Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Judge warn ಮಹಿಳೆಗೆ ತಿಂಗಳಿಗೆ 6 ಲಕ್ಷ ರೂ. ಖರ್ಚಿರತ್ತಾ? ವಿಚ್ಛೇದನ ಪರಿಹಾರ ಪಟ್ಟಿ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು?
ಕರ್ನಾಟಕಪ್ರಮುಖ

Judge warn ಮಹಿಳೆಗೆ ತಿಂಗಳಿಗೆ 6 ಲಕ್ಷ ರೂ. ಖರ್ಚಿರತ್ತಾ? ವಿಚ್ಛೇದನ ಪರಿಹಾರ ಪಟ್ಟಿ ನೋಡಿ ಶಾಕ್ ಆದ ಜಡ್ಜ್ ಹೇಳಿದ್ದೇನು?

Share
1 Min Read
SHARE

newsics.com| ನ್ಯೂಸಿಕ್ಸ್

ಬೆಂಗಳೂರು: ಒಬ್ಬ ಮಹಿಳೆಗೆ ಪ್ರತೀ ತಿಂಗಳು ಖರ್ಚಿಗೆ 6 ಲಕ್ಷ ರೂ. ಖರ್ಚಾಗುತ್ತಾ? ವಿಚ್ಛೇದನ ವೇಳೆ ಪತಿಯಿಂದ ಜೀವನಾಂಶಕ್ಕಾಗಿ ಮಹಿಳೆ ನೀಡಿದ ಖರ್ಚಿನ ವಿವರರ ನೋಡಿ ಸ್ವತಃ ನ್ಯಾಯಾಧೀಶರು ಶಾಕ್ ಆಗಿ ಕೇಳಿದ ಪ್ರಶ್ನೆಯಿದು.

ಮಹಿಳೆಯೊಬ್ಬರು ವಿಚ್ಛೇದನ ವೇಳೆ ತಮ್ಮ ಪತಿಯಿಂದ ಜೀವನಾಂಶವಾಗಿ 6 ಲಕ್ಷ ಪ್ರತೀ ತಿಂಗಳಿಗೆ ನೀಡಬೇಕು ಎಂದು ನ್ಯಾಯಾಲಯಕ್ಕೆ ತಮ್ಮ ಖರ್ಚಿನ ವಿವರ ನೀಡಿ ಡಿಮ್ಯಾಂಡ್ ಮಾಡಿದ್ದರು. ಆಕೆಯ ಡಿಮ್ಯಾಂಡ್ ನೋಡಿ ಸ್ವತಃ ಜಡ್ಜ್ ಶಾಕ್ ಆಗಿದ್ದಾರೆ.

‘ಒಬ್ಬ ಮಹಿಳೆಗೆ ಪ್ರತೀ ತಿಂಗಳು 6 ಲಕ್ಷ ರೂ. ಖರ್ಚಿರುತ್ತಾ? ಇದನ್ನೆಲ್ಲಾ ಕೋರ್ಟ್ ಗೆ ಹೇಳಬೇಡಿ. 6,16,300 ರೂ. ಒಬ್ಬ ಮಹಿಳೆಗೆ ಖರ್ಚಿರುತ್ತದಾ? ಯಾರಾದರೂ ಇಷ್ಟು ಖರ್ಚು ಮಾಡುತ್ತಾರಾ? ಒಂದು ವೇಳೆ ಆಕೆಗೆ ಅಷ್ಟು ಖರ್ಚು ಮಾಡಬೇಕೆಂದರೆ ಆಕೆಯೇ ದುಡಿಯಲಿ. ಗಂಡನಿಂದ ಕೇಳುವುದಲ್ಲ. ಮುಂದಿನ ಸಾರಿ ನನಗೆ ಸರಿಯಾಗಿ ಎಷ್ಟು ಖರ್ಚಾಗುತ್ತದೆ ಎಂದು ಲೆಕ್ಕ ಕೊಡಿ. ಈ ರೀತಿ ಲಕ್ಷಗಳಲ್ಲಿ ಲೆಕ್ಕ ಕೊಡಬೇಡಿ. ಸರಿಯಾದ ಲೆಕ್ಕ ಕೊಡಿ. ಇಲ್ಲದೇ ಹೋದರೆ ನಿಮ್ಮ ಕೇಸ್ ತಳ್ಳಿ ಹಾಕಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ನ್ಯಾಯಾಧೀಶರ ಈ ತೀರ್ಪಿಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪುರುಷರು ಅಷ್ಟೊಂದು ಹಣ ಕೊಡಲು ದುಡ್ಡೇನು ಮರದಲ್ಲಿ ಬೆಳೆಯುತ್ತಾ ಎಂದು ಕೆಲವರು ಕಿಡಿ ಕಾರಿದ್ದಾರೆ.

https://www.instagram.com/reel/DXCcbQ9CSkd/?igsh=dDR5dHVra2c3bzRp

Santosh Menon ಕೆಎಸ್‌ಸಿಎ ಕಾರ್ಯದರ್ಶಿ ಮೆನನ್ ಅಧಿಕಾರಾವಧಿ ವಿವಾದ ಅಂತ್ಯ: ತಕ್ಷಣ ಹುದ್ದೆ ತ್ಯಜಿಸಲು ಒಂಬುಡ್ಸ್‌ಮನ್ ಸೂಚನೆ

Siya – Kethan ಉದ್ಯಮಿ ಕೇತನ್ ಕೊ*ಲೆ ಪ್ರಕರಣ: ಪ್ರತಿದಿನ ಹೊಸ ಕಥೆ, ಹ*ತ್ಯೆಗೆ ನಿಜ ಕಾರಣ ಬಹಿರಂಗ

TAGGED:A woman spends Rs. 6 lakh per month? What did the shocked judge say after seeing the divorce settlement list?
Share This Article
Facebook Twitter Copy Link Print
Previous Article GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 26-06-2026, ಶುಕ್ರವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?
Next Article Ayodhya scam ಅಯೋಧ್ಯೆ ದೇಣಿಗೆ ದುರ್ಬಳಕೆ: 8 ಮಂದಿ ಬಂಧನ

Popular Posts

Bomb blast ಕನಕಪುರ ಫಾರ್ಮ್‌ಹೌಸ್ ಬಳಿ ನಾಡಬಾಂಬ್ ಸ್ಫೋಟ: ವಕೀಲನಿಗೆ ಗಾಯ

1 Min Read

Cancer medicine ಭಾರತಕ್ಕೆ ಎಂಟ್ರಿ ಕೊಟ್ಟ ಅತ್ಯಾಧುನಿಕ ಕ್ಯಾನ್ಸರ್ ಔಷಧ

2 Min Read

Ayodhye Ramamandir ರಾಮಮಂದಿರ ದೇಣಿಗೆ ಲೂಟಿ: ಪ್ರಧಾನ ಕಾರ್ಯದರ್ಶಿ ಚಂಪತ್‌ರಾಯ್, ಟ್ರಸ್ಟಿ ಮಿಶ್ರಾ ರಾಜೀನಾಮೆ

1 Min Read

Indian Citizen ಅಮೆರಿಕದ ಪೌರತ್ವ ತ್ಯಜಿಸಿ ಭಾರತಕ್ಕೆ ಮರಳಿದ 94ರ ವೃದ್ಧೆ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ನಾನೇ ಸೀರೆ ಕತ್ತರಿಸಿ ವೈಶಾಕ್ ಮೃತದೇಹ ಕೆಳಗಿಳಿಸಿದ್ದೆ: ನಟಿ ಕೃಷಿ ತಾಪಂಡ ಹೇಳಿಕೆ

2 Min Read
ಕರ್ನಾಟಕದೇಶಪ್ರಮುಖಮನರಂಜನೆ

Actor Sharuk Khan ಮಂಗಳೂರಲ್ಲೇ ಇದ್ದಿದ್ರೆ ಶಿಕ್ಷಕನಾಗಿರ್ತಿದ್ದೆ: ಬಾಲಿವುಡ್ ನಟ ಶಾರುಕ್ ಖಾನ್, ವಿಡಿಯೋ ನೋಡಿ

1 Min Read
ಕರ್ನಾಟಕಪ್ರಮುಖಮನರಂಜನೆ

Vinesh Vijayalakshmi ವಿನೀಶ್ ಕಾರು ಓಡಿಸುತ್ತಿರಲಿಲ್ಲ, ಯಾರಿಗೆ ಏನೂ ಆಗಿಲ್ಲ: ಹಾಗಾದ್ರೆ ನಡೆದಿದ್ದೇನು? ವಿಜಯಲಕ್ಷ್ಮಿ ದರ್ಶನ್ ಹೇಳಿದ್ದೇನು?

2 Min Read
ಕರ್ನಾಟಕದೇಶಪ್ರಮುಖ

LPG ಸಿಲಿಂಡರ್ ಮೇಲಿನ ಎಲ್ಲ ನಿರ್ಬಂಧ ತಕ್ಷಣದಿಂದಲೇ ತೆರವು: ಕೇಂದ್ರ ಸರ್ಕಾರ ಘೋಷಣೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?