Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > Crime Case: ಪಾರ್ಟಿ ನೆಪದಲ್ಲಿ ಪೈಶಾಚಿಕ ಕೃತ್ಯ: ಯುವತಿ ಮೇಲೆ ಅತ್ಯಾಚಾ*ರ; ಸ್ನೇಹಿತ ಸೇರಿ ಐವರು ಕಾಮುಕರು ಅರೆಸ್ಟ್!
ಪ್ರಮುಖಕರ್ನಾಟಕ

Crime Case: ಪಾರ್ಟಿ ನೆಪದಲ್ಲಿ ಪೈಶಾಚಿಕ ಕೃತ್ಯ: ಯುವತಿ ಮೇಲೆ ಅತ್ಯಾಚಾ*ರ; ಸ್ನೇಹಿತ ಸೇರಿ ಐವರು ಕಾಮುಕರು ಅರೆಸ್ಟ್!

Share
1 Min Read
SHARE

newsics.com | ನ್ಯೂಸಿಕ್ಸ್

 

ಬೆಂಗಳೂರು: ಯುವತಿಯೊಬ್ಬಳನ್ನು ಪಾರ್ಟಿಗೆ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ. ಬೆಂಗಳೂರು ನಗರದ ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ದಾಖಲಾದ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಐವರು ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ.

ದೇವನಹಳ್ಳಿ ಮೂಲದ ಸಂತ್ರಸ್ತ ಯುವತಿಗೆ ಕೃತ್ಯದಲ್ಲಿ ಭಾಗಿಯಾದ ಇಬ್ಬರು ಯುವಕರು ಮೊದಲೇ ಪರಿಚಿತರಾಗಿದ್ದರು. ಆರೋಪಿಗಳಲ್ಲೊಬ್ಬನಾದ ಸೋಮಶೇಖರ್ ಎಂಬಾತ, “ಕಲಬುರ್ಗಿಯಿಂದ ನಮ್ಮ ಗೆಳೆಯರು ಬಂದಿದ್ದಾರೆ, ಎಲ್ಲರೂ ಸೇರಿ ಪಾರ್ಟಿ ಮಾಡೋಣ” ಎಂದು ನಂಬಿಸಿ ಯುವತಿಯನ್ನು ತಲಘಟ್ಟಪುರಕ್ಕೆ ಕರೆಸಿಕೊಂಡಿದ್ದಾನೆ.

ಆರೋಪಿಗಳು ಇದ್ದ ಜಾಗದಲ್ಲಿ ಐವರು ಯುವಕರು ಒಟ್ಟಾಗಿ ಮದ್ಯದ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ಮದ್ಯದ ಅಮಲಿನಲ್ಲಿದ್ದ ಅಂಬರೀಶ ಎಂಬ ಕಾಮುಕ ಯುವತಿಯನ್ನು ಕೋಣೆಗೆ ಎಳೆದುಕೊಂಡು ಹೋಗಿ ಬಲವಂತವಾಗಿ ಅತ್ಯಾಚಾರ ಎಸಗಿದ್ದಾನೆ. ಈ ಪೈಶಾಚಿಕ ದಾಳಿಯಿಂದ ತೀವ್ರ ಆಘಾತಕ್ಕೊಳಗಾದ ಯುವತಿ, ಧೈರ್ಯ ಕಳೆದುಕೊಳ್ಳದೆ ಕಾಮುಕರ ಹಿಡಿತದಿಂದ ಹೇಗೋ ತಪ್ಪಿಸಿಕೊಂಡು ಹೊರಗೆ ಓಡಿ ಬಂದಿದ್ದಾಳೆ. ರಸ್ತೆಗಿಳಿಯುತ್ತಿದ್ದಂತೆ ತಕ್ಷಣ ಜಾಗರೂಕತೆಯಿಂದ ಪೊಲೀಸರ ‘112’ ತುರ್ತು ಸಹಾಯವಾಣಿಗೆ ಕರೆ ಮಾಡಿ ತನಗಾದ ಘೋರ ಅನ್ಯಾಯವನ್ನು ವಿವರಿಸಿದ್ದಾಳೆ.

ಯುವತಿಯಿಂದ ಕರೆ ಬಂದ ಕೆಲವೇ ನಿಮಿಷಗಳಲ್ಲಿ ಅಲರ್ಟ್ ಆದ ತಲಘಟ್ಟಪುರ ಪೊಲೀಸರು ಜಿಪಿಎಸ್ ನೆರವಿನಿಂದ ಸ್ಥಳಕ್ಕೆ ಧಾವಿಸಿದ್ದಾರೆ. ರಸ್ತೆಯಲ್ಲಿ ಒಂಟಿಯಾಗಿದ್ದ ಯುವತಿಯನ್ನು ಸುರಕ್ಷಿತವಾಗಿ ರಕ್ಷಿಸಿದ ಖಾಕಿ ಪಡೆ, ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದ ಮುಖ್ಯ ಆರೋಪಿಗಳಾದ ಅಂಬರೀಶ, ಸೋಮಶೇಖರ್ ಸೇರಿದಂತೆ ಐದೂ ಜನರನ್ನು ಸುತ್ತುವರಿದು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಸದ್ಯ ಯುವತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ ಹೆಚ್ಚಿನ ಸಾಕ್ಷ್ಯಗಳನ್ನು ಕಲೆಹಾಕುತ್ತಿದ್ದಾರೆ. ತಲಘಟ್ಟಪುರ ಠಾಣೆಯಲ್ಲಿ ಐವರ ವಿರುದ್ಧ ಕಠಿಣ ಕಾನೂನು ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದ್ದು, ತೀವ್ರ ವಿಚಾರಣೆ ಮುಂದುವರಿದಿದೆ.

 

BMTC Bus: ಸಿಗ್ನಲ್‌ನಲ್ಲಿದ್ದ ವಾಯುವಜ್ರ ಬಸ್‌ಗೆ ಬಿಎಂಟಿಸಿ ಡಿಕ್ಕಿ; ಚಾಲಕನ ಸ್ಥಿತಿ ಚಿಂತಾಜನಕ!

TAGGED:#bangalore #assaulted #police investigation #party #women
Share This Article
Facebook Twitter Copy Link Print
Previous Article Eknath Shinde: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು!
Next Article Keeway Hypevolt-R: ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ‘ಕೀವೇ ಹೈಪ್‌ವೋಲ್ಟ್-ಆರ್’ ಎಲೆಕ್ಟ್ರಿಕ್ ಸ್ಕೂಟರ್!

Popular Posts

SHOCKING : ಮಹಿಳೆಯನ್ನು ಬೆತ್ತಲೆಗೊಳಿಸಿ, ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿದ ಕುಟುಂಬ ಸದಸ್ಯರು

1 Min Read

Rajasthan| ರಿಕ್ಷಾ ಹತ್ತಿದ 13ರ ಬಾಲಕಿಯನ್ನು ಮಾರಾಟ ಮಾಡಿದ ಡ್ರೈವರ್​ : 30 ಕಾಮುಕರ ಅಟ್ಟಹಾಸ: 4 ಹೋಟೆಲ್​ ನೆಲಸಮ

2 Min Read

Telegram| ಚಲನಚಿತ್ರ, ಒಟಿಟಿ ಪೈರಸಿ : ಟೆಲಿಗ್ರಾಂ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ ನೋಟಿಸ್! 15ದಿನದೊಳಗೆ ಆ್ಯಕ್ಷನ್ ಟೇಕನ್ ರಿಪೋರ್ಟ್ ಸಲ್ಲಿಸುವಂತೆ ಗಡುವು

1 Min Read

Empire Proposal: 1500 ಅಡಿ ಎತ್ತರದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಜೋಡಿ ಅರೆಸ್ಟ್

1 Min Read

You Might Also Like

ಪ್ರಮುಖಕರ್ನಾಟಕ

Tragedy: ಬ್ರೈನ್ ಟ್ಯೂಮರ್‌ಗೆ ಬಲಿಯಾದ ‘ಪ್ಯಾಟೆ ಮಂದಿ ಕಾಡಿಗ್ ಬಂದ್ರು’ ಖ್ಯಾತಿಯ ಪದ್ದು ಗೌಡ!

1 Min Read
ಪ್ರಮುಖದೇಶ

Keeway Hypevolt-R: ಪ್ರೀಮಿಯಂ ಫೀಚರ್ಸ್‌ಗಳೊಂದಿಗೆ ಭಾರತದ ಮಾರುಕಟ್ಟೆಗೆ ಎಂಟ್ರಿ ಕೊಟ್ಟ ‘ಕೀವೇ ಹೈಪ್‌ವೋಲ್ಟ್-ಆರ್’ ಎಲೆಕ್ಟ್ರಿಕ್ ಸ್ಕೂಟರ್!

2 Min Read
ಪ್ರಮುಖದೇಶ

Eknath Shinde: ಮಹಾರಾಷ್ಟ್ರ ಡಿಸಿಎಂ ಏಕನಾಥ್ ಶಿಂಧೆ ಆಸ್ಪತ್ರೆಗೆ ದಾಖಲು!

1 Min Read
ಪ್ರಮುಖಕರ್ನಾಟಕವಿದೇಶ

Tibet: ಟಿಬೆಟಿಯನ್ನರ ಅಸ್ತಿತ್ವಕ್ಕೆ ಕಂಟಕವಾದ ಚೀನಾದ ಹೊಸ ಕಾನೂನು: 10 ಲಕ್ಷ ಮಕ್ಕಳ ಭವಿಷ್ಯಕ್ಕೆ ಧಕ್ಕೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?