Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > Crime > Sucide| ಗೆಳೆಯನ ಜೊತೆ ವಿಡಿಯೋ ಕಾಲ್ ನಲ್ಲಿ ‘ನಿನಗೆ ನನ್ನ ಕಡೆಯಿಂದ ಇದೇ ಬರ್ತ್ ಡೇ ಗಿಫ್ಟ್’ ಎಂದು ದುರಂತ ಅಂತ್ಯ ಕಂಡ ಕ್ಲಬ್ ಡ್ಯಾನ್ಸರ್
Crimeಕರ್ನಾಟಕದೇಶಪ್ರಮುಖರಿಲೇಷನ್‌ಶಿಪ್

Sucide| ಗೆಳೆಯನ ಜೊತೆ ವಿಡಿಯೋ ಕಾಲ್ ನಲ್ಲಿ ‘ನಿನಗೆ ನನ್ನ ಕಡೆಯಿಂದ ಇದೇ ಬರ್ತ್ ಡೇ ಗಿಫ್ಟ್’ ಎಂದು ದುರಂತ ಅಂತ್ಯ ಕಂಡ ಕ್ಲಬ್ ಡ್ಯಾನ್ಸರ್

Share
2 Min Read
SHARE

newsics.com| ನ್ಯೂಸಿಕ್ಸ್

ಯವತಿಯೊಬ್ಬಳು ಗೆಳೆಯನ ಜೊತೆಗೆ ವಿಡಿಯೋ ಕಾಲ್ ನಲ್ಲಿ ಮಾತನಾಡುತ್ತಲೇ ಬದುಕು ಅಂತ್ಯಗೊಳಿಸಿದ ಘಟನೆ ಹೈದರಾಬಾದ್‌ನ ಖಾಸಗಿ ಹೊಟೆಲ್‌ನಲ್ಲಿ ನಡೆದಿದೆ. 26ರ ಹರೆಯದ ಕ್ಲಬ್ ಡ್ಯಾನ್ಸರ್ ರೇಣುಕಾ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ.

ಗೆಳೆಯ ಫಾರುಖ್ ಹಾಗೂ ರೇಣುಕಾ ಕೆಲ ಹೊತ್ತು ಹೋಟೆಲ್ ನಲ್ಲೇ ತಂಗಿದ್ದರು. ಬಳಿಕ ಫಾರುಖ್ ರೂಂನಿಂದ ಹೊರಗಡೆ ತೆರಳಿದರೆ ಹೋಟೆಲ್ ರೂಂನಲ್ಲಿ ರೇಣುಕಾ ಮಾತ್ರ ಇದ್ದಳು. ಈ ವೇಳೆ ಫಾರೂಖ್‌ಗೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಲೇ ರೇಣುಕಾ ದುರಂತ ಅಂತ್ಯ ಕಂಡಿದ್ದಾಳೆ.

ಹೈದರಾಬಾದ್‌ನ ಬೊಲರಾಂ ನಿವಾಸಿಯಾಗಿರುವ ರೇಣುಕಾ 8 ವರ್ಷಗಳ ಹಿಂದೆ ಮದುವೆಯಾಗಿದ್ದರು. ಈಕೆಗೆ ಒಬ್ಬ ಮಗನಿದ್ದಾನೆ. ಆದರೆ ಗಂಡನಿಂದ ದೂರವಾಗಿರುವ ರೇಣುಕಾ ಕಳೆದ 6 ತಿಂಗಳಿನಿಂದ ಫಾರೂಖ್ ಜೊತೆಗೆ ರಿಲೇಶನ್‌ಶಿಪ್‌ನಲ್ಲಿದ್ದಳು. ಇವರಿಬ್ಬರ ರಿಲೇಶನ್‌ಶಿಪ್ ಬೆಡ್ ರೂಂಗೆ ತಲುಪಿತ್ತು. ಹೀಗೆ ಹೈದರಾಬಾದ್‌ನ ಹೊಟೆಲ್‌ನಲ್ಲಿ ರೂಂ ಪಡೆದ ಈ ಜೋಡಿ ಇಬ್ಬರು ಚೆಕ್ ಇನ್ ಆಗಿದ್ದಾರೆ. ಇಬ್ಬರು ಜೊತೆಯಾಗಿಯೇ ಕೆಲ ಹೊತ್ತು ಹೊಟೆಲ್ ರೂಂನಲ್ಲಿ ಕಳೆದಿದ್ದಾರೆ.

ರೇಣುಕಾ ಹಾಗೂ ಫಾರೂಖ್ ಇಬ್ಬರು ಹೊಟೆಲ್ ರೂಂನಲ್ಲಿ ಕೋಣೆಯಲ್ಲಿ ಹಾಯಾಗಿ ಕಳೆದಿದ್ದರು. ರಾತ್ರಿ ವೇಳೆ ಆನ್‌ಲೈನ್ ಮೂಲಕ ಬಿರಿಯಾನಿ ಆರ್ಡರ್ ಮಾಡಿ ಇಬ್ಬರು ತಿಂದಿದ್ದಾರೆ. ಊಟದ ಬಳಿಕ ಫಾರೂಖ್ ತನಗೆ ಒಂದು ಕಾರ್ಯಕ್ರಮವಿದೆ ಎಂದು ತೆರಳಿದ್ದಾನೆ. ಫೂರೂಖ್ ಕಾರ್ಯಕ್ರಮಕ್ಕಾಗಿ ಹೊರಗೆ ತೆರಳಿದ ಬಳಿಕ ಕೋಣೆಯಲ್ಲಿ ಒಬ್ಬಳೇ ಇದ್ದ ರೇಣುಕಾ ಕೆಲ ಹೊತ್ತಲ್ಲಿ ಕರೆ ಮಾಡಿದ್ದಾರೆ. ವಿಡಿಯೋ ಕಾಲ್ ಮಾಡಿದ ರೇಣುಕಾ ಮಾತನಾಡುತ್ತಲೇ ಬದುಕು ಅಂತ್ಯಗೊಳಿಸಿದ್ದಾಳೆ.

ರೇಣುಕಾ ವಿಡಿಯೋ ಕಾಲ್ ಮೂಲಕ ಮಾತನಾಡುತ್ತಲೇ ‘ನಿನಗೆ ನನ್ನ ಕಡೆಯಿಂದ ಬರ್ತ್ ಡೇ ಗಿಫ್ಟ್ ‘ ಎಂದಿದ್ದಾಳೆ. ಬಳಿಕ ದುರಂತ ಅಂತ್ಯಕಂಡಿದ್ದಾಳೆ. ಬರ್ತ್ ಡೇ ಗಿಫ್ಟ್ ರೇಣುಕಾ ಆಡಿದ ಕೊನೆಯ ಮಾತು. ಮಾಹಿತಿ ತಿಳಿಯುತ್ತಿದ್ದಂತೆ ಹೈದರಾಬಾದ್ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಪ್ರಕರಣದ ತನಿಖೆ ತೀವ್ರಗೊಳಿಸಿದ್ದಾರೆ.

ರೇಣುಕಾ ಗಂಡನಿಂದ ದೂರವಾಗಿ ಒಬ್ಬಳೇ ಇರುವ ಕುರಿತು ಮಾಹಿತಿ ಪಡೆದಿದ್ದ ಫಾರೂಖ್ ಆಕೆಯ ಜೊತೆ ಪ್ರೀತಿಯಿಂದ ನಡೆದುಕೊಂಡಿದ್ದಾನೆ. ಆಕೆಗೆ ನೆರವಾಗುವ ನಿಟ್ಟಿನಲ್ಲಿ ಆಪ್ತನಾಗಿದ್ದಾನೆ. ಆದರೆ ಫಾರೂಖ್ ತನಗೆ ಮದುವೆಯಾಗಿ ಮೂವರು ಮಕ್ಕಳಿರುವ ವಿಚಾರ ರೇಣುಕಾದಿಂದ ಮರೆಮಾಚಿದ್ದಾನೆ. ಇಷ್ಟೇ ಅಲ್ಲ ಬೇರೆ ಹೆಸರಿನಲ್ಲಿ ಗುರುತಿಸಿಕೊಂಡಿದ್ದ ಎಂಬ ಆರೋಪಗಳು ಕೇಳಿಬಂದಿದೆ.

Share This Article
Facebook Twitter Copy Link Print
Previous Article Instagram ‘ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ’ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್
Next Article Newdelhi| 36 ವರ್ಷಗಳಲ್ಲಿ 300ಕ್ಕೂ ಅಧಿಕ ಹೋಟೆಲ್‌ಗಳಿಗೆ ವಂಚಿಸಿದ್ದ ವೃದ್ಧ ಅರೆಸ್ಟ್

Popular Posts

Newdelhi| 36 ವರ್ಷಗಳಲ್ಲಿ 300ಕ್ಕೂ ಅಧಿಕ ಹೋಟೆಲ್‌ಗಳಿಗೆ ವಂಚಿಸಿದ್ದ ವೃದ್ಧ ಅರೆಸ್ಟ್

1 Min Read

Sucide| ಗೆಳೆಯನ ಜೊತೆ ವಿಡಿಯೋ ಕಾಲ್ ನಲ್ಲಿ ‘ನಿನಗೆ ನನ್ನ ಕಡೆಯಿಂದ ಇದೇ ಬರ್ತ್ ಡೇ ಗಿಫ್ಟ್’ ಎಂದು ದುರಂತ ಅಂತ್ಯ ಕಂಡ ಕ್ಲಬ್ ಡ್ಯಾನ್ಸರ್

2 Min Read

Instagram ‘ಪಡೆದುಕೊಂಡ ಮೇಲೆ ನಡೆದುಕೊಳ್ಳುವ ರೀತಿ ಚೆನ್ನಾಗಿರಲಿ’ ವಿಜಯಲಕ್ಷ್ಮಿ ದರ್ಶನ್ ಪೋಸ್ಟ್ ವೈರಲ್

1 Min Read

High court| ಆದಾಯ ಮೀರಿ ಆಸ್ತಿ ಗಳಿಕೆ ಆರೋಪ – ಎಸ್.ಈಶ್ವರಪ್ಪ ಸಲ್ಲಿಸಿದ್ದ ಅರ್ಜಿ ವಜಾ ಮಾಡಿದ ಕೋರ್ಟ್

1 Min Read

You Might Also Like

ಕರ್ನಾಟಕದೇಶಪ್ರಮುಖ

Koppala ಅಂಜನಾದ್ರಿ ಬೆಟ್ಟಕ್ಕೆ ರಾಹುಲ್​ ದ್ರಾವಿಡ್​​ ದಂಪತಿ ಭೇಟಿ – ವಿಶೇಷ ಪೂಜೆ ಸಲ್ಲಿಕೆ

0 Min Read
filmಕರ್ನಾಟಕಪ್ರಮುಖಮನರಂಜನೆ

Realityshow| ಈ ಬಾರಿಯಾದರೂ ಬಿಗ್‌ ಬಾಸ್‌ ಮನೆಗೆ ಕಾಲಿಡುತ್ತಾರ ಮೇಘಾ ಶೆಟ್ಟಿ??ಇಲ್ಲಿದೆ ನೋಡಿ ಉತ್ತರ

2 Min Read
Crimeಕರ್ನಾಟಕಪ್ರಮುಖ

Actor ದರ್ಶನ್‌ಗೆ ಸುಪ್ರೀಂ ಕೋರ್ಟ್ ಮತ್ತೆ ಶಾಕ್‌ – 1 ವರ್ಷ ಜಾಮೀನಿಗೆ ಅರ್ಜಿ ಸಲ್ಲಿಸದ ಹಾಗೆ ತಡೆ

1 Min Read
ದೇಶಪ್ರಮುಖ

Tamilnadu| ಸಿಎಂ ವಿಜಯ್ ವಿರುದ್ಧ ಅವಹೇಳನಕಾರಿ ಹೇಳಿಕೆ; ಡಿಎಂಕೆ ಶಾಸಕ ರಾಧಾಕೃಷ್ಣನ್ ಬಂಧನ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?