Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ
ಪ್ರಮುಖದೇಶ

ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ

Share
2 Min Read
SHARE

newsics.com/ನ್ಯೂಸಿಕ್ಸ್

ಮಾರ್ಕ್ ಜುಕರ್‌ಬರ್ಗ್ ನೇತೃತ್ವ ಮೆಟಾ ಕಂಪನಿಯ ಹಲವು ತಾಣಗಳ ಪೈಕಿ ಅತೀ ದೊಡ್ಡ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವ್ಯಾಟ್ಸಾಪ್ ಮುಖ್ಯಸ್ಥ ವಿಲ್ ಕ್ಯಾಥಕಾರ್ಟ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಈ ಸ್ಥಾನಕ್ಕೆ ಭಾರತದ ಫಿನ್ ಟೆಕ್ ಆಯಪ್ ಕ್ರೆಡ್ (CRED) ಕಂಪನಿ ಸಂಸ್ಥಾಪಕ ಕುನಾಲ್ ಶಾ ನೇಮಕಗೊಂಡಿದ್ದಾರೆ.

ವಿಶೇಷ ಅಂದರೆ ಕ್ರೆಡ್ ಸಂಸ್ಥೆ ಇದೀಗ ವ್ಯಾಟ್ಸಾಪ್‌ನಲ್ಲಿ ಬರೋಬ್ಬರಿ 8550 ಕೋಟಿ ರೂಪಾಯಿ ಹೂಡಿಕೆ ಮಾಡಲಿದೆ.

ಭಾರತದಲ್ಲಿ ವ್ಯಾಟ್ಸಾಪ್ ವಿಸ್ತರಣೆ

ಕುನಾಲ್ ಶಾ ವ್ಯಾಟ್ಸಾಪ್ ಮುಖ್ಯಸ್ಥರಾಗಿ ನೇಮಕ ಹಾಗೂ ಕ್ರೆಡ್ ಕಂಪನಿಯಿಂದ ಬರೋಬ್ಬರಿ 8550 ಕೋಟಿ ರೂಪಾಯಿ ಹೂಡಿಕೆ ಹಿಂದೆ ವ್ಯಾಟ್ಸಾಪ್ ಕಾರ್ಯವ್ಯಾಪ್ತಿ ವಿಸ್ತರಣೆ ಯೋಜನೆ ಅಡಗಿದೆ. ಭಾರತದಲ್ಲಿ ವ್ಯಾಟ್ಸಾಪ್ ಕೇವಲ ಮೆಸೇದಿಂಗ್ ಪ್ಲಾಟ್‌ಫಾರ್ಮ್ ಆಗಿ ಉಳಿದಿಲ್ಲ. ಇದು ಡಿಜಿಟಲ್ ಪೇಮೆಂಟ್, ಇ ಕಾಮರ್ಸ್ ಸೇರಿದಂತೆ ವ್ಯಾಪಾರ ಮತ್ತು ಆರ್ಥಿಕ ವಹಿವಾಟಿನ ಅತೀ ದೊಡ್ಡ ಕೇಂದ್ರವಾಗಿ ಬದಲಾಗಲಿದೆ.

ಕುನಾಲ್ ಶಾ ಕ್ರೆಡ್ ಸಿಇಒ ಜವಾಬ್ದಾರಿ ಜೊತೆ ವ್ಯಾಟ್ಸಾಪ್ ಮುಖ್ಯಸ್ಥರಾಗಿ ಜಾಗತಿಕ ಕಾರ್ಯತಂತ್ರ ಹಾಗೂ ಆರ್ಥಿಕ ವ್ಯವಹಾರಗಳನ್ನು ನಿರ್ವಹಿಸಲಿದ್ದಾರೆ. ಕ್ರೆಡ್ ಹಾಗೂ ವ್ಯಾಟ್ಸಾಪ್ ಇನ್ಮುಂದೆ ಜಂಟಿಯಾಗಿ ಕಾರ್ಯನಿರ್ವಹಿಸಲಿದೆ. ಭಾರತೀಯ ಗ್ರಾಹಕರ ಹಣಕಾಸು ನಡವಳಿಕೆ ಸೇರಿದಂತೆ ಭಾರತೀಯ ಗ್ರಾಹಕರು, ಬಳಕೆದಾರರ ಸಂಪೂರ್ಣ ಜ್ಞಾನವಿರುವ ಕುನಾಲ್ ಶಾ ಇದೀಗ ವ್ಯಾಟ್ಸಾಪ್ ಮುಖ್ಯಸ್ಥರಾಗಿ ಭಾರತ ಸೇರಿದಂತೆ ಜಾಗತಿಕ ಮಟ್ಟದಲ್ಲಿ ವ್ಯಾಟ್ಸಾಪ್ ವಿಸ್ತರಿಸಲು ಮಹತ್ವದ ಪ್ಲಾನ್ ರೂಪಿಸಿದ್ದಾರೆ.

ಯಾರು ಈ ಕುನಾಲ್ ಶಾ?

ಭಾರತದ ಉದ್ಯಮಿಗಳ ಪಟ್ಟಿಯಲ್ಲಿ ಪ್ರಮುಖ ಹೆಸರು ಕುನಾಲ್ ಶಾ. ತಂತ್ರಜ್ಞಾನ ಬಳಸಿಕೊಂಡು, ಸದ್ಯದ ಪರಿಸ್ಥಿತಿಗೆ ತಕ್ಕಂತೆ ಉದ್ಯಮ ಕಟ್ಟುವ ಜ್ಞಾನ, ತಂತ್ರಜ್ಞಾನದ ಅರಿವು ಕುನಾಲ್ ಶಾಗೆ ಇದೆ. ಫ್ರೀಚಾರ್ಜ್ ಉದ್ಯಮ ಕಟ್ಟಿ ಭಾರಿ ಯಶಸ್ಸು ಕಂಡಿರುವ ಕುನಾಲ್ ಶಾ, ಬಳಿಕ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಕ್ರೆಡ್ ಸಂಸ್ಥೆ ಸ್ಥಾಪಿಸಿ ಯಶಸ್ಸು ಸಾಧಿಸಿದ್ದಾರೆ. ಇದೀಗ ವ್ಯಾಟ್ಸಾಪ್ ವಿಶ್ವದಲ್ಲೇ ಅತೀ ದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದೆ. ಈ ಸಂಸ್ಥೆಯ ಹೊಣೆಯನ್ನು ಭಾರತದ ಉದ್ಯಮಿಗೆ ನೀಡಿರುವುದು ಭಾರತದ ಸ್ಟಾರ್ಟ್‌ಅಪ್‌ಗೆ ಸಿಕ್ಕ ಗೌರವವಾಗಿದೆ. ವ್ಯಾಟ್ಸಾಪ್ ಜೊತೆ ಸಹಭಾಗಿತ್ವ ಒಪ್ಪಂದ ಮಾಡಿಕೊಂಡಿರುವ ಕ್ರೆಡ್ ಉದ್ಯಮದ ಮೌಲ್ಯ ಗಣನೀಯವಾಗಿ ಏರಿಕೆಯಾಗಲಿದೆ.

 tea lovers ಮುಂಬೈ, ಹೈದರಾಬಾದ್‌ನ್ನು ಹಿಂದಿಕ್ಕಿ ಭಾರತದ ‘ಚಹಾ’ ರಾಜಧಾನಿಯಾದ ಬೆಂಗಳೂರು

TAGGED:India Cred founder Kunal Shah appointed as head of WhatsAppRs 8550 crore investment
Share This Article
Facebook Twitter Copy Link Print
Previous Article ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ‌ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ವಿದ್ಯಾರ್ಥಿಗಳಿಗೆ‌ ಮರಣಾತಂಕ
Next Article ಪೋರ್ನ್ ವಿಡಿಯೋ ವ್ಯಸನ: 9 ತಿಂಗಳ ಮಗು ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ!

Popular Posts

ಪೋರ್ನ್ ವಿಡಿಯೋ ವ್ಯಸನ: 9 ತಿಂಗಳ ಮಗು ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ!

1 Min Read

ವಾಟ್ಸ್ಯಾಪ್ ಮುಖ್ಯಸ್ಥರಾಗಿ ಭಾರತದ ಕ್ರೆಡ್ ಸಂಸ್ಥಾಪಕ ಕುನಾಲ್ ಶಾ ನೇಮಕ: 8550 ಕೋಟಿ ರೂ. ಹೂಡಿಕೆ

2 Min Read

ಕೋಚಿಂಗ್ ಸೆಂಟರ್‌ನಲ್ಲಿ ಅಗ್ನಿ‌ ದುರಂತ: 15ಕ್ಕೂ ಹೆಚ್ಚು ಮಂದಿ ಸಾವು, ವಿದ್ಯಾರ್ಥಿಗಳಿಗೆ‌ ಮರಣಾತಂಕ

1 Min Read

ನಂದಿನಿ ಹಾಲಿನ ವಿರುದ್ಧ ರೀಲ್ಸ್ ಮಾಡಿದ ವೈದ್ಯೆಗೆ ಹೈಕೋರ್ಟ್ ಶಾಕ್! ಅರ್ಜಿ ವಜಾ

1 Min Read

You Might Also Like

ಈ ದಿನಪ್ರಮುಖ

“ಆರಿದ್ರಾ ಮಳೆ ಬರದಿದ್ದರೆ ದರಿದ್ರ ಗ್ಯಾರಂಟಿ!”; ರೈತರ ಜೀವನಾಡಿಯಾದ ಮಳೆಯ ಬಗ್ಗೆ IMD ಕೊಟ್ಟಿದೆಯೇ ಗುಡ್ ನ್ಯೂಸ್?

2 Min Read
Sportsಈ ದಿನಪ್ರಮುಖ

ಫೈನಲ್‌ನಲ್ಲಿ ರಾಕೆಟ್ ವೇಗದ ಬ್ಯಾಟಿಂಗ್; ಸೂರ್ಯವಂಶಿ ಹೆಸರಿಗೆ ವಿಶ್ವದಾಖಲೆ

1 Min Read
ವೈರಲ್ಈ ದಿನದೇಶಪ್ರಮುಖವಿದೇಶ

ವಂದೇ ಭಾರತ್‌ನಲ್ಲಿ ಪ್ರಯಾಣಿಸಿದ ವಿದೇಶಿ ಮಹಿಳೆ ಹೇಳಿದ್ದೇನು? ಭಾರತ ರೈಲ್ವೆ ಬಗ್ಗೆ ವೈರಲ್ ವಿಡಿಯೋ!

1 Min Read
ಅನಾವರಣದೇಶಪ್ರಮುಖ

ಮೈಸೂರಲ್ಲೂ ಕಂಬಳ ಸಂಭ್ರಮಕ್ಕೆ ಸಿದ್ಧತೆ; ಸ್ಥಳ ಪರಿಶೀಲನೆ ನಡೆಸಿದ ಅಧಿಕಾರಿಗಳು

1 Min Read

Social Networks

Facebook-f Instagram Twitter
Welcome Back!

Sign in to your account

Lost your password?