲ್ಲಿ ಧೂಮಪಾನ ಮಾಡಿದರೆ, ಗುಟ್ಕಾ ಜಗಿದರೆ, ಉಗುಳಿದರೆ ಭಾರೀ ದಂಡ!

1 Min Read
ಕರ್ನಾಟಕದೇಶಪ್ರಮುಖ

Medical seat fraud ಮೆಡಿಕಲ್ ಸೀಟ್ ವಂಚನೆ: ಮಾಜಿ ಸಚಿವ ಆರ್‌.ಎಲ್.ಜಾಲಪ್ಪ ಸೊಸೆಗೆ 5 ವರ್ಷ ಕಠಿಣ ಜೈಲು ಶಿಕ್ಷೆ

1 Min Read
ದೇಶಪ್ರಮುಖ

TCS ಲೈಂಗಿಕ ಕಿರುಕುಳ ಕೇಸ್: ಗರ್ಭಿಣಿ ನಿಧಾ ಖಾನ್‌ಗೆ ಜಾಮೀನು

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Actress Swati’s second marriage ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಸ್ವಾತಿ ರೆಡ್ಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?